ಅಡಗೂರು ವಿಶ್ವನಾಥ್

ಪ್ರಜಾಪ್ರಭುತ್ವದ ಮೇಲೆ ಹಣದ ಪ್ರಭಾವ ಹೆಚ್ಚಾಗಿದೆ, ಈ ಹಿಂದೆ 45 ಸಾವಿರ ರೂ ನಲ್ಲಿ ಗೆದ್ದಿದ್ದೆ, ಈಗ 50 ಕೋಟಿ ರೂ ಬೇಕು: ವಿಶ್ವನಾಥ್ ಬೇಸರ
ಮುಖ್ಯಮಂತ್ರಿ ದೇವರಾಜ್ ಅರಸು ಅವರು ನಮಗೆ ತಲಾ ರೂ.20 ಸಾವಿರ ನೀಡಿದ್ದರು. ನನ್ನ ತಂದೆ ರೂ.10 ಸಾವಿರ ಕೊಟ್ಟರು. ನಾನು ಮತ್ತಷ್ಟು ರೂ.10-15 ಸಾವಿರ ಖರ್ಚು ಮಾಡಿದ್ದೆ. ಒಟ್ಟು ರೂ.45 ಸಾವಿರದಲ್ಲಿ ನಾನು ಮೊದಲ ಬಾರಿಗೆ ಶಾಸಕರಾಗಿ ಗೆದ್ದೆ.

ಕಾಂಗ್ರೆಸ್ ಸೇರ್ಪಡೆ ವಿಚಾರ ಖಚಿತಪಡಿಸಿದ ಅಡಗೂರು ಎಚ್.ವಿಶ್ವನಾಥ್
ಬಿಜೆಪಿ ಸೇರಿದ್ದ ಪ್ರಮುಖ ಬಂಡಾಯ ನಾಯಕರೊಬ್ಬರು ಕಾಂಗ್ರೆಸ್ಗೆ ವಾಪಸ್ಸಾಗುತ್ತಿರುವುದು ಇದೀಗ ಖಚಿತಗೊಂಡಿದ್ದು, ಇತರರ ಬಗ್ಗೆ ಪ್ರಶ್ನೆ ಮೂಡುವಂತೆ ಮಾಡಿದೆ.

