ದೇಶಟೋಲ್ ಪ್ಲಾಜಾದಲ್ಲಿ ಬ್ರೇಕ್ ವಿಫಲತೆ ನಂತರ ಸಮಯ ಪ್ರಜ್ಞೆ ಮೆರೆದು ಅಪಘಾತವನ್ನು ತಪ್ಪಿಸಿದ ಟ್ರಕ್ ಚಾಲಕ! ವಿಡಿಯೋ
ಉತ್ತರ ಪ್ರದೇಶದ ಟೋಲ್ ಪ್ಲಾಜಾವೊಂದರ ಬಳಿ ಮುಂದಿನ ವಾಹನಗಳಿಗೆ ಇನ್ನೇನು ಡಿಕ್ಕಿ ಹೊಡೆಯಿತು ಅನ್ನುವಷ್ಟರಲ್ಲಿ ಕ್ಷಣಾರ್ಧದಲ್ಲಿಯೇ ಟ್ರಕ್ ನ್ನು ನಿಯಂತ್ರಣಕ್ಕೆ ತೆಗೆದುಕೊಂಡ ಚಾಲಕ ಮುಂದೆ ಆಗಬಹುದಾದ ದೊಡ್ಡ ಅನಾಹುತವನ್ನು ತಪ್ಪಿಸಿದ್ದಾನೆ.