ಅಪೂರ್ವಿ ಚಾಂಡೇಲಾ

ಮೆಂಟನ್ ಕಪ್ ಶೂಟಿಂಗ್: ಅಪೂರ್ವಿ, ದಿವ್ಯಾಂಶ್ ಗೆ ಚಿನ್ನ
ಆಸ್ಟ್ರೀಯಾದಲ್ಲಿ ನಡೆಯುತ್ತಿರುವ ಮೆಂಟನ್ ಕಪ್ ಇಂಟರ್ನ್ಯಾಷನಲ್ ಶೂಟಿಂಗ್ ಚಾಂಪಿಯನ್ಶಿಪ್ನಲ್ಲಿ ಭಾರತದ ಅಪೂರ್ವಿ ಚಂದೇಲಾ ಹಾಗೂ ದಿವ್ಯಾಂಶ್ ಸಿಂಗ್ ಪನ್ವಾರ್ ಚಿನ್ನದ ಪದಕ ಮುಡಿಗೇರಿಸಿಕೊಂಡಿದ್ದಾರೆ.

ಶೂಟಿಂಗ್ ವಿಶ್ವಕಪ್: ವರ್ಷದ ಎರಡನೇ ಸ್ವರ್ಣಪದಕ ಗೆದ್ದ ಅಪೂರ್ವಿ
ಭಾರತದ ಪ್ರಸಿದ್ದ ಶುಟಿಂಗ್ ತಾರೆ ಅಪೂರ್ವಿ ಚಾಂಡೇಲಾ ಶೂಟಿಂಗ್ ವಿಶ್ವಕಪ್ ನಲ್ಲಿ ಈ ವರ್ಷದ ಎರಡನೇ ಚಿನ್ನದ ಪದಕ ಗಳಿಸಿದ್ದಾರೆ.

