ಅಪರಾಧ ಪ್ರಕರಣಗಳು

ಗದರಿಸಿದ್ದಕ್ಕೆ ತಾಯಿಯನ್ನು ಕೊಡಲಿಯಿಂದ ಹೊಡೆದು ಕೊಂದ 16 ವರ್ಷದ ಬಾಲಕ!
ದೇಶ

ಗದರಿಸಿದ್ದಕ್ಕೆ ತಾಯಿಯನ್ನು ಕೊಡಲಿಯಿಂದ ಹೊಡೆದು ಕೊಂದ 16 ವರ್ಷದ ಬಾಲಕ!

ಪೊಲೀಸರ ಪ್ರಕಾರ, ಮುಖೇಶ್ ರಾಣಿ ಎಂದು ಗುರುತಿಸಲಾದ ಮಹಿಳೆ ವಿಚ್ಛೇದನದ ನಂತರ ಪ್ರತ್ಯೇಕವಾಗಿ ವಾಸಿಸುತ್ತಿದ್ದಳು.

ಕಲಬುರಗಿ: ಮಗಳನ್ನು ಕೊಂದು ಆತ್ಮಹತ್ಯೆ ಎಂದು ಬಿಂಬಿಸಲು ವ್ಯಕ್ತಿ ಯತ್ನ
ರಾಜ್ಯ

ಕಲಬುರಗಿ: ಮಗಳನ್ನು ಕೊಂದು ಆತ್ಮಹತ್ಯೆ ಎಂದು ಬಿಂಬಿಸಲು ವ್ಯಕ್ತಿ ಯತ್ನ

18 ವರ್ಷದ ಬಾಲಕಿ ಆತ್ಮಹತ್ಯೆಯಿಂದ ಸಾವನ್ನಪ್ಪಿದ್ದಾಳೆ ಎಂಬ ಮಾಹಿತಿ ಪೊಲೀಸರಿಗೆ ಸಿಕ್ಕಿದ್ದು, ಆಕೆಯ ಅಂತ್ಯಕ್ರಿಯೆ ನಡೆಸಲಾಗಿದೆ, ಆದರೆ ಪ್ರಕರಣದ ಬಗ್ಗೆ ಅನುಮಾನಗಳಿವೆ ಎಂದು ಶರಣಪ್ಪ ತಿಳಿಸಿದ್ದಾರೆ.

ದೆಹಲಿ: ಮಾಜಿ ಲಿವ್ ಇನ್ ಪಾರ್ಟ್ನರ್ ಮೇಲೆ ಕೋಪ: ಆಶ್ರಯ ನೀಡಿದ್ದ ಮಹಿಳೆಯ ಮಗುವಿನ ಕತ್ತು ಸೀಳಿದ ಪಾಗಲ್ ಪ್ರೇಮಿ
ದೇಶ

ದೆಹಲಿ: ಮಾಜಿ ಲಿವ್ ಇನ್ ಪಾರ್ಟ್ನರ್ ಮೇಲೆ ಕೋಪ: ಆಶ್ರಯ ನೀಡಿದ್ದ ಮಹಿಳೆಯ ಮಗುವಿನ ಕತ್ತು ಸೀಳಿದ ಪಾಗಲ್ ಪ್ರೇಮಿ

ಮಂಗಳವಾರ ಮಧ್ಯಾಹ್ನ ಈ ಘಟನೆ ನಡೆದಿದ್ದು, ಮಗುವಿನ ತಾಯಿ ಪೊಲೀಸರಿಗೆ ಮಾಹಿತಿ ನೀಡಿದಾಗ ಕೃತ್ಯ ಬಹಿರಂಗವಾಗಿದೆ.

