ಅನ್ಲಾಕ್ ರಾಘವ

'ಅನ್ಲಾಕ್ ರಾಘವ’ ಖ್ಯಾತಿಯ ನಟ ಮಿಲಿಂದ್ ಗುಡ್ನ್ಯೂಸ್: 4 ಹೊಸ ಸಿನಿಮಾಗಳಿಗೆ ಸಹಿ
“ಅನ್ ಲಾಕ್ ರಾಘವ” ಚಿತ್ರದ ನಂತರ ಸಾಕಷ್ಟು ಚಿತ್ರಗಳ ಕಥೆ ಕೇಳಿದೆ. ಅದರಲ್ಲಿ ನಾಲ್ಕು ಕಥೆಗಳು ಬಹಳ ಇಷ್ಟವಾಗಿದೆ. ಈ ನಾಲ್ಕು ಚಿತ್ರಗಳು ವಿಭಿನ್ನ ಕಥಾಹಂದರ ಹೊಂದಿರುವ ಚಿತ್ರಗಳಾಗಿರುತ್ತದೆ.

Watch | ರಾಘವ ಪಾತ್ರಕ್ಕೆ ನಾನು ವೈಯಕ್ತಿಕವಾಗಿ ಕನೆಕ್ಟ್ ಆಗುತ್ತೇನೆ: ಮಿಲಿಂದ್

'ಅನ್ಲಾಕ್ ರಾಘವ' ಚಿತ್ರದ ಮೂರನೇ ಹಾಡು ಬಿಡುಗಡೆ: ಶುಭಾಶಯ ಕೋರಿದ ನಟಿ ಸಪ್ತಮಿ ಗೌಡ
ನಾಯಕಿಯಾಗಿ ನಟಿಸಿರುವ ರಾಚೆಲ್ ಡೇವಿಡ್ ಜಾನಕಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ರಾಘವನಾಗಿ ಮಿಲಿಂದ್ ನಟಿಸಿದ್ದಾರೆ.

