ಅಣ್ಣ

ಅಣ್ಣನ ಮನೆಗೆ ಬೆಂಕಿ ಹಚ್ಚಿ ಅದೇ ಬೆಂಕಿಯಲ್ಲಿ ಬೆಂದ ತಮ್ಮ; ಆಸ್ಪತ್ರೆಗೆ ದಾಖಲು, Video ವೈರಲ್
ಮುನಿರಾಜು ಗಾಯಗೊಂಡು ಆಸ್ಪತ್ರೆ ಸೇರಿರುವ ವ್ಯಕ್ತಿಯಾಗಿದ್ದು. ಅತನ ಸ್ಥಿತಿ ಗಂಭೀರವಾಗಿದೆ ಎಂದು ಹೇಳಲಾಗುತ್ತಿದೆ. ಇನ್ನು ಘಟನೆಯ ದೃಶ್ಯ ಮನೆಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಈ ಜನ್ಮದಲ್ಲಂತೂ ನನಗೆ ಅಂತಹ ತಮ್ಮ ಬೇಡ, ಮುಂದಿನ ಜನ್ಮದಲ್ಲೂ ಬೇಡವೇ ಬೇಡ: ಡಿಕೆಶಿ 'ಅಣ್ಣ' ಹೇಳಿಕೆಗೆ ಎಚ್.ಡಿ.ಕೆ ಟಾಂಗ್
ಈ ಜನ್ಮದಲ್ಲಂತೂ, ಅಂತಹ ತಮ್ಮ ನನಗೆ ಬೇಡ, ಮುಂದಿನ ಜನ್ಮದಲ್ಲೂ ಅವರು ನನಗೂ ತಮ್ಮ ಆಗೋದೂ ಬೇಡವೇ ಬೇಡ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಗೆ ಮಾಜಿ ಸಿಎಂ ಎಚ್.ಡಿ ಕುಮಾರಸ್ವಾಮಿ ಟಾಂಗ್ ನೀಡಿದ್ದಾರೆ.

ರಾಯಚೂರು: ಮದುವೆ ಆಗಲ್ಲವೆಂದ ತಂಗಿಯನ್ನು ಕೊಚ್ಚಿ ಕೊಂದ ಅಣ್ಣ!
ನಿಶ್ಚಯವಾಗಿದ್ದ ಯುವಕನೊಂದಿಗೆ ಮದುವೆಯಾಗಲು ನಿರಾಕರಿಸಿದ ತಂಗಿಯನ್ನು ಅಣ್ಣನೊಬ್ಬ ಕೊಚ್ಚಿ ಕೊಂದಿರುವ ಘಟನೆ ರಾಯಚೂರು ಜಿಲ್ಲೆ ದೇವದುರ್ಗ ತಾಲೂಕಿನ ಗಬ್ಬೂರು ಗ್ರಾಮದಲ್ಲಿ ನಡೆದಿದೆ.

ಡಾ. ರಾಜ್ ಬಿಟ್ಟರೆ ಅಣ್ಣ ಎಂದಿದ್ದು ಕುಮಾರಸ್ವಾಮಿಗೆ ಮಾತ್ರ, ಎಚ್ ಡಿಕೆಗೆ ಯಾಕೆ ವೈರಾಗ್ಯ?
ಇಡೀ ರಾಜ್ಯದ ಜನತೆ ಪ್ರೀತಿಯಿಂದ ಅಣ್ಣ ಎಂದು ಕರೆದ ನಾಯಕರು ಎಂದರೆ ಒಬ್ಬರು ಡಾ. ರಾಜ್ ಕುಮಾರ್, ಮತ್ತೊಬ್ಬರು ಜೆಡಿಎಸ್ ನಾಯಕ ಎಚ್. ಡಿ ಕುಮಾರಸ್ವಾಮಿ ಇವರಿಬ್ಬರನ್ನೇ. ರಾಜ್ಯದ ಜನರು ಅಷ್ಟು ಪ್ರೀತಿಯನ್ನು ನೀಡಿರುವಾಗ ಕುಮಾರಸ್ವಾಮಿಯವರು ವೈರಾಗ್ಯದ ಮಾತನಾಡುವುದು ಉಚಿತವಲ್ಲ

