ಕ್ರಿಕೆಟ್ಅಂಡರ್-14 ದೆಹಲಿ ಕ್ರಿಕೆಟ್ ತಂಡದಲ್ಲಿ 5 ವರ್ಷದ ಬಾಲಕ!: ವೈರಲ್ ಆಯ್ತು ವಿಡಿಯೋ
ಪುಟಾಣಿ ಮಕ್ಕಳೊಂದಿಗೆ ಪ್ಲಾಸ್ಟಿಕ್ ಬ್ಯಾಟ್ ಹಿಡಿದು ಆಡುವ ವಯಸ್ಸು ಆಗಿದ್ದರೂ, ಇಲ್ಲೊಬ್ಬ ಪುಟ್ಟ ಬಾಲಕನೊಬ್ಬ ಪ್ಯಾಡ್, ಹೆಲ್ಮೆಟ್ ಧರಿಸಿ ಬ್ಯಾಟ್ ಹಿಡಿದು ಬಂದು ಅನುಭವಿ ಕ್ರಿಕೆಟರ್ ನಂತೆ ಮೈದಾನಕ್ಕಿಳಿದು ಆಟವಾಡುವ ಮೂಲಕ ಕ್ರೀಡಾಲೋಕದಲ್ಲಿ...