ಅಜ್ಜ

ಮೊಮ್ಮಗಳ ಮೇಲೆ ಅಜ್ಜನಿಂದ ಅತ್ಯಾಚಾರ; ಅಪ್ರಾಪ್ತ ಬಾಲಕಿ ಗರ್ಭಿಣಿ!
ಮ್ಮಗಳ ಮೇಲೆ ಅಜ್ಜನೇ ಅತ್ಯಾಚಾರ ನಡೆಸಿರುವ ಘಟನೆ ನೆರೆಯ ಆಂಧ್ರ ಪ್ರದೇಶದಲ್ಲಿ ನಡೆದಿದೆ. ಕೃಷ್ಣಾ ಜಿಲ್ಲೆಯ ಹಳ್ಳಿಯೊಂದರಲ್ಲಿ 14 ವರ್ಷದ ಬಾಲಕಿಯ ಮೇಲೆ ನಾಲ್ಕು ತಿಂಗಳ ಕಾಲ ಅತ್ಯಾಚಾರವೆಸಗಲಾಗಿದ್ದು, ಈಗ ಆಕೆ ಗರ್ಭಿಣಿಯಾಗಿದ್ದಾಳೆ ಎಂದು ಪೊಲೀಸರು ಗುರುವಾರ ತಿಳಿಸಿದ್ದಾರೆ.

ಪಬ್ಜಿ ಆಡಿ ಅಜ್ಜನ 2 ಲಕ್ಷ ಹಣ ಕಳೆದ ಮೊಮ್ಮಗ!
ಪಬ್ಜಿ ಆಡುವ ಚಟ ಬೆಳೆಸಿಕೊಂಡ ಬಾಲಕನೊಬ್ಬ ತನ್ನ ಜ್ಜನ ಖಾತೆಯಿಂದ ಬರೋಬ್ಬರಿ 2 ಲಕ್ಷ ರೂ. ಎಗರಿಸಿದ್ದ ಘಟನೆ ಮೊಹಾಲಿಯಲ್ಲಿ ನಡೆದಿದೆ. 15 ವರ್ಷದ ಬಾಲಕ ತನ್ನ ಶಾಲೆಯ ಸಹಪಾಠಿಗಓಂದಿಗೆ ಪಬ್ಜಿ ಆಡುತ್ತಿದ್ದ. . ಲಾಕ್‌ಡೌನ್ ಸಮಯದಲ್ಲಿ ಆಡುತ್ತಾ ಅವನು ಅದರ ಚಟಕ್ಕೆ ಬಿದ್ದಿದ್ದ ಎನ್ನಲಾಗಿದೆ.

ಟೀಂ ಇಂಡಿಯಾದ ಆಟಗಾರ ಆರ್.ಅಶ್ವಿನ್ ಅಜ್ಜ ನಿಧನ
ಅನಾರೋಗ್ಯದಿಂದ ಬಳಲುತ್ತಿದ್ದ ಟೀಂ ಇಂಡಿಯಾದ ಖ್ಯಾತ ಕ್ರಿಕೆಟಿಗ ಆರ್ ಅಶ್ವಿನ್ ಅವರ ಅಜ್ಜ ಎಸ್ ನಾರಾಯಣಸ್ವಾಮಿ ನಿಧನರಾಗಿದ್ದಾರೆ...

ಹಲ್ಲು ಸೆಟ್ ನುಂಗಿದ ಅಜ್ಜ!
ರಾತ್ರಿ ಬಿಚ್ಚಿಡಬೇಕಾದ ಹಲ್ಲು ಸೆಟ್‍ನ್ನು ಹಾಗೆಯೇ ಬಾಯಲ್ಲಿ ಇಟ್ಟುಕೊಂಡು ಮಲಗಿದ್ದ ಅಜ್ಜ ಅದನ್ನೇ ನುಂಗಿ ಬಿಟ್ಟಿದ್ದರು.

