ವಿದೇಶಭಾರತ ವಿರೋಧಿಗೆ ಗುಂಡೇಟು: ಅಪರಿಚಿತ ಬಂದೂಕುಧಾರಿಗಳಿಂದ ಪಾಕ್ ಮಾಜಿ ಬ್ರಿಗೇಡಿಯರ್ ಅಮೀರ್ ಹಮ್ಜಾ ಹತ್ಯೆ!
ಘಟನೆಯ ವೇಳೆ ಬ್ರಿಗೇಡಿಯರ್ ಹಮ್ಜಾ ಅವರು ಪತ್ನಿ ಮತ್ತು ಮಗಳೊಂದಿಗೆ ಪ್ರಯಾಣಿಸುತ್ತಿದ್ದರು. ದಾಳಿಕೋರರು ಹಮ್ಜಾ ಕಾರನ್ನು ನಿಲ್ಲಿಸಲು ಅಥವಾ ದರೋಡೆ ಮಾಡಲು ಪ್ರಯತ್ನಿಸದೆ ಅವರ ಮೇಲೆ ಗುಂಡು ಹಾರಿಸಿದ್ದಾರೆ.