ಅಂದಾಜು

2023-24ರಲ್ಲಿ ಭಾರತದ ಆರ್ಥಿಕತೆ ಬೆಳವಣಿಗೆ ಶೇ.7.3: ಕೇಂದ್ರ ಸರ್ಕಾರ ಅಂದಾಜು
2023-24ರಲ್ಲಿ ಭಾರತದ ಆರ್ಥಿಕತೆಯು ಶೇ. 7.3 ರಷ್ಟು ಪ್ರಗತಿಯಾಗಲಿದೆ ಎಂದು ರಾಷ್ಟ್ರೀಯ ಅಂಕಿಅಂಶಗಳ ಕಚೇರಿ (ಎನ್ ಎಸ್ ಒ) ಶುಕ್ರವಾರ ಊಹಿಸಿದೆ. ಕಳೆದ ಆರ್ಥಿಕ ವರ್ಷದಲ್ಲಿ ದೇಶದ ಆರ್ಥಿಕತೆ ಶೇ. 7.2 ರಷ್ಟಿತ್ತು.

ಒಂದು ದೇಶ ಒಂದು ಚುನಾವಣೆ: ಇವಿಎಂಗಳಿಗೆ ತಗುಲುವ ಖರ್ಚು ಎಷ್ಟು ಗೊತ್ತೇ? ಆಯೋಗದ ಅಂದಾಜು ಹೀಗಿದೆ...
ದೇಶಾದ್ಯಂತ ಈಗ ಒಂದು ದೇಶ, ಒಂದು ಚುನಾವಣೆ ಬಗ್ಗೆ ಚರ್ಚೆ ನಡೆಯುತ್ತಿದೆ. ಈ ಪರಿಕಲ್ಪನೆ ಜಾರಿಯಾದಲ್ಲಿ ದೇಶಾದ್ಯಂತ ಒಟ್ಟಿಗೆ ಚುನಾವಣೆಗಳು ನಡೆದರೆ ಇವಿಎಂ ಗಳು ಬೃಹತ್ ಪ್ರಮಾಣದಲ್ಲಿ ಬಳಕೆಯಾಗುತ್ತವೆ.

ಪ್ರಸಕ್ತ ಆರ್ಥಿಕ ವರ್ಷದಲ್ಲಿ ದೇಶದ ಆರ್ಥಿಕ ಬೆಳವಣಿಗೆ ದರ ಶೇ.11ಕ್ಕೆ ಹೆಚ್ಚಳ- ಎಸ್ ಅಂಡ್ ಪಿ ಅಂದಾಜು
ಪ್ರಸಕ್ತ ಆರ್ಥಿಕ ವರ್ಷದಲ್ಲಿ ದೇಶದ ಆರ್ಥಿಕತೆ ಶೇ. 11 ರಷ್ಟು ಇರಲಿದೆ ಎಂದು ಎಸ್ ಅಂಡ್ ಪಿ ಜಾಗತಿಕ ರೇಟಿಂಗ್ ಸಂಸ್ಥೆ ಗುರುವಾರ ಅಂದಾಜಿಸಿದೆ. ಆದರೆ, ವ್ಯಾಪಕ ಲಾಕ್ ಡೌನ್ ನಿಂದ ಆರ್ಥಿಕತೆ ಮೇಲೆ ತೀವ್ರ ಪರಿಣಾಮ ಬೀರಿದೆ ಎಂದು ಹೇಳಿದೆ.

ಕೋವಿಡ್-19: ಮೇ ಮಧ್ಯಭಾಗದಲ್ಲಿ 38 ಸಾವಿರ ಜನರ ಸಾವು, 5.35 ಲಕ್ಷ ಮಂದಿಗೆ ಸೋಂಕು- ಅಂದಾಜು
ಪ್ರಸ್ತುತ ದೇಶದಲ್ಲಿ ಕೋವಿಡ್-19 ಸೋಂಕು ಪ್ರಕರಣಗಳು ದಿನದಿಂದ ದಿನಕ್ಕೆ ಏರಿಕೆಯಾಗುತ್ತಿರುವಂತೆ ಆಘಾತಕಾರಿ ಸಂಗತಿಯೊಂದು ಹೊರಬಿದ್ದಿದೆ.

ನಾಲ್ಕನೇ ಹಂತದ ಮತದಾನ: ಅಪರಾಹ್ನ 3 ಗಂಟೆಯವರೆಗೂ ಶೇ.49.53 ರಷ್ಟು ಮತದಾನ
9 ರಾಜ್ಯಗಳ 72 ಲೋಕಸಭಾ ಕ್ಷೇತ್ರಗಳಲ್ಲಿ ನಡೆಯುತ್ತಿರುವ ನಾಲ್ಕನೇ ಹಂತದ ಮತದಾನ ಪ್ರಕ್ರಿಯೆಯಲ್ಲಿ ಅಪರಾಹ್ನ 3 ಗಂಟೆಯವರೆಗೂ ಶೇ, 49. 53 ರಷ್ಟು ಮತದಾನವಾಗಿದೆ.

ಅನ್ಯರ ನೋವು-ನಲಿವುಗಳ ಬಗ್ಗೆ ನಮ್ಮ ಅಂದಾಜಿನ ನಿಖರತೆ ಕಡಿಮೆ!: ಸಂಶೋಧನಾ ವರದಿ
ಮತ್ತೊಬ್ಬರ ನೋವು- ನಲಿವುಗಳ ಬಗ್ಗೆ ನಮ್ಮ ಅಂದಾಜು ಅಥವಾ ಊಹೆಗಳು ಕಡಿಮೆ ನಿಖರತೆ ಹೊಂದಿರುತ್ತವೆಯಂತೆ. ಹೀಗೆಂದು ಹೇಳುತ್ತಿರುವುದು ಹಾರ್ವರ್ಡ್ ವಿಶ್ವವಿದ್ಯಾಲಯದ ಹೊಸ ಸಂಶೋಧನೆ.

ಮುಂಗಾರು ಪ್ರವೇಶವನ್ನು ಮತ್ತಷ್ಟು ನಿಖರವಾಗಿ ಅಂದಾಜಿಸಲು ಬಂತು ಹೊಸ ವಿಧಾನ
ಮುಂಗಾರು ಪ್ರವೇಶ ಹಾಗೂ ನಿಲ್ಲುವುದನ್ನು ಹಿಂದೆಂದಿಗಿಂತಲೂ ನಿಖರವಾಗಿ ಅಂದಾಜಿಸಲು ವಿಜ್ಞಾನಿಗಳು ಹೊಸ ವಿಧಾನ ಕಂಡುಕೊಂಡಿದ್ದಾರೆ.

