ಅಂತಿಮ ಕರಡು

ಅಸ್ಸಾಂ ಎನ್ಆರ್'ಸಿ ವಿವಾದ: ರಾಷ್ಟ್ರಪತಿಗಳನ್ನು ಭೇಟಿಯಾದ ವಿರೋಧ ಪಕ್ಷಗಳು
ರಾಷ್ಟ್ರೀಯ ಪೌರತ್ವ ನೋಂದಣಿ (ಎನ್ಆರ್'ಸಿ) ವಿವಾದಕ್ಕೆ ಸಂಬಂಧಿಸಿದಂತೆ ರಾಷ್ಟ್ರಪತಿ ರಾಮನಾಥ ಕೋವಿಂದ್ ಅವರನ್ನು ಗುರುವಾರ ಭೇಟಿ ಮಾಡಿರುವ ವಿರೋಧ ಪಕ್ಷಗಳ ನಾಯಕರು, ಮನವಿ ಪತ್ರ ಸಲ್ಲಿಸಿದ್ದಾರೆಂದು ತಿಳಿದುಬಂದಿದೆ...

ಅಸ್ಸಾಂ :ನಾಳೆ ಎನ್ ಆರ್ ಸಿ ಅಂತಿಮ ಕರಡು ಬಿಡುಗಡೆ : ಬಿಗಿ ಭದ್ರತೆ
ಬಿಗಿ ಭದ್ರತೆ ನಡುವೆ ನಾಳೆ ಅಸ್ಸಾಂ ರಾಷ್ಟ್ರೀಯ ನಾಗರಿಕರ ನೋಂದಣಿ- ಎನ್ ಆರ್ ಸಿ ಅಂತಿಮ ಕರಡು ಬಿಡುಗಡೆಯಾಗಲಿದೆ.