ಬೆಂಗಳೂರು: ತಾಯಿಯ ಎದುರೇ ಅಣ್ಣನನ್ನು ಇರಿದು ಕೊಂದ ತಮ್ಮ
ಕ್ಷುಲ್ಲಕ ಕಾರಣಕ್ಕೆ ವ್ಯಕ್ತಿಯೊಬ್ಬ ತನ್ನ ಸಹೋದರನನ್ನು ತಾಯಿಯ ಎದುರೇ ಇರಿದು ಕೊಂದಿರುವ ಘಟನೆ ನಗರದ ಕರಿಯಪ್ಪನ ಪಾಳ್ಯದಲ್ಲಿ...

ಸ್ವಂತ ಸಹೋದರಿಯರ ಮೇಲೆ ಅಣ್ಣನಿಂದ ಅತ್ಯಾಚಾರ, ನಿರಂತರ ಲೈಂಗಿಕ ದೌರ್ಜನ್ಯ
ತನ್ನ ಸ್ವಂತ ಸಹೋದರಿಯರ ಮೇಲೆ ಅಣ್ಣನೊಬ್ಬ ಒಂದು ವರ್ಷದಿಂದ ನಿರಂತರ ಅತ್ಯಾಚಾರ ಮತ್ತು ಲೈಂಗಿಕ ಕಿರುಕುಳ ನೀಡಿರುವ ಘಟನೆ ರಾಷ್ಟ್ರ ರಾಜಧಾನಿ ...

ರು.500 ಕೊಡಲಿಲ್ಲವೆಂದು ತಮ್ಮಂದಿರಿಗೆ ಬೆಂಕಿ ಹಚ್ಚಿದ ಅಣ್ಣ!
ರು.500 ಹಣ ಕೊಡಲಿಲ್ಲವೆಂಬ ಕಾರಣಕ್ಕೆ ಕೋಪಗೊಂಡ ಅಣ್ಣನೊಬ್ಬ ತನ್ನ ಇಬ್ಬರು ತಮ್ಮಂದಿರಿಗೆ ಬೆಂಕಿ ಹಚ್ಚಿರುವ ಘಟನೆಯೊಂದು ಪಾಕಿಸ್ತಾನದ ಫೈಸಲಾಬಾದ್...

ರಕ್ಷಾ ಬಂಧನ ಉಡುಗೊರೆ: ಕಳೆದುಹೋದ ತಂಗಿ ವಾಪಸ್ ಬಂದು ರಾಖಿ ಕಟ್ಟಿದಳು!
ಕಳೆದು ಹೋಗಿದ್ದ ಸಹೋದರಿ ಐದು ವರ್ಷಗಳ ಬಳಿಕ ಬಂದು ರಾಖಿ ಕಟ್ಟಿದಾಗ ಅಣ್ಣನಿಗೆ ಆಗುವ ಖುಷಿ, ಸಂಭ್ರಮ ಅಷ್ಟಿಟ್ಟಲ್ಲ. ಇಂತ ಅದ್ಭುತ ಘಟನೆ ಜೈಪುರದಲ್ಲಿ ನಡೆದಿದೆ...

16 ವರ್ಷದ ಅಪ್ರಾಪ್ತೆ ಮೇಲೆ ಅಪ್ಪ, ಚಿಕ್ಕಪ್ಪ, ಅಣ್ಣನಿಂದಲೇ ಸತತ 2 ವರ್ಷ ಅತ್ಯಾಚಾರ
16 ವರ್ಷದ ಅಪ್ರಾಪ್ತ ಬಾಲಕಿಯ ಮೇಲೆ ಆಕೆಯ ತಂದೆ, ಚಿಕ್ಕಪ್ಪ ಹಾಗೂ ಅಣ್ಣ ನಿರಂತರವಾಗಿ ಅತ್ಯಾಚಾರ ಎಸಗಿದ ಘಟನೆ ಪಶ್ಚಿಮ ಬಂಗಾಳ ಜಲ್ಪೈಗುರಿ ಜಿಲ್ಲೆಯಲ್ಲಿ ನಡೆದಿದೆ.

