ಅಜರ್ ಬೈಜಾನ್

ಅರ್ಮೇನಿಯಾ, ಅಜರ್‌ಬೈಜಾನ್ ಗಡಿದಾಟಿ, ಇರಾನ್ ನಿಂದ ಸ್ವದೇಶಕ್ಕೆ 913 ಭಾರತೀಯರು ವಾಪಸ್!
ವಿದೇಶ

ಅರ್ಮೇನಿಯಾ, ಅಜರ್‌ಬೈಜಾನ್ ಗಡಿದಾಟಿ, ಇರಾನ್ ನಿಂದ ಸ್ವದೇಶಕ್ಕೆ 913 ಭಾರತೀಯರು ವಾಪಸ್!

ಅಂತರ ಸಚಿವಾಲಯದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಎಂಇಎ ವಕ್ತಾರ ರಣಧೀರ್ ಜೈಸ್ವಾಲ್, ಅರ್ಮೇನಿಯಾ ಮತ್ತು ಅಜರ್ ಬೈಜಾನ್ ಮೂಲಕ ಇರಾನ್‌ನಿಂದ ನಿರ್ಗಮಿಸುವ ಭಾರತೀಯರ ಸಂಖ್ಯೆ ಹೆಚ್ಚಾಗಿದೆ.

ವಿಮಾನ ನಿಲ್ದಾಣದ ಮೇಲೆ ಡ್ರೋನ್ ದಾಳಿ: ಇಬ್ಬರಿಗೆ ಗಾಯ, ಇರಾನ್ ರಾಯಭಾರಿಗೆ ಅಜರ್ ಬೈಜಾನ್ ಸಮನ್ಸ್!
ವಿದೇಶ

ವಿಮಾನ ನಿಲ್ದಾಣದ ಮೇಲೆ ಡ್ರೋನ್ ದಾಳಿ: ಇಬ್ಬರಿಗೆ ಗಾಯ, ಇರಾನ್ ರಾಯಭಾರಿಗೆ ಅಜರ್ ಬೈಜಾನ್ ಸಮನ್ಸ್!

ಮಧ್ಯಾಹ್ನದ ಸುಮಾರಿನಲ್ಲಿ ಎರಡು ಡ್ರೋನ್‌ಗಳು ಇರಾನ್‌ನಿಂದ ಅಜೆರ್‌ಬೈಜಾನ್‌ನ ನಖಿಚೆವಾನ್‌ನ ಎಕ್ಸ್‌ಕ್ಲೇವ್‌ ಕಡೆಗೆ ಹಾರಿವೆ. ಇದು ಇರಾನ್‌ನ ಗಡಿಯಲ್ಲಿದ್ದು, ಅರ್ಮೇನಿಯಾದಿಂದ ಬೇರ್ಪಟ್ಟಿದೆ ಎಂದು ವಿದೇಶಾಂಗ ಸಚಿವಾಲಯ ಹೇಳಿಕೆಯಲ್ಲಿ ತಿಳಿಸಿದೆ.

ವಿಮಾನ ದುರಂತ: ಅಜರ್ ಬೈಜಾನ್ ಅಧ್ಯಕ್ಷರ ಕ್ಷಮೆ ಕೋರಿದ ರಷ್ಯಾ ಅಧ್ಯಕ್ಷ ಪುಟಿನ್!
ವಿದೇಶ

ವಿಮಾನ ದುರಂತ: ಅಜರ್ ಬೈಜಾನ್ ಅಧ್ಯಕ್ಷರ ಕ್ಷಮೆ ಕೋರಿದ ರಷ್ಯಾ ಅಧ್ಯಕ್ಷ ಪುಟಿನ್!

