ಕ್ರೀಡೆಕಾಮನ್ ವೆಲ್ತ್ ಕ್ರೀಡಾಕೂಟ 2018: ಭಾರತಕ್ಕೆ 16ನೇ ಚಿನ್ನ ತಂದುಕೊಟ್ಟ ಅನೀಶ್ ಬನ್ವಾಲಾ
ಆಸ್ಪ್ರೇಲಿಯಾದ ಗೋಲ್ಡ್ ಕೋಸ್ಟ್ ನಲ್ಲಿ ನಡೆಯುತ್ತಿರುವ ಕಾಮನ್ ವೆಲ್ತ್ ಕ್ರೀಡಾಕೂಟ 2018ರಲ್ಲಿ ಭಾರತೀಯರ ಚಿನ್ನದ ಪದಕಗಳ ಬೇಟೆ ಮುಂದುವರೆದಿದ್ದು, 9ನೇ ದಿನವಾದ ಶುಕ್ರವಾರ ಶೂಟರ್ ಅನೀಷ್ ಭನ್ವಾಲಾ ಅವರು ಚಿನ್ನದ ಪದಕ ಗೆದ್ದುಕೊಂಡಿದ್ದಾರೆ...