ಅತಿಥಿಗಳು

ಜೂನ್ 9 ಸಂಜೆ 7.15ಕ್ಕೆ ದೇಶದ ಪ್ರಧಾನಿಯಾಗಿ ಮೋದಿ ಪದಗ್ರಹಣ: ಮಾಲ್ಡೀವ್ಸ್ ಅಧ್ಯಕ್ಷ, ಬಾಂಗ್ಲಾ ಪ್ರಧಾನಿ ಸೇರಿ ಹಲವು ಗಣ್ಯರು ಭಾಗಿ
ಎನ್ ಡಿಎ ಮೈತ್ರಿಕೂಟದ ನಾಯಕರಾಗಿ ಬಿಜೆಪಿ ಹಿರಿಯ ನಾಯಕ ನರೇಂದ್ರ ಮೋದಿಯವರನ್ನು ಸರ್ವಾನುಮತದಿಂದ ಆಯ್ಕೆ ಮಾಡುತ್ತಿದ್ದಂತೆ ರಾಷ್ಟ್ರಪತಿ ಶ್ರೀಮತಿ ದ್ರೌಪದಿ ಮುರ್ಮು ಅವರನ್ನು ಭೇಟಿ ಮಾಡಿ ಸರ್ಕಾರ ರಚನೆಗೆ ಹಕ್ಕು ಮಂಡಿಸಿದರು.

ಕೊರೋನಾ ಮಾರ್ಗಸೂಚಿ ಎಫೆಕ್ಟ್: ಕಾರವಾರದಲ್ಲಿ ಮದುವೆಗೆ ಹೋದ ಅತಿಥಿಗಳು ಊಟ ಮಾಡದೆ ವಾಪಸ್!
ಉತ್ತರ ಕನ್ನಡ ಜಿಲ್ಲೆಯ ಕಾರವಾರದ ಶೇಜವಾಡದ ಸದಾನಂದ ಪ್ಯಾಲೇಜ್ ಕಲ್ಯಾಣ ಮಂಟಪಕ್ಕೆ ಮದುವೆಗೆ ಆಗಮಿಸಿದ್ದ ಅತಿಥಿಗಳನ್ನು ಪೊಲೀಸರು ವಾಪಸ್ ಮನೆಗೆ ಕಳುಹಿಸಿದ ಘಟನೆ ನಡೆದಿದೆ.

ಕೊರೋನಾ ಮಧ್ಯೆ 'ಸುರಕ್ಷಿತ ದೀಪಾವಳಿ' ಆಚರಣೆ ಹೀಗಿರಲಿ
ಕಾರ್ತಿಕ ಮಾಸದಲ್ಲಿ ದೀಪಗಳ ಹಬ್ಬ ದೀಪಾವಳಿ ಬಂದೇ ಬಿಟ್ಟಿದೆ. ಕೋವಿಡ್-19 ಸಾಂಕ್ರಾಮಿಕ ವೈರಸ್ ಗೆ ಯಾವಾಗ ಲಸಿಕೆ ಬರುತ್ತದೆ, ಈ ಕೊರೋನಾ ಮಹಾಮಾರಿ ಯಾವಾಗ ದೂರವಾಗುತ್ತದೆ ಎಂಬ ಭಯ, ಆತಂಕಗಳ ನಡುವೆಯೇ ದೀಪಾವಳಿ ಹಬ್ಬದ ತಯಾರಿಗೆ ಜನರು ಇದಿರು ನೋಡುತ್ತಿದ್ದಾರೆ.

ಮುಜಾಫರಪುರ್ ಸೆಕ್ಸ್ ಹಗರಣ: ಅತ್ಯಾಚಾರಕ್ಕೂ ಮುನ್ನ ಅಶ್ಲೀಲ ಹಾಡಿಗೆ ಡ್ಯಾನ್ಸ್ ಮಾಡುವಂತೆ ಬಾಲಕಿಯರಿಗೆ ಬಲವಂತ - ಸಿಬಿಐ ಚಾರ್ಜ್ ಶೀಟ್
ಬಿಹಾರದ ಮುಜಾಫರಪುರ್ ಶೆಲ್ಟರ್ ಹೋಮ್ ಸೆಕ್ಸ್ ಹಗರಣಕ್ಕೆ ಸಂಬಂಧಿಸಿದ ಭಯಾನಕ ಸಂಗತಿಗಳು ಬಹಿರಂಗವಾಗಿದ್ದು...

ಅಮರನಾಥ ಯಾತ್ರಿಕರು ನಮ್ಮ ಅತಿಥಿಗಳೇ ವಿನಃ ನಮ್ಮ ಗುರಿಯಲ್ಲ; ಹಿಜ್ಬುಲ್ ಕಮಾಂಡರ್
ಅಮರನಾಥ ಯಾತ್ರಿಕರು ನಮ್ಮ ಅತಿಥಿಗಳೇ ವಿನಃ ನಮ್ಮ ಗುರಿಯಲ್ಲ ಎಂದು ಪಾಕಿಸ್ತಾನ ಬೆಂಬಲಿತ ಉಗ್ರ ಸಂಘಟನೆ ಹಿಜ್ಬುಲ್ ಮುಜಾಹಿದ್ದೀನ್ ಕಮಾಂಡರ್ ಹೇಳಿದ್ದಾನೆ...
ರೆಡ್ಡಿ ಮಗಳ ಮದುವೆಗೆ ಬಂದ ಜನ ಸಾಗರ; ಪಾರ್ಕಿಂಗ್ ಸಮಸ್ಯೆ, ಊಟದ ಮನೆ ಅಸ್ತವ್ಯಸ್ತ
ಗಣಿಧನಿ ಗಾಲಿ ಜನಾರ್ದನ ರೆಡ್ಡಿ ಅವರ ಮಗಳು ಬ್ರಹ್ಮಣಿಯ ಮದುವೆ ನಿನ್ನೆ ಬೆಂಗಳೂರಿನ ಅರಮನೆ...

