ವಿದೇಶಟೇಕಾಫ್ ಆದ ತಕ್ಷಣ ವಿಮಾನದ ಇಂಜಿನ್ ನಲ್ಲಿ ಬೆಂಕಿ! ಪ್ರಯಾಣಿಕರ ಚೀರಾಟ, ಕೂಗಾಟ; ಮುಂದೇನಾಯ್ತು ಈ Video ನೋಡಿ...
ಅಟ್ಲಾಂಟಾ ಮಾರ್ಗದ ವಿಮಾನದಲ್ಲಿ 272 ಪ್ರಯಾಣಿಕರು ಮತ್ತು 14 ಸಿಬ್ಬಂದಿಗಳಿದ್ದರು ಎನ್ನಲಾಗಿದೆ. ಪೈಲಟ್ ಕೆಲವೇ ನಿಮಿಷಗಳಲ್ಲಿ ತುರ್ತು ಲ್ಯಾಂಡಿಂಗ್ ಮಾಡುವ ಮೂಲಕ ಸಂಭಾವ್ಯ ಭಾರಿ ದುರಂತವೊಂದನ್ನು ತಪ್ಪಿಸಿದ್ದಾರೆ.