ಕ್ರೀಡೆಕೊರೋನಾ ಕಂಟಕ: ಭಾರತದಲ್ಲಿ ನಡೆಯಲಿದ್ದ ಫಿಫಾ ಅಂಡರ್-17 ಮಹಿಳಾ ವಿಶ್ವಕಪ್ ಮುಂದೂಡಿಕೆ
ನವೆಂಬರ್ನಲ್ಲಿ ಭಾರತದಲ್ಲಿ ನಡೆಯಬೇಕಾಗಿದ್ದ ಫಿಫಾ ಅಂಡರ್ -17 ಮಹಿಳಾ ವಿಶ್ವಕಪ್ ಮುಂದೂಡಿಕೆಯಾಗಿದೆ. ವಿಶ್ವಾದ್ಯಂತ ವ್ಯಾಪಿಸಿರುವ ಕೊರೋನಾವೈರಸ್ ಹಾವಳಿಯಿಂದಾಗಿ ವಿಶ್ವಕಪ್ ಪಂದ್ಯಾವಳಿಯನ್ನು ಮುಂದೂಡಿ ಫಿಫಾ ಫುಟ್ಬಾಲ್ನ ಆಡಳಿತ ಮಂಡಳಿ ಶನಿವಾರ ಆದೇಶಿಸಿದೆ.