ಅಮರಿಕಾ

ಯುದ್ಧದಲ್ಲಿ ಈಗಾಗಲೇ ಗೆದ್ದಿದ್ದೇವೆ, ಒಪ್ಪಂದಕ್ಕಾಗಿ ಇರಾನ್ ಬೇಡಿಕೊಳ್ಳುತ್ತಿದೆ: ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್
ಇರಾನ್ ಸ್ವಲ್ಪ ಸಮಯದ ಹಿಂದೆ ನಮಗೆ ಕರೆ ಮಾಡಿತ್ತು. ಅವರಿಗೆ ಒಪ್ಪಂದ ಮಾಡಿಕೊಳ್ಳಲು ತುಂಬಾ ಆತುರವಿದೆ. ಆದರೆ, "ಅವರು ಒಪ್ಪಂದಕ್ಕೆ ಅರ್ಹರೇ? ಅವರು ಒಪ್ಪಂದವನ್ನು ಪಾಲಿಸುತ್ತಾರೆಯೇ? ಎಂಬುದೇ ನನ್ನ ದೊಡ್ಡ ಪ್ರಶ್ನೆ.

West-Asia war: ಹಾರ್ಮುಜ್ ಜಲಸಂಧಿ ಮೇಲೆ ಅಮೆರಿಕಾ ನೌಕಾ ದಿಗ್ಬಂಧನ; ಜಾಗತಿಕ ಮಾರುಕಟ್ಟೆಗಳಲ್ಲಿ ಹೆಚ್ಚಿದ ಆತಂಕ
ಈಗಾಗಲೇ ಹಲವಾರು ತೈಲ ಸಾಗಣೆ ಹಡಗುಗಳು ಈ ಮಾರ್ಗವನ್ನು ತಪ್ಪಿಸಲು ಪ್ರಯತ್ನಿಸುತ್ತಿದ್ದು, ಕೆಲವು ಹಡಗುಗಳು ಮಧ್ಯದಲ್ಲೇ ದಿಕ್ಕು ಬದಲಿಸಿ ಹಿಂದಿರುಗುತ್ತಿದೆ ಎಂದು ವರದಿಗಳಿಂದ ತಿಳಿದುಬಂದಿದೆ.

ಅಮೆರಿಕಾ ಫೈಟರ್ ಜೆಟ್ ಹೊಡೆದುರುಳಿಸಿದ ಇರಾನ್: ನಾವು ಯುದ್ಧದಲ್ಲಿದ್ದೇವೆ- ಟ್ರಂಪ್ ಮಾರ್ಮಿಕ ನುಡಿ; ಸಂಘರ್ಷ ಮತ್ತಷ್ಟು ಉದ್ನಿಗ್ನ ಸಾಧ್ಯತೆ
ಅಮೆರಿಕಾ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ತೀವ್ರ ಪ್ರತಿಕ್ರಿಯೆ ನೀಡಿದ್ದಾರೆ. “ಇದು ಯುದ್ಧವೇ, ನಾವು ಯುದ್ಧದಲ್ಲಿದ್ದೇವೆ” ಎಂದು ಹೇಳುವ ಮೂಲಕ ಪರಿಸ್ಥಿತಿಯ ಗಂಭೀರತೆಯನ್ನು ಒತ್ತಿ ಹೇಳಿದ್ದಾರೆ.

ಇರಾನ್ ಯಾವುದೇ ಷರತ್ತುಗಳಿಲ್ಲದೆ ಶರಣಾಗತಿ ಒಪ್ಪಿಕೊಂಡರೆ ಮಾತ್ರ ಯುದ್ಧ ಅಂತ್ಯ: ಡೊನಾಲ್ಡ್ ಟ್ರಂಪ್
ಇರಾನ್ ಶರಣಾದರೆ ಅಮರಿಕಾ ಮತ್ತು ಅದರ ಮಿತ್ರರಾಷ್ಟ್ರಗಳು ಇರಾನ್ ಅನ್ನು ವಿನಾಶದ ಅಂಚಿನಿಂದ ಮರಳಿ ತರುವ ಕೆಲಸ ಮಾಡಲಿವೆ. ಇರಾನ್ ಅನ್ನು ಆರ್ಥಿಕವಾಗಿ ಹಿಂದೆಂದಿಗಿಂತಲೂ ದೊಡ್ಡ, ಉತ್ತಮ ಮತ್ತು ಬಲಶಾಲಿಯಾಗಿ ಮಾಡಲಾಗುವುದು.

ಜಾಹೀರಾತಿಗೆ ಹಿಲರಿ ಕ್ಲಿಂಟನ್ ಖರ್ಚು ಮಾಡಿದ್ದು 52 ಮಿಲಿಯನ್ ಡಾಲರ್: ಟ್ರಂಪ್ ಶೂನ್ಯ
ಹಿಲರಿ ಕ್ಲಿಂಟನ್ ಶತಾಯಗತಾಯ ಗೆಲ್ಲಲೆಬೇಕೆಂದು ಪಣತೊಟ್ಟಿದ್ದಾರೆ. ಟಿ.ವಿ ಜಾಹೀರಾತಿಗೆ ಬರೋಬ್ಬರಿ 52 ಮಿಲಿಯನ್ ಡಾಲರ್ ಹಣವನ್ನು ವೆಚ್ಚಮಾಡಲಿದ್ದಾರೆ.