ಈ ವಾರದ ಆರಂಭದಲ್ಲಿ 38 ಜನರು ಸಾವನ್ನಪ್ಪಿದ್ದ ವಿಮಾನ ದುರಂತಕ್ಕೆ ರಷ್ಯಾ ವಾಯುಪಡೆ ಕಾರಣ ಎಂಬಂತಹ ವರದಿಗಳು ಹಬ್ಬಿತ್ತು. ಈ ವದಂತಿಗಳ ಬೆನ್ನಲ್ಲೇ ಅಜರ್ ಬೈಜಾನ್ ಅಧ್ಯಕ್ಷರಿಗೆ ಕರೆ ಮಾಡಿರುವ ಪುಟಿನ್

ಯುದ್ಧ ಭೂಮಿಯಾಗಿ ಮಾರ್ಪಟ್ಟ ನಾಗೋರ್ನೊ-ಕರಾಬಖ್‌: ಅಜರ್ ಬೈಜಾನ್‍ನ 3,000ಕ್ಕೂ ಹೆಚ್ಚು ಸೈನಿಕರು ಸಾವು
ವಿದೇಶ

ಯುದ್ಧ ಭೂಮಿಯಾಗಿ ಮಾರ್ಪಟ್ಟ ನಾಗೋರ್ನೊ-ಕರಾಬಖ್‌: ಅಜರ್ ಬೈಜಾನ್‍ನ 3,000ಕ್ಕೂ ಹೆಚ್ಚು ಸೈನಿಕರು ಸಾವು

ಸಂಘರ್ಷ ಪೀಡಿತ ನಾಗೋರ್ನೊ-ಕರಾಬಖ್ ನಲ್ಲಿ ಯುದ್ಧಗಳು ಭುಗಿಲೆದ್ದಾಗಿನಿಂದ ಅಜರ್ ಬೈಜಾನ್ ಸೇನೆ 3,000 ಕ್ಕೂ ಹೆಚ್ಚು ಸೈನಿಕರನ್ನು ಕಳೆದುಕೊಂಡಿದೆ ಎಂದು ಸ್ವಯಂ ಘೋಷಿತ ಗಣರಾಜ್ಯ ಅರ್ಟ್ ಸಖ್ ಅಧ್ಯಕ್ಷರ ಪತ್ರಿಕಾ ಕಾರ್ಯದರ್ಶಿ ಶನಿವಾರ ತಿಳಿಸಿದ್ದಾರೆ.

3ನೇ ಮಹಾಯುದ್ಧದ ಮುನ್ಸೂಚನೆಯೋ?: ಅಜರ್ ಬೈಜಾನ್ ನ 2 ಹೆಲಿಕಾಪ್ಟರ್, 3 ಡ್ರೋನ್ ಹೊಡೆದುರುಳಿಸಿದ ಅರ್ಮೇನಿಯ ಸೇನೆ, ವಿಡಿಯೋ!
ವಿದೇಶ

3ನೇ ಮಹಾಯುದ್ಧದ ಮುನ್ಸೂಚನೆಯೋ?: ಅಜರ್ ಬೈಜಾನ್ ನ 2 ಹೆಲಿಕಾಪ್ಟರ್, 3 ಡ್ರೋನ್ ಹೊಡೆದುರುಳಿಸಿದ ಅರ್ಮೇನಿಯ ಸೇನೆ, ವಿಡಿಯೋ!

ನಾಗೋರ್ನೊ-ಕಾರ್ಬಖ್ ಪ್ರದೇಶದಲ್ಲಿ ಅಜರ್ ಬೈಜಾನ್ ಗೆ ಸೇರಿದ ಎರಡು ಹೆಲಿಕಾಪ್ಟರ್‌ಗಳು ಮತ್ತು ಮೂರು ಡ್ರೋನ್‌ಗಳನ್ನು ನಾಶಪಡಿಸಿರುವುದಾಗಿ ಅರ್ಮೇನಿಯ ರಕ್ಷಣಾ ಸಚಿವಾಲಯ ಭಾನುವಾರ ತಿಳಿಸಿದೆ.