ರಾಜ್ಯಗೌರಿ ಲಂಕೇಶ್ ಹತ್ಯೆ ಪ್ರಕರಣ: ತಾಯಿ ಭೇಟಿ ವೇಳೆ ಭಾವುಕನಾದ ಆರೋಪಿ ಗಣೇಶ್ ಮಿಸ್ಕಿನ್
ಗೌರಿ ಲಂಕೇಶ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕೆಲ ದಿನಗಳ ಹಿಂದಷ್ಟೇ ಬಂಧನಕ್ಕೊಳಗಾದ ಆರೋಪಿ ಗಣೇಶ್ ಮಿಸ್ಕಿನ್'ಗೆ ತಾಯಿಯನ್ನು ಭೇಟಿಯಾಗುವ ಅವಕಾಶವನ್ನು ಮಾಡಿಕೊಡಲಾಗಿದ್ದು, ತಾಯಿ ಭೇಟಿ ವೇಳೆ ಆರೋಪಿ ಭಾವುಕನಾಗಿದ್ದ ಎಂದು ತಿಳಿದುಬಂದಿದೆ...