ಅಂಪೈರ್
ದೆಹಲಿ ಪ್ರೀಮಿಯರ್ ಲೀಗ್ ಪಂದ್ಯದ ವೇಳೆ ಅಂಪೈರ್ ಮುಖಕ್ಕೆ ತಗುಲಿದ ಚೆಂಡು; ಧರ್ಮೇಶ್ ಭಾರದ್ವಾಜ್ ICUಗೆ ದಾಖಲು!
ದೆಹಲಿ ಪ್ರೀಮಿಯರ್ ಲೀಗ್‌ನ ಹಿಂದಿನ ಪಂದ್ಯವೊಂದರಲ್ಲಿ ಭಾರದ್ವಾಜ್ ಅವರ ಭುಜಕ್ಕೆ ಪೆಟ್ಟು ಬಿದ್ದಿತ್ತು.

ಒಂದು ಐಪಿಎಲ್ ಆವೃತ್ತಿಗೆ ₹45-50 ಲಕ್ಷ ಗಳಿಸುವ ಅಂಪೈರ್‌ಗಳು, ಪ್ರತಿ ಪಂದ್ಯಕ್ಕೆ ಸಿಗುವ ಸಂಭಾವನೆ ಎಷ್ಟು?
ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ ಮತ್ತು ಎಂಎಸ್ ಧೋನಿ ಅವರು ಮೈದಾನದಲ್ಲಿ ಡಿಆರ್‌ಎಸ್ ನಿರ್ಧಾರಗಳನ್ನು ಕೈಗೊಳ್ಳುವಾಗ ಅವರ ವಿಭಿನ್ನ ಶೈಲಿಗಳನ್ನು ಎತ್ತಿ ತೋರಿಸಿದರು.

'ನೀವು ಹಾಗೆ ಮಾತನಾಡಲು ಸಾಧ್ಯವಿಲ್ಲ': ಕೆಎಲ್ ರಾಹುಲ್ ಜೊತೆ ಅಂಪೈರ್ ಕುಮಾರ್ ಧರ್ಮಸೇನಾ ಬಿಸಿ ಬಿಸಿ ಚರ್ಚೆ!
ಮೈದಾನದಲ್ಲಿ ಯಾವುದೇ ಭಾವನೆಯನ್ನು ವ್ಯಕ್ತಪಡಿಸದೆಯೇ ಭಾರತ ಕೇವಲ ಬ್ಯಾಟಿಂಗ್ ಮತ್ತು ಬೌಲಿಂಗ್ ಮಾಡುವುದನ್ನು ನೀವು ಬಯಸುತ್ತೀರಾ ಎಂದು ರಾಹುಲ್ ಅಂಪೈರ್ ಅನ್ನು ಪ್ರಶ್ನಿಸಿದರು.

ಔಟ್ ನಿರ್ಧಾರಕ್ಕೆ ಅಂಪೈರ್‌ಗೆ ದುರುಗುಟ್ಟಿ ನೋಡಿದ ಯಶಸ್ವಿ ಜೈಸ್ವಾಲ್; ಕ್ರೀಸ್‌ನಲ್ಲೇ ನಿಂತ Indian ಬ್ಯಾಟರ್; ಮುಂದೇನಾಯ್ತು? Video Viral!
ವಿಶೇಷವೆಂದರೆ ಜೈಸ್ವಾಲ್ ಮೈದಾನದಲ್ಲಿಯೇ ಅಂಪೈರ್ ನಿರ್ಧಾರದ ವಿರುದ್ಧ ಪ್ರತಿಭಟಿಸಿದ್ದು ಈ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ.

IPL 2025: MI vs DC ಪಂದ್ಯದ ನಡುವೆ ನಾಯಕ ಹಾರ್ದಿಕ್ ಪಾಂಡ್ಯ ಬ್ಯಾಟ್ ಪರಿಶೀಲಿಸಿದ ಅಂಪೈರ್!
ಅಂಪೈರ್ ಗೇಜ್ ಬಳಸಿ ಪಾಂಡ್ಯ ಅವರ ಬ್ಯಾಟ್ ಅನ್ನು ಅಳತೆ ಮಾಡಿದರು. ಇದಕ್ಕೂ ಮುನ್ನ ಆರ್‌ಸಿಬಿಯ ಫಿಲ್ ಸಾಲ್ಟ್ ಮತ್ತು ಆರ್‌ಆರ್ ತಂಡದ ಶಿಮ್ರಾನ್ ಹೆಟ್ಮೇಯರ್ ಅವರ ಬ್ಯಾಟ್‌ಗಳನ್ನು ಬದಲಿಸಲಾಗಿತ್ತು.

