ಅಭಿನಂದನ್

ಗಮನ ಸೆಳೆಯುತ್ತಿದೆ ಕನ್ನಡದ 'ವೈಟ್ ಅಂಡ್ ಬ್ಲಾಕ್' ವೆಬ್ ಸೀರಿಸ್, ಯೂಟ್ಯೂಬ್ ಚಾನೆಲ್‌ನಲ್ಲಿ ಲಭ್ಯ
ಸಿನಿಮಾ ಸುದ್ದಿ

ಗಮನ ಸೆಳೆಯುತ್ತಿದೆ ಕನ್ನಡದ 'ವೈಟ್ ಅಂಡ್ ಬ್ಲಾಕ್' ವೆಬ್ ಸೀರಿಸ್, ಯೂಟ್ಯೂಬ್ ಚಾನೆಲ್‌ನಲ್ಲಿ ಲಭ್ಯ

ಹೊಸ ಕನ್ನಡ ವೆಬ್ ಸೀರಿಸ್ ವೈಟ್ ಅಂಡ್ ಬ್ಲಾಕ್ ಇದೀಗ ಎಲ್ಲರ ಗಮನ ಸೆಳೆಯುತ್ತಿದೆ. ಕ್ರೈಮ್ ಥ್ರಿಲ್ಲರ್ ಮತ್ತು ವೈಜ್ಞಾನಿಕ ಕಾದಂಬರಿಗಳ ಸಂಯೋಜನೆಯಾದ ವೆಬ್ ಸೀರಿಸ್ ಸದ್ಯ ಸತ್ಯ ಪಿಕ್ಚರ್ಸ್ ಯೂಟ್ಯೂಬ್ ಚಾನೆಲ್‌ನಲ್ಲಿ ಪ್ರಸಾರವಾಗುತ್ತಿದೆ.

ಅಭಿನಂದನ್ ಬಗ್ಗೆ ಹೇಳಿಕೆ: ಪಿಎಂಲ್-ಎನ್ ಮುಖಂಡನ ವಿರುದ್ಧ ದೇಶದ್ರೋಹ ಪ್ರಕರಣ ದಾಖಲಿಸಲು ಪಾಕ್ ಸರ್ಕಾರ ಚಿಂತನೆ
ವಿದೇಶ

ಅಭಿನಂದನ್ ಬಗ್ಗೆ ಹೇಳಿಕೆ: ಪಿಎಂಲ್-ಎನ್ ಮುಖಂಡನ ವಿರುದ್ಧ ದೇಶದ್ರೋಹ ಪ್ರಕರಣ ದಾಖಲಿಸಲು ಪಾಕ್ ಸರ್ಕಾರ ಚಿಂತನೆ

ಸೆರೆಹಿಡಿಯಲಾಗಿದ್ದ  ಭಾರತೀಯ ವಾಯುಪಡೆಯ ಪೈಲಟ್ ಅಭಿನಂದನ್ ವರ್ಥಮಾನ್ ಅವರನ್ನು ಒತ್ತಡಕ್ಕೆ ಒಳಗಾಗಿ ಭಾರತಕ್ಕೆ ಹಸ್ತಾಂತರಿಸಲಾಯಿತು ಎಂಬ ವಿವಾದಾತ್ಮಕ ಹೇಳಿಕೆಗಾಗಿ ಪ್ರತಿಪಕ್ಷದ ಹಿರಿಯ ಮುಖಂಡನ ವಿರುದ್ಧ ದೇಶದ್ರೋಹ ಪ್ರಕರಣ ದಾಖಲಿಸುವ ಬಗ್ಗೆ ಪಾಕಿಸ್ತಾನ ಸರ್ಕಾರ  ಚಿಂತಿಸುತ್ತಿದೆ ಎಂದು ಹಿರಿಯ ಸಚಿವರೊಬ್ಬರು ಹೇಳಿದ್ದಾರೆ.

