ದೇಶಹತ್ಯೆಗೀಡಾದ ದರೋಡೆಕೋರ ಅತೀಕ್ ಅಹ್ಮದ್ ಸಹಚರರಿಂದ ಹಣ, ಆಸ್ತಿ ದಾಖಲೆ ಪತ್ರಗಳು ಇಡಿ ಜಪ್ತಿ
ಹತ್ಯೆಗೀಡಾದ ದರೋಡೆಕೋರ-ರಾಜಕಾರಣಿ ಅತೀಕ್ ಅಹ್ಮದ್ ಅವರೊಂದಿಗೆ ನಂಟು ಹೊಂದಿದ್ದ ಕೆಲವು ಪ್ರಸಿದ್ಧ ಬಿಲ್ಡರ್ಗಳು, ಸಿಎಗಳು ಮತ್ತು ಇತರರ ವಿರುದ್ಧ ಇದೇ ವಾರ ದಾಳಿ ನಡೆಸಿದ ನಂತರ ಆಸ್ತಿಗಳ ಮಾರಾಟ ಮತ್ತು ಖರೀದಿಗೆ ಸಂಬಂಧಿಸಿದ ದಾಖಲೆಗಳು, 17.80 ಲಕ್ಷ ರೂಪಾಯಿ ಮೌಲ್ಯದ ನಗದು ಮತ್ತು ಇತರ ಕೆಲವು ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.