ಗೇಮಿಂಗ್ ವ್ಯಸನ: ಪೋಷಕರು, ಸಹೋದರಿಯರ ತಲೆ ಜಜ್ಜಿ ಹತ್ಯೆ ಮಾಡಿದ 21 ವರ್ಷದ ಯುವಕ!
ದೇಶ

ಗೇಮಿಂಗ್ ವ್ಯಸನ: ಪೋಷಕರು, ಸಹೋದರಿಯರ ತಲೆ ಜಜ್ಜಿ ಹತ್ಯೆ ಮಾಡಿದ 21 ವರ್ಷದ ಯುವಕ!

ಜಗತ್ಸಿಂಗ್‌ಪುರ ಪೊಲೀಸ್ ಠಾಣೆ ವ್ಯಾಪ್ತಿಯ ಜಯಬಾದ ಸೇಥಿ ಸಾಹಿಯಲ್ಲಿ ಬೆಳಗಿನ ಜಾವ 3 ಗಂಟೆ ಸುಮಾರಿಗೆ ಈ ಘಟನೆ ನಡೆದಿದೆ.

ಅಯೋಧ್ಯೆ ಬಳಿ ಕಣ್ಣುಗುಡ್ಡೆ ಕಿತ್ತು ಯುವತಿಯ ಅತ್ಯಾಚಾರ-ಹತ್ಯೆ; ರಾಮ, ಸೀತೆ ಎಲ್ಲಿದ್ದೀರಾ? ಹೆಣ್ಣುಮಗಳ ರಕ್ಷಿಸಲಾಗದ ಹುದ್ದೆಯೇ ಬೇಡ- ಗಳಗಳನೆ ಅತ್ತ ಸಂಸದ!
ದೇಶ

ಅಯೋಧ್ಯೆ ಬಳಿ ಕಣ್ಣುಗುಡ್ಡೆ ಕಿತ್ತು ಯುವತಿಯ ಅತ್ಯಾಚಾರ-ಹತ್ಯೆ; ರಾಮ, ಸೀತೆ ಎಲ್ಲಿದ್ದೀರಾ? ಹೆಣ್ಣುಮಗಳ ರಕ್ಷಿಸಲಾಗದ ಹುದ್ದೆಯೇ ಬೇಡ- ಗಳಗಳನೆ ಅತ್ತ ಸಂಸದ!

22 ವರ್ಷದ ಯುವತಿ ಗುರುವಾರ ರಾತ್ರಿಯಾದರೂ ಮನೆಗೆ ಬಾರದಿದ್ದಾಗ ಆತಂಕಗೊಂಡ ಪೋಷಕರು ಪೊಲೀಸರಿಗೆ ದೂರು ನೀಡಿದ್ದರು.

News headlines 19-01-2025 | ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿಲ್ಲ: ದರೋಡೆ ಪ್ರಕರಣಗಳ ಬಗ್ಗೆ BJP ಟೀಕೆಗೆ ಗೃಹ ಸಚಿವ ಪ್ರತಿಕ್ರಿಯೆ; ನಗರದಲ್ಲಿ ಮಳೆ; ಪರಿಶಿಷ್ಟ ಸಮುದಾಯದ ಬಗ್ಗೆ  ಹಗುರ ಮಾತು ಪಿಎಸ್‌ಐ ಅಮಾನತು
ರಾಜ್ಯ

News headlines 19-01-2025 | ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿಲ್ಲ: ದರೋಡೆ ಪ್ರಕರಣಗಳ ಬಗ್ಗೆ BJP ಟೀಕೆಗೆ ಗೃಹ ಸಚಿವ ಪ್ರತಿಕ್ರಿಯೆ; ನಗರದಲ್ಲಿ ಮಳೆ; ಪರಿಶಿಷ್ಟ ಸಮುದಾಯದ ಬಗ್ಗೆ ಹಗುರ ಮಾತು ಪಿಎಸ್‌ಐ ಅಮಾನತು