ವಿವಾದಾತ್ಮಕ ಔಟ್ ಬಳಿಕ ಅಂಪೈರ್ ವಿರುದ್ಧ 'ಸೇಡು' ತೀರಿಸಿಕೊಂಡ ವಿರಾಟ್ ಕೊಹ್ಲಿ, ವಿಡಿಯೋ ನೋಡಿ!
ವಿರಾಟ್ ಕೊಹ್ಲಿ ಕ್ರಿಕೆಟ್ ಮೈದಾನದಲ್ಲಿ ಕೋಪಕ್ಕೆ ಹೆಸರುವಾಸಿಯಾಗಿದ್ದಾರೆ. ಆಟದ ಸಮಯದಲ್ಲಿ, ವಿರಾಟ್ ತನ್ನ ಎದುರಾಳಿಗಳಿಗೆ ಬಾಯಿ ಮತ್ತು ಬ್ಯಾಟ್ ಎರಡರಿಂದಲೂ ತಕ್ಕ ಉತ್ತರವನ್ನು ನೀಡುತ್ತಾರೆ. ಸಾಮಾನ್ಯವಾಗಿ ಕೊಹ್ಲಿ ಕೋಪಕ್ಕೆ ಆಟಗಾರರೇ ಬಲಿಯಾಗುತ್ತಾರೆ. ಆದರೆ ಈ ಬಾರಿ ಅಂಪೈರ್ ಅವರ ಟಾರ್ಗೆಟ್ ಆಗಿದ್ದಾರೆ.

ವೈಡ್ ಕೊಡದ ಅಂಪೈರ್ ಮೇಲೆ ತಾಳ್ಮೆ ಕಳೆದುಕೊಂಡ ದೀಪಕ್ ಹೂಡಾ, ಬ್ಯಾಟ್ ತೋರಿಸಿ ಉದ್ದಟತನ; ವಿಡಿಯೋ ವೈರಲ್!
ಶ್ರೀಲಂಕಾ ವಿರುದ್ಧದ ಮೊದಲ ಟಿ20 ಪಂದ್ಯದಲ್ಲಿ ಟೀಂ ಇಂಡಿಯಾ ರೋಚಕ ಜಯ ಗಳಿಸಿದೆ. ಇನ್ನು ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿರುವ ದೀಪಕ್ ಹೂಡಾ ತಾಳ್ಮೆ ಕಳೆದುಕೊಂಡು ಅಂಪೈರ್ ಮೇಲೆ ತಮ್ಮ ಕೋಪಾಟೋಪ ತೋರಿಸಿದ್ದಾರೆ.

ಆಟದ ಮಧ್ಯೆ ಅಂಪೈರ್ ಗೆ ಕೊಲೆ ಬೆದರಿಕೆ; ಆಟಗಾರನಿಗೆ ಜೀವಮಾನ ನಿಷೇಧ!
ಕ್ರಿಕೆಟ್‌ನಲ್ಲಿ ಆಟಗಾರರ ನಡುವೆ ಭಿನ್ನಾಭಿಪ್ರಾಯ, ಕಲಹಗಳು ಸಹಜ. ಒಮ್ಮೊಮ್ಮೆ ಇವು ಹೊಡೆದಾಟದ ಮಟ್ಟಕ್ಕೆ ತಲುಪುತ್ತವೆ.

ಬಿಸಿಸಿಐ ಪ್ಯಾನಲ್ ಅಂಪೈರ್ ಸುಮಿತ್ ಬನ್ಸಾಲ್ ಹೃದಯಾಘಾತದಿಂದ ನಿಧನ
ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿಗೆ(ಬಿಸಿಸಿಐ) ಸೇರಿದ ದೆಹಲಿ ಅಂಪೈರ್ ಸುಮಿತ್ ಬನ್ಸಾಲ್ ಹೃದಯಾಘಾತದಿಂದ ಆಸ್ಪತ್ರೆಯಲ್ಲಿ ನಿಧನರಾದರು.