ಡಿ ಬಾಸ್ ಅಭಿಮಾನಿಗಳಿಗೆ ಮುನಿರತ್ನ ಸರ್ ಪ್ರೈಸ್: ವಿಂಗ್ ಕಮಾಂಡರ್ ಅಭಿನಂದನ್ ಪಾತ್ರಕ್ಕೆ ದರ್ಶನ್
ಸಿನಿಮಾ ಸುದ್ದಿ

ಡಿ ಬಾಸ್ ಅಭಿಮಾನಿಗಳಿಗೆ ಮುನಿರತ್ನ ಸರ್ ಪ್ರೈಸ್: ವಿಂಗ್ ಕಮಾಂಡರ್ ಅಭಿನಂದನ್ ಪಾತ್ರಕ್ಕೆ ದರ್ಶನ್

ತಮ್ಮ ನಿರ್ಮಾಣದ ಮುಂದಿನ ಚಿತ್ರದಲ್ಲಿ ನಟ ದರ್ಶನ್ ತೂಗುದೀಪ ಅವರು ವಿಂಗ್ ಕಮಾಂಡರ್ ಅಭಿನಂದನ್ ಪಾತ್ರ ಮಾಡಲಿದ್ದಾರೆ ಎಂದು  ಮುನಿರತ್ನ ತಿಳಿಸಿದ್ದಾರೆ.

ವೀಡಿಯೋ: ಏರ್ ಚೀಫ್ ಜತೆಗೆ ಮಿಗ್ -21ನಲ್ಲಿ ಹಾರಾಡಿದ ವಿಂಗ್ ಕಮಾಂಡರ್ ಅಭಿನಂದನ್
ದೇಶ

ವೀಡಿಯೋ: ಏರ್ ಚೀಫ್ ಜತೆಗೆ ಮಿಗ್ -21ನಲ್ಲಿ ಹಾರಾಡಿದ ವಿಂಗ್ ಕಮಾಂಡರ್ ಅಭಿನಂದನ್

ಮಿಗ್ 21 ವಿಮಾನ ಬಳಸಿ ಪಾಕಿಸ್ತಾನದ ಎಫ್ 16 ಅನ್ನು ಹೊಡೆದುರುಳಿಸಿದ್ದಲ್ಲದೆ ಪಾಕ್ ಸೇನಾಪಡೆಗಳಿಗೆ ಸಿಕ್ಕು ಸುರಕ್ಷಿತವಾಗಿ ಭಾರತಕ್ಕೆ ಮರಳಿದ್ದ ವಿಂಗ್ ಕಮಾಂಡರ್ ಅಭಿನಂದನ್ ವರ್ಧಮನ್ ಸೋಮವಾರ ಮತ್ತೆ ಮಿಗ್ -21 ಹಾರಾಟ ನಡೆಸಿದ್ದಾರೆ. ಈ ಬಾರಿ ಅವರು ಏರ್ ಚೀಫ್ ಮಾರ್ಷಲ್ ಬೀರೇಂದರ್ ಸಿಂಗ್ ಧನೋವಾ ಅವರೊಂದಿಗೆ ವಿಮಾನದಲ್ಲಿ ಹಾರಾಟ ನಡೆಸಿ ಗಮನ ಸೆಳೆದಿದ್ದಾರೆ.

ಅಭಿನಂದನ್ ಬಂಧನದ ಹಿಂದಿದ್ದ ಪಾಕಿಸ್ತಾನದ ಕಮಾಂಡೋ ಹತ್ಯೆ!
ದೇಶ

ಅಭಿನಂದನ್ ಬಂಧನದ ಹಿಂದಿದ್ದ ಪಾಕಿಸ್ತಾನದ ಕಮಾಂಡೋ ಹತ್ಯೆ!

ಬಾಲಾಕೋಟ್ ನಲ್ಲಿ ಭಾರತೀಯ ವಾಯುಪಡೆ ಸರ್ಜಿಕಲ್ ಸ್ಟ್ರೈಕ್ ನಡೆಸಿದ ಬಳಿಕ ಯೋಧ ಅಭಿನಂದನ್ ನ್ನು ವಶಕ್ಕೆ ಪಡೆಯುವುದರ ಹಿಂದಿದ್ದ ಪಾಕಿಸ್ತಾನದ ಕಮಾಂಡೋ ಹತ್ಯೆಯಾಗಿದ್ದಾನೆ.

ಭಾರತೀಯ ವಾಯುಪಡೆ ಪೈಲಟ್ ಅಭಿನಂದನ್ ಗೆ 'ವೀರ ಚಕ್ರ' ಪ್ರಶಸ್ತಿ ಸಾಧ್ಯತೆ
ದೇಶ

ಭಾರತೀಯ ವಾಯುಪಡೆ ಪೈಲಟ್ ಅಭಿನಂದನ್ ಗೆ 'ವೀರ ಚಕ್ರ' ಪ್ರಶಸ್ತಿ ಸಾಧ್ಯತೆ

ಫೆಬ್ರವರಿ 27 ರಂದು ಅಂತಾರಾಷ್ಟ್ರೀಯ ಗಡಿ ರೇಖೆಯಲ್ಲಿ ಪಾಕಿಸ್ತಾನದ ಎಫ್ -16 ಯುದ್ದವಿಮಾನ ಹೊಡೆದುರುಳಿಸಿದ್ದ ಭಾರತೀಯ ವಾಯುಪಡೆಯ ವಿಂಗ್ ಕಮಾಂಡರ್ ಅಭಿನಂದನ್ ವರ್ಧಮನ್ ಅವರಿಗೆ ವೀರ ಚಕ್ರ ಪ್ರಶಸ್ತಿಯನ್ನು ಸರ್ಕಾರ ಘೋಷಿಸುವ ಸಾಧ್ಯತೆ ಇದೆ.

ಕೊಹ್ಲಿಯನ್ನು ಅಭಿನಂದನ್ ರೀತಿ ನಡೆಸಿಕೊಂಡ ವಿಡಿಯೋ ಹಾಕಿ ವಿಕೃತಿ; ಪಾಕಿಗಳ ಕೃತ್ಯಕ್ಕೆ ಭಾರೀ ಆಕ್ರೋಶ
ಕ್ರಿಕೆಟ್

ಕೊಹ್ಲಿಯನ್ನು ಅಭಿನಂದನ್ ರೀತಿ ನಡೆಸಿಕೊಂಡ ವಿಡಿಯೋ ಹಾಕಿ ವಿಕೃತಿ; ಪಾಕಿಗಳ ಕೃತ್ಯಕ್ಕೆ ಭಾರೀ ಆಕ್ರೋಶ

ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ ವಿರುದ್ಧ ಇದೇ ಜೂನ್ 16ರಂದು ಟೀಂ ಇಂಡಿಯಾ ಪಂದ್ಯವನ್ನಾಡಲಿದ್ದು ಇದಕ್ಕೂ ಮುನ್ನ ಪಾಕಿಗರು ಟೀಂ ಇಂಡಿಯಾದ ನಾಯಕ ವಿರಾಟ್ ಕೊಹ್ಲಿಯನ್ನು ವಿಂಗ್ ಕಮಾಂಡರ್...

ಅಭಿನಂದನ್ ಗೆ ಪರಮ ವೀರ ಚಕ್ರ ನೀಡಿ: ಪ್ರಧಾನಿಗೆ ತಮಿಳುನಾಡು ಸಿಎಂ ಪತ್ರ
ದೇಶ

ಅಭಿನಂದನ್ ಗೆ ಪರಮ ವೀರ ಚಕ್ರ ನೀಡಿ: ಪ್ರಧಾನಿಗೆ ತಮಿಳುನಾಡು ಸಿಎಂ ಪತ್ರ

ಪಾಕಿಸ್ತಾನದ ಎಫ್-16 ಯುದ್ಧ ವಿಮಾನವನ್ನು ಹೊಡೆದುರುಳಿಸಿ ಶೌರ್ಯ ಪ್ರದರ್ಶಿಸಿದ್ದ ವಿಂಗ್ ಕಮಾಂಡರ್ ಅಭಿನಂದನ್ ವರ್ಧಮಾನ್ ಅವರಿಗೆ ಪರಮ ವೀರ...

ಬೆಂಗಳೂರು: ಈ ಸಲೂನ್ ನಲ್ಲಿ ಅಭಿನಂದನ್ ಮೀಸೆ ಶೈಲಿಯ ಕ್ಷೌರ ಉಚಿತ!
ರಾಜ್ಯ

ಬೆಂಗಳೂರು: ಈ ಸಲೂನ್ ನಲ್ಲಿ ಅಭಿನಂದನ್ ಮೀಸೆ ಶೈಲಿಯ ಕ್ಷೌರ ಉಚಿತ!

ಪಾಕಿಸ್ತಾನಿ ಯೋಧರ ಪ್ರಶ್ನೆಗಳಿಗೆ ದಿಟ್ಟ ಉತ್ತರ ನೀಡಿದ್ದ ಭಾರತೀಯ ವಾಯುಸೇನೆಯ ವಿಂಗ್ ಕಮಾಂಡರ್ ಅಭಿನಂದನ್ ವರ್ತಮಾನ್ ಅವರ ಮೀಸೆ ಸಿಲಿಕಾನ್ ಸಿಟಿಯಲ್ಲಿ ಹೊಸ ಟ್ರೆಂಡ್ ನ್ನು ಸೃಷ್ಟಿಸಿತ್ತು.