ರಾಜ್ಯಉಡುಪಿಯ ಕುಂದಾಪುರ ತಾಲೂಕು: ನೀರು, ರಸ್ತೆ ಎಲ್ಲವೂ ಇದ್ದರೂ ಇಂಟರ್ನೆಟ್ ಡೌನ್
ಉಡುಪಿ ಜಿಲ್ಲೆ ಕುಂದಾಪುರ ತಾಲೂಕಿನ ಅಮಾಸೆಬೈಲು ಗ್ರಾಮ ನಕ್ಸಲ್ ಪೀಡಿತ ಪ್ರದೇಶ ಎಂದು ಘೋಷಿಸಿದ ನಂತರ ಕಳೆದ 10 ವರ್ಷಗಳಲ್ಲಿ ಸಾಕಷ್ಟು ಅಭಿವೃದ್ದಿಯಾಗಿದೆ.ಮೊಬೈಲ್ ನೇಟ್ ವರ್ಕಿಂಗ್ ಸಮಸ್ಯೆಯೇ ಈ ಗ್ರಾಮದ ಬಹುದೊಡ್ಡ ಸಮಸ್ಯೆಯಾಗಿದೆ.