ಬೆಂಗಳೂರು: ಅಪರಾಧ ಪ್ರಕರಣಗಳ ಸಂಖ್ಯೆಯಲ್ಲಿ ಏರಿಕೆ; 2023ರಲ್ಲಿ 22.3 ಸಾವಿರಕ್ಕೂ ಹೆಚ್ಚು ಪ್ರಕರಣ ದಾಖಲು
ರಾಜ್ಯ

ಬೆಂಗಳೂರು: ಅಪರಾಧ ಪ್ರಕರಣಗಳ ಸಂಖ್ಯೆಯಲ್ಲಿ ಏರಿಕೆ; 2023ರಲ್ಲಿ 22.3 ಸಾವಿರಕ್ಕೂ ಹೆಚ್ಚು ಪ್ರಕರಣ ದಾಖಲು

ಬೆಂಗಳೂರು ನಗರದಲ್ಲಿ 2023 ರಲ್ಲಿ 22,331 ಅಪರಾಧ ಪ್ರಕರಣಗಳು ದಾಖಲಾಗಿದ್ದು, 2022ಕ್ಕೆ ಹೋಲಿಸಿದರೆ ಈ ಪ್ರಕರಣಗಳ ಸಂಖ್ಯೆಯಲ್ಲಿ ಹೆಚ್ಚಳವಾಗಿದೆ. 2022 ರಲ್ಲಿ ನಗರದಲ್ಲಿ 46,187 ಅಪರಾಧ ಪ್ರಕರಣಗಳು ದಾಖಲಾಗಿದ್ದವು.

ಹಿನ್ನೋಟ 2023: ಕರ್ನಾಟಕದಲ್ಲಿ ಸಂಭವಿಸಿದ ಪ್ರಮುಖ ಕ್ರೈಂ ಘಟನೆಗಳು!
ರಾಜ್ಯ

ಹಿನ್ನೋಟ 2023: ಕರ್ನಾಟಕದಲ್ಲಿ ಸಂಭವಿಸಿದ ಪ್ರಮುಖ ಕ್ರೈಂ ಘಟನೆಗಳು!

ಕರ್ನಾಟಕ ರಾಜ್ಯವನ್ನು ಭಾರತದಲ್ಲಿ ಪ್ರಗತಿಪರ ರಾಜ್ಯವೆಂದು ಬಿಂಬಿಸಲಾಗಿದ್ದರೂ, ಕೆಲ ದಿನಗಳ ಹಿಂದೆ ಬೆಳಗಾವಿಯಲ್ಲಿ ಮಹಿಳೆಯನ್ನು ಬೆತ್ತಲೆಗೊಳಿಸಿ ಹಲ್ಲೆ ಮಾಡಿರುವಂತಹ ಘಟನೆಗಳು ರಾಜ್ಯವನ್ನು ನಾಚಿಕೆಯಿಂದ ತಲೆ ತಗ್ಗಿಸುವಂತೆ ಮಾಡಿತು.

ಮಧ್ಯ ಪ್ರದೇಶ: ಬಿಸಿ ಚಪಾತಿ ಕೊಡಲಿಲ್ಲವೆಂದು ಅತ್ತೆಯನ್ನು ಹೊಡೆದು ಸಾಯಿಸಿದ ಅಳಿಯ!
ದೇಶ

ಮಧ್ಯ ಪ್ರದೇಶ: ಬಿಸಿ ಚಪಾತಿ ಕೊಡಲಿಲ್ಲವೆಂದು ಅತ್ತೆಯನ್ನು ಹೊಡೆದು ಸಾಯಿಸಿದ ಅಳಿಯ!

ಬಿಸಿ ಚಪಾತಿ ನೀಡಲಿಲ್ಲವೆಂದು ಅತ್ತೆಯನ್ನು ಅಳಿಯ ಹೊಡೆದು ಸಾಯಿಸಿರುವ ಘಟನೆ ಮಧ್ಯಪ್ರದೇಶದ ಗ್ರಾಮವೊಂದರಲ್ಲಿ ನಡೆದಿದೆ.