ಸಿನಿಮಾ ಸುದ್ದಿಕಮರ್ಷಿಯಲ್ ಚಿತ್ರಗಳಿಂದಲೇ ಚಿತ್ರೋದ್ಯಮ ಅಸ್ತಿತ್ವದಲ್ಲಿದೆ: ನಿರ್ದೇಶಕ ಹರ್ಷ
ಕಮರ್ಷಿಯಲ್ ಚಿತ್ರಗಳಿಂದಲೇ ಚಿತ್ರೋದ್ಯಮ ಅಸ್ತಿತ್ವದಲ್ಲಿದ್ದು, ನನ್ನನ್ನು ಯಾರಾದರೂ ಕಮರ್ಷಿಯಲ್ ಚಿತ್ರ ನಿರ್ದೇಶಕ ಎಂದರೆ ನನಗೇನೂ ಅನ್ನಿಸುವುದಿಲ್ಲ ಎಂದು ಪುನೀತ್ ರಾಜ್ ಕುಮಾರ್ ಅಭಿನಯದ ಬಹು ನಿರೀಕ್ಷಿತ ಚಿತ್ರ ಅಂಜನೀಪುತ್ರ ಚಿತ್ರದ ನಿರ್ದೇಶಕ ಹರ್ಷ ಹೇಳಿದ್ದಾರೆ.