ರಾಜ್ಯ500 ವೈದ್ಯಕೀಯ ವಿದ್ಯಾರ್ಥಿಗಳ ಭವಿಷ್ಯ ಅತಂತ್ರ! ಸಾಲದ ಸುಳಿಗೆ ಸಿಲುಕಿ ಆಯುರ್ವೇದಿಕ್ ಕಾಲೇಜ್ ಸೀಜ್: ಅತ್ರೇಯ ಆಯುರ್ವೇದ ಕಾಲೇಜು 2 ತಿಂಗಳಿಂದ ಬಂದ್
ತಮ್ಮ ಮಕ್ಕಳು ವೈದ್ಯರಾಗಲಿ ಎಂದು ಅಪ್ಪ-ಅಮ್ಮಂದಿರು ಸಾಲ ಸೋಲ ಮಾಡಿ ವೈದ್ಯಕೀಯ ಕಾಲೇಜುಗಳಿಗೆ ಸೇರಿಸುತ್ತಾರೆ. ಆದರೆ, ಅದೇ ಕಾಲೇಜು ಸಾಲದ ಕಾರಣ ಕಳೆದ ಎರಡು ತಿಂಗಳಿಂದ ಬಂದ್ ಆದರೆ, ಕಾಲೇಜಿನಲ್ಲಿ ಓದುತ್ತಿರುವ ಮಕ್ಕಳ ಕಥೆ ಏನು? ಸಾಲ ಮಾಡಿ ತಮ್ಮ ಮಕ್ಕಳನ್ನು ಓದಿಸುತ್ತಿರುವ ಅಪ್ಪ-ಅಮ್ಮನ ಕನಸಿನ ಕಥೆ ಏನು?