ಅಂಚೆ ಕಚೇರಿ

ಗ್ರಾಮೀಣ ಪ್ರದೇಶಗಳಿಗೆ ಅಗ್ಗದ ದರದಲ್ಲಿ ಔಷಧಿ: ಇಂಡಿಯಾ ಪೋಸ್ಟ್‌ ಮೂಲಕ ಜನೌಷಧಿ ಸೇವೆ ವಿಸ್ತರಿಸಲು ಕೇಂದ್ರ ಸರ್ಕಾರ ಚಿಂತನೆ..!
ರಾಜ್ಯ

ಗ್ರಾಮೀಣ ಪ್ರದೇಶಗಳಿಗೆ ಅಗ್ಗದ ದರದಲ್ಲಿ ಔಷಧಿ: ಇಂಡಿಯಾ ಪೋಸ್ಟ್‌ ಮೂಲಕ ಜನೌಷಧಿ ಸೇವೆ ವಿಸ್ತರಿಸಲು ಕೇಂದ್ರ ಸರ್ಕಾರ ಚಿಂತನೆ..!

ದೇಶದ ಅಂಚೆ ಕಚೇರಿ ಜಾಲವನ್ನು ಬಳಸಿಕೊಂಡು ಪ್ರಧಾನ ಮಂತ್ರಿ ಜನೌಷಧಿ ಪರಿಯೋಜನಾ ಕೇಂದ್ರಗಳನ್ನು ಸ್ಥಾಪಿಸುವುದರ ಜೊತೆಗೆ ಇಂಡಿಯಾ ಪೋಸ್ಟ್‌ ಮೂಲಕ ಮನೆಗಳ ಬಾಗಿಲಿಗೇ ಔಷಧಿ ತಲುಪಿಸುವ ವ್ಯವಸ್ಥೆ ಜಾರಿಗೆ ತರಲು ಕೇಂದ್ರ ಚಿಂತನೆ ನಡೆಸುತ್ತಿದೆ.

ಬೆಂಗಳೂರಿನ ಆಚಾರ್ಯ ಇನ್ಸ್ಟಿಟ್ಯೂಟ್ ನಲ್ಲಿ ಮೊದಲ 'ಜೆನ್ ಝೀ' ಅಂಚೆಕಚೇರಿ; ಏನಿದರ ವಿಶೇಷತೆ?
ರಾಜ್ಯ

ಬೆಂಗಳೂರಿನ ಆಚಾರ್ಯ ಇನ್ಸ್ಟಿಟ್ಯೂಟ್ ನಲ್ಲಿ ಮೊದಲ 'ಜೆನ್ ಝೀ' ಅಂಚೆಕಚೇರಿ; ಏನಿದರ ವಿಶೇಷತೆ?

ಈ ಬಗ್ಗೆ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ (The New Indian Express)ಜೊತೆ ಮಾತನಾಡಿದ ಬೆಂಗಳೂರು ಪಶ್ಚಿಮ ವಿಭಾಗದ ಅಂಚೆ ಕಚೇರಿಯ ಸಹಾಯಕ ಅಧೀಕ್ಷಕ ಹರ್ಷ ಎಂಆರ್, ಆಚಾರ್ಯ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಕಾಲೇಜು ಆವರಣದಲ್ಲಿ ಮೊದಲ 'ಜೆನ್ ಝೀ' ಅಂಚೆ ಕಚೇರಿ ಇಂದು ಉದ್ಘಾಟನೆಗೊಳ್ಳಲಿದೆ ಎಂದರು.

Bengaluru: ಕೂಡ್ಲುನಲ್ಲಿ ಅಂಚೆ ಕಚೇರಿ ಆರಂಭ; 92 ವರ್ಷದ ಹಿರಿಯ ವ್ಯಕ್ತಿ ಇದರ ಹಿಂದಿನ ಪ್ರೇರಕ ಶಕ್ತಿ!
ರಾಜ್ಯ

Bengaluru: ಕೂಡ್ಲುನಲ್ಲಿ ಅಂಚೆ ಕಚೇರಿ ಆರಂಭ; 92 ವರ್ಷದ ಹಿರಿಯ ವ್ಯಕ್ತಿ ಇದರ ಹಿಂದಿನ ಪ್ರೇರಕ ಶಕ್ತಿ!

ಇದು ಹೆಚ್ಚಾಗಿ ವಸತಿ ಪ್ರದೇಶವಾಗಿದೆ. ಅನೇಕ ಹಿರಿಯ ನಾಗರಿಕರು ಇಲ್ಲಿ ನೆಲೆಸಿದ್ದಾರೆ. ಹತ್ತಿರದ ಅಂಚೆ ಕಚೇರಿ ಬೊಮ್ಮನಹಳ್ಳಿಯ ಹೃದಯಭಾಗದಲ್ಲಿ 8 ಕಿಲೋಮೀಟರ್ ದೂರದಲ್ಲಿದೆ.

ಬಾಡಿಗೆ ಕಟ್ಟದ ಅಂಚೆ ಕಚೇರಿಗಳಿಗೆ ಬೀಗ ಜಡಿದ BBMP: AAP ತೀವ್ರ ವಿರೋಧ
ರಾಜ್ಯ

ಬಾಡಿಗೆ ಕಟ್ಟದ ಅಂಚೆ ಕಚೇರಿಗಳಿಗೆ ಬೀಗ ಜಡಿದ BBMP: AAP ತೀವ್ರ ವಿರೋಧ

ಬಿಬಿಎಂಪಿ ಕಟ್ಟಡದಲ್ಲಿರುವ ಅಂಚೆ ಕಚೇರಿಗಳು ಬಾಡಿಗೆ ಕಟ್ಟುತ್ತಿಲ್ಲ ಎನ್ನುವ ಕಾರಣ ನೀಡಿ ಅಧಿಕಾರಿಗಳು ಬಾಗಿಲು ಹಾಕಿಸುತ್ತಿರುವ ಕ್ರಮ ಖಂಡನೀಯ.

ಬೆಂಗಳೂರು: ಬಾಡಿಗೆ ಕಟ್ಟದ 2 ಅಂಚೆ ಕಚೇರಿಗಳಿಗೆ ಬೀಗ ಜಡಿದ BBMP
ರಾಜ್ಯ

ಬೆಂಗಳೂರು: ಬಾಡಿಗೆ ಕಟ್ಟದ 2 ಅಂಚೆ ಕಚೇರಿಗಳಿಗೆ ಬೀಗ ಜಡಿದ BBMP

ಸೇಂಟ್ ಜಾನ್ಸ್ ರಸ್ತೆಯಲ್ಲಿ ಬಿಬಿಎಂಪಿ ಸ್ವತ್ತಿನ 1,665 ಚದರಡಿ ವಿಸ್ತೀರ್ಣದ ಮಳಿಗೆ ಯಲ್ಲಿರುವ ಅಂಚೆ ಕಚೇರಿ 2014ರ ಏಪ್ರಿಲ್‌ನಿಂದಲೂ ಹಳೆಯ ಬಾಡಿಗೆಯನ್ನೇ ಪಾವತಿಸುತ್ತಿದೆ.

ಉತ್ತರ ಪ್ರದೇಶ: ಅಂಚೆ ಕಚೇರಿಯ ಮೇಲೆ ಸಿಬಿಐ ದಾಳಿ, ಆತ್ಮಹತ್ಯೆ ಪತ್ರ ಬರೆದಿಟ್ಟು ಅಧಿಕಾರಿ ಗುಂಡಿಕ್ಕಿಕೊಂಡು ಸಾವು!
ದೇಶ

ಉತ್ತರ ಪ್ರದೇಶ: ಅಂಚೆ ಕಚೇರಿಯ ಮೇಲೆ ಸಿಬಿಐ ದಾಳಿ, ಆತ್ಮಹತ್ಯೆ ಪತ್ರ ಬರೆದಿಟ್ಟು ಅಧಿಕಾರಿ ಗುಂಡಿಕ್ಕಿಕೊಂಡು ಸಾವು!

ಕಿರು ಅರಣ್ಯವಾಗಿ ಮಾರ್ಪಟ್ಟ ನರಗುಂದ ಅಂಚೆ ಕಛೇರಿ: ಹಚ್ಚ ಹಸಿರಿನಿಂದ ನಳನಳಿಸುತ್ತಿರುವ ಸಸಿಗಳು, ಇತರರಿಗೆ ಮಾದರಿಯಾದ ಸಿಬ್ಬಂದಿ!
ವಿಶೇಷ

ಕಿರು ಅರಣ್ಯವಾಗಿ ಮಾರ್ಪಟ್ಟ ನರಗುಂದ ಅಂಚೆ ಕಛೇರಿ: ಹಚ್ಚ ಹಸಿರಿನಿಂದ ನಳನಳಿಸುತ್ತಿರುವ ಸಸಿಗಳು, ಇತರರಿಗೆ ಮಾದರಿಯಾದ ಸಿಬ್ಬಂದಿ!

ಅಂಚೆ ಕಚೇರಿ ಅಚ್ಚ ಹಸಿರಿನಿಂದ ಕಂಗೊಳಿಸಿಲು ಪ್ರಮುಖ ಕಾರಣ ಮರಿತಿಮ್ಮಪ್ಪ ಕರಿಗಾರ ಎಂಬ ಒಬ್ಬ ಅಂಚೆ ಕಚೇರಿಯ ಸಿಬ್ಬಂದಿ. 2017ರಲ್ಲಿ ಈ ಅಂಚೆ ಕಚೇರಿಗೆ ನಿಯೋಜನೆಗೊಂಡ ