ಅಮಿತ್ ಪಂಗಾಲ್

ಒಲಿಂಪಿಕ್ ಬಾಕ್ಸಿಂಗ್ ಅರ್ಹತಾ ಪಂದ್ಯ: ಫೈನಲ್ಸ್ ತಲುಪಿದ ವಿಕಾಸ್ ಕ್ರಿಶನ್, ಮೇರಿ ಕೋಮ್, ಅಮಿತ್ ಗೆ ಕಂಚಿನ ಪದಕ
ವಿಕಾಸ್ ಕ್ರಿಶನ್ (69 ಕೆಜಿ) ಗೆಲುವಿನೊಂದಿಗೆ ಏಷ್ಯನ್ ಒಲಿಂಪಿಕ್ ಕ್ವಾಲಿಫೈಯರ್‌ನಲ್ಲಿ ಫೈನಲ್‌ಗೆ ಮುನ್ನಡೆದರೆ ಪ್ರಸಿದ್ದ ಮಹಿಳಾ ಬಾಕ್ಸಿಂಗ್ ತಾರೆ ಮೇರಿ ಕೋಮ್ (51 ಕೆಜಿ) ಮತ್ತು ವಿಶ್ವದ ನಂಬರ್ ಒನ್ ಅಮಿತ್ ಪಂಗಾಲ್ (52 ಕೆಜಿ) ಕಂಚಿನ ಪದಕಕ್ಕೆ ತೃಪ್ತಿ ಪಟ್ಟಿದ್ದಾರೆ.

ವಿಶ್ವ ಬಾಕ್ಸಿಂಗ್ ಚಾಂಪಿಯನ್‌ಶಿಪ್: ಬೆಳ್ಳಿ ಪದಕ ಗೆದ್ದು ಹೊಸ ಇತಿಹಾಸ ಸೃಷ್ಟಿಸಿದ ಅಮಿತ್ ಪಂಗಾಲ್
ಏಷ್ಯಾ ಚಾಂಪಿಯನ್ ಭಾರತೀಯ ಬಾಕ್ಸರ್ ಅಮಿತ್ ಪಂಗಾಲ್ ಶನಿವಾರ ನಡೆದ ವಿಶ್ವ ಚಾಂಪಿಯನ್‌ಶಿಪ್‌ನ 52 ಕೆಜಿ ವಿಭಾಗದ ಫೈನಲ್ ನಲ್ಲಿ ಬೆಳ್ಳಿ ಪದಕ ಗಳಿಸಿ ಐತಿಹಾಸಿಕ ಸಾಧನೆ ಮಾಡಿದ್ದಾರೆ.

ಬಾಕ್ಸಿಂಗ್: ವಿಶ್ವ ಚಾಂಪಿಯನ್‌ಶಿಪ್ ಫೈನಲ್‌ಗೆ ಅಮಿತ್, ಐತಿಹಾಸಿಕ ಸಾಧನೆಗೈದ ಮೊದಲ ಭಾರತೀಯ
ಏಷ್ಯಾ ಚಾಂಪಿಯನ್ ಭಾರತೀಯ ಬಾಕ್ಸರ್ ಅಮಿತ್ ಪಂಗಾಲ್ ವಿಶ್ವ ಚಾಂಪಿಯನ್‌ಶಿಪ್ ನ ಪುರುಷರ 52 ಕೆಜಿ ವಿಭಾಗದಲ್ಲಿ ಫೈನಲ್ ತಲುಪುವ ಮೂಲಕ ಐತಿಹಾಸಿಕ ಸಾಧನೆ ಮಾಡಿದ್ದಾರೆ.

