ರಾಜಕೀಯಅಧಿಕಾರ ಹಸ್ತಾಂತರ ಜಟಾಪಟಿ ಮಧ್ಯ ಸಿದ್ದರಾಮಯ್ಯ ಬಣದ 11 ಮಂದಿ 'ಕೈ' ಶಾಸಕರು ವಿದೇಶಕ್ಕೆ ಪ್ರಯಾಣ!
ಮೊದಲು ಸರ್ಕಾರಿ ಪ್ರಾಯೋಜಿತ ಟೂರ್ ಎಂದು ಹೇಳಲಾಗುತ್ತಿದ್ದರೂ ಇದೀಗ ಅವರು ಸ್ವಂತ ಖರ್ಚಿನಲ್ಲಿ ಹೋಗುತ್ತಿದ್ದಾರೆ ಎನ್ನಲಾಗುತ್ತಿದೆ. ಕಳೆದ ಮಧ್ಯರಾತ್ರಿ 12.20ರ ವಿಮಾನದಲ್ಲಿ 11 ಶಾಸಕರು, ಎಂಎಲ್ಸಿಗಳು ವಿದೇಶಕ್ಕೆ ಹಾರಿದ್ದಾರೆ.