ರಾಜ್ಯಸೈಕಲ್ ನಲ್ಲಿ ಅಪ್ಪು ಅಭಿಮಾನಿ ವಿಶ್ವ ಪರ್ಯಟನೆ, ಗಿನ್ನಿಸ್ ದಾಖಲೆ ಮೇಲೆ ಕಣ್ಣು!
ತಮಿಳುನಾಡಿನ ಕೊಯಮತ್ತೂರಿನ ಯುವಕನೊರ್ವ ಪ್ರಪಂಚದಾದ್ಯಂತ ತನ್ನನ್ನು ಗುರುತಿಸಿಕೊಳ್ಳಲು ಹೊರಟಿದ್ದಾರೆ. ಮುತ್ತು ಸೆಲ್ವನ್ (26) ಅಪ್ಪು ಅವರ ಅಪಟ್ಟ ಅಭಿಮಾನಿಯಾಗಿದ್ದು, ಭಾರತ, ಚೀನಾ, ವಿಯೆಟ್ನಾಂ ಮತ್ತಿತರ ದೇಶಗಳನ್ನೊಳಗೊಂಡ ಬೈಸಿಕಲ್ ಪ್ರವಾಸದಲ್ಲಿದ್ದಾರೆ.