ರಾಜ್ಯಈ ಬಾರಿ ಬೆಂಗಳೂರಿನಲ್ಲಿ RSS ಪ್ರತಿನಿಧಿ ಸಭಾ; ಬಾಂಗ್ಲಾದೇಶ ಕುರಿತು ನಿರ್ಣಯ: ಸುನೀಲ್ ಅಂಬೇಕರ್
ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜಗತ್ ಪ್ರಕಾಶ್ ನಡ್ಡಾ, ಪ್ರಧಾನ ಕಾರ್ಯದರ್ಶಿ ಬಿಎಲ್ ಸಂತೋಷ್ ಸೇರಿದಂತೆ ಆರ್ಎಸ್ಎಸ್ನ 32 ಸಂಘಟನೆಗಳ ಅಧ್ಯಕ್ಷರು ಮತ್ತು ಪ್ರಧಾನ ಕಾರ್ಯದರ್ಶಿಗಳು ಸಹ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.