ಅದ್ನಾನ್ ಸಮಿ

'ನಾವು ನಮ್ಮ ಸೇನೆಯನ್ನು ದ್ವೇಷಿಸುತ್ತೇವೆ' ಎಂದ ಪಾಕ್ ಹುಡುಗರಿಗೆ ಗಾಯಕ ಅದ್ನಾನ್ ಸಮಿ ಹೇಳಿದ್ದು ಏನು?
ಅಜರ್‌ಬೈಜಾನ್‌ನ ಬಾಕು ಪ್ರವಾಸದ ಸಮಯದಲ್ಲಿ ಅವರು ಪಾಕಿಸ್ತಾನದ ಯುವಕರ ಗುಂಪಿನೊಂದಿಗೆ ನಡೆಸಿದ ಸಂವಾದವನ್ನು ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಹಂಚಿಕೊಂಡಿದ್ದಾರೆ.

ಸೋನಿಯಾ ತಂದೆ ಹಿಟ್ಲರ್ ಸಂಬಂಧಿ: ಅದ್ನಾನ್ ಸಮಿಗೆ ಪದ್ಮಶ್ರೀ ಪ್ರಶ್ನಿಸಿದ್ದ ಕಾಂಗ್ರೆಸ್‌ಗೆ ಬಿಜೆಪಿ ತಿರುಗೇಟು!
ಪಾಕಿಸ್ತಾನಿ ಗಾಯಕ ಅದ್ನಾನ್ ಸಮಿಗೆ ಪದ್ಮಶ್ರೀ ಪ್ರಶಸ್ತಿ ನೀಡಿರುವುದನ್ನು ಪ್ರಶ್ನಿಸಿದ್ದ ಕಾಂಗ್ರೆಸ್ ಗೆ ಬಿಜೆಪಿ ತಿರುಗೇಟು ನೀಡಿದ್ದ ಸೋನಿಯಾ ಗಾಂಧಿ ತಂದೆ ಹಿಟ್ಲರ್ ಗೆ ಸಂಬಂಧಪಟ್ಟವರು ಎಂದು ಹೇಳಿದೆ.

ಅದ್ನಾನ್ ಸಮಿಗೆ ಪೌರತ್ವ ನೀಡುವುದಾದರೆ, ಸಿಎಎ ಏಕೆ ಜಾರಿಗೆ ತಂದಿರಿ: ಕೇಂದ್ರಕ್ಕೆ ಕಾಂಗ್ರೆಸ್ ಪ್ರಶ್ನೆ
ಪಾಕಿಸ್ತಾನದ ಮುಸ್ಲಿಮರಿಗೆ ಪೌರತ್ವ ನೀಡುವುದಾದರೆ, ಪೌರತ್ವ ತಿದ್ದುಪಡಿ ಕಾಯ್ದೆಯನ್ನೇಕೆ ಜಾರಿಗೆ ತಂದಿರಿ ಎಂದು ಕೇಂದ್ರ ಸರ್ಕಾರಕ್ಕೆ ಕಾಂಗ್ರೆಸ್ ಪ್ರಶ್ನೆ ಮಾಡಿದೆ.

ಪ್ರಧಾನಿ ಮೋದಿ ದಿಟ್ಟ ನಿರ್ಧಾರ ಹೊಗಳಿದ ಪಾಕ್ ಗಾಯಕ: ದ್ರೋಹಿ ಪಟ್ಟಕಟ್ಟಿ ಟ್ರೋಲ್ ಮಾಡಿದ ಪಾಕಿಗರು!
ಪುಲ್ವಾಮಾ ದಾಳಿಗೆ ಪ್ರತೀಕಾರವಾಗಿ ಭಾರತೀಯ ವಾಯುಸೇನೆ ಏರ್ ಸ್ಟ್ರೈಕ್ ಮಾಡಿ ಯಶಸ್ವಿಯಾಗಿತ್ತು. ಈ ನಿರ್ಧಾರವನ್ನು ತೆಗೆದುಕೊಂಡ ಪ್ರಧಾನಿ ನರೇಂದ್ರ ಮೋದಿ...

ಪಾಕಿಸ್ತಾನ ಹಾಗೂ ಭಯೋತ್ಪಾದನೆ ಎರಡೂ ಒಂದೇ ಎಂದು ತಿಳಿದಿದಂತಿದೆ: ಅದ್ನಾನ್ ಸಮಿ
ಪಾಕಿಸ್ತಾನ ಆಕ್ರಮಿತ ಕಾಶ್ಮೀರಕ್ಕೆ ನುಗ್ಗಿ ಅಲ್ಲಿ ಅಡಗಿದ್ದ ಉಗ್ರರನ್ನು ಹಾಗೂ ಅವರ ತರಬೇತಿ ಕ್ಯಾಂಪ್ ಗಳನ್ನು ಧ್ವಂಸ ಮಾಡಿದ ಭಾರತೀಯ ಸೇನೆ ಪರಾಕ್ರಮವನ್ನು ಹೊಗಳಿದ್ದ ಪಾಕ್ ಮೂಲದ ಗಾಯಕ ಅದ್ನಾನ್ ಸಮಿ ಇದೀಗ ಪಾಕಿಸ್ತಾನ ಪ್ರಜೆಗಳಿಂದ ವ್ಯಾಪಕ ವಿರೋಧ ಎದುರಿಸುತ್ತಿದ್ದಾರೆ.

ಉಗ್ರ ನೆಲೆಗಳ ಮೇಲೆ ಸೀಮಿತ ದಾಳಿ: ಭಾರತೀಯ ಸೇನೆಯನ್ನು ಹೊಗಳಿದ ಗಾಯಕ
ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿನ ಉಗ್ರ ನೆಲೆಗಳ ಮೇಲೆ ಭಾರತೀಯ ಸೇನೆ ನಡೆಸಿದ ಸೀಮಿತ ದಾಳಿಯನ್ನು ಇತ್ತೀಚೆಗಷ್ಟೇ ಭಾರತೀಯ ಪೌರತ್ವವನ್ನುಪಡೆದಿದ್ದ ಗಾಯಕ ಅದ್ನಾನಿ ಸಮಿ ಹೊಗಳಿದ್ದಾರೆ...

