ಅಬಕಾರಿ ಆದಾಯ

ರಾಜ್ಯ ಬಜೆಟ್ 2026-27: ಮದ್ಯ ತೆರಿಗೆಯೇ ರಾಜ್ಯಕ್ಕೆ ಬೃಹತ್ ಆಧಾರ; ಆದಾಯ ಗುರಿ 45,000 ಕೋಟಿ ರೂ ಗೆ ಹೆಚ್ಚಿಸಲು ಸರ್ಕಾರ ಚಿಂತನೆ..!
ಪ್ರಸ್ತುತ ಆರ್ಥಿಕ ವರ್ಷದ ರೂ.40,000 ಕೋಟಿ ಗುರಿಯನ್ನು ಇಲಾಖೆ ಮೀರಿಸುವ ಸಾಧ್ಯತೆ ಇದೆ. ಮಾರ್ಚ್ 2ರ ವೇಳೆಗೆ ಇಲಾಖೆಯು ರೂ.36,500 ಕೋಟಿ ಸಂಗ್ರಹಿಸಿದ್ದು, ಮಾರ್ಚ್ 31ರೊಳಗೆ ಇನ್ನೂ ರೂ.4,000 ರಿಂದ ರೂ.5,000 ಕೋಟಿ ಸಂಗ್ರಹವಾಗುವ ನಿರೀಕ್ಷೆಯಿದೆ.

ಲಾಕ್ ಡೌನ್ ಎಫೆಕ್ಟ್: 42 ದಿನಗಳ ಅಬಕಾರಿ ಆದಾಯದಲ್ಲಿ 2,856 ಕೋಟಿ ನಷ್ಟ!
42 ದಿನಗಳ ಕೊರೋನಾವೈರಸ್ ಲಾಕ್ ಡೌನ್ ಅವಧಿಯಲ್ಲಿ ಅಬಕಾರಿ ಆದಾಯದಲ್ಲಿ 2, 856 ಕೋಟಿಯಷ್ಟು ನಷ್ಟವಾಗಿದೆ ಎಂದು ಅಬಕಾರಿ ಸಚಿವ ಹೆಚ್. ನಾಗೇಶ್ ತಿಳಿಸಿದ್ದಾರೆ.

