ವಿದೇಶಉ.ಕೊರಿಯಾಕ್ಕೆ ಅಣ್ವಸ್ತ್ರ ಮಾರಾಟ; ಪಾಕಿಸ್ತಾನದ ಎನ್ ಎಸ್ ಜಿ ಸೇರ್ಪಡೆಗೆ ತೀವ್ರ ಹಿನ್ನಡೆ
ಪರಮಾಣು ಪೂರೈಕೆದಾರರ ಒಕ್ಕೂಟಕ್ಕೆ ಭಾರತ ಸೇರ್ಪಡೆಗೆ ತೀವ್ರ ವಿರೋಧ ವ್ಯಕ್ತಪಡಿಸುತ್ತಿದ್ದ ಚೀನಾಕ್ಕೆ ಭಾರಿ ಮುಖಭಂಗವಾಗಿದ್ದು, ಪಾಕಿಸ್ತಾನವನ್ನೂ ಎನ್ ಎಸ್ ಜಿ ಸೇರಿಸಬೇಕು ಎನ್ನುವ ಅದರ ವಾದಕ್ಕೆ ತೀವ್ರ ಹಿನ್ನಡೆಯಾಗಿದೆ.