ಸಹೋದರಿ ಆಶಿಕಾ ರಂಗನಾಥ್ ಅವರೊಂದಿಗೆ ಹೋಲಿಕೆ ಓಕೆ. ಆದರೆ, ಸ್ಪರ್ಧೆಗಿಳಿಯುವ ಯಾವುದೇ ಮನಸ್ಸಿಲ್ಲ ಎಂದು ಅನುಷಾ ರಂಗನಾಥ್ ಅವರು ಹೇಳಿದ್ದಾರೆ.
ಜೈ ಮತ್ತು ಅನುಶಾ ಅಭಿನಯದ ಅಂದವಾದ ಚಿತ್ರದ ಟೀಸರ್ ಬಿಡುಗಡೆಯಾಗಿದೆ. ಚಿತ್ರವನ್ನು ಚಲ ಎಂಬುವರು ನಿರ್ದೇಶಿಸಿದ್ದಾರೆ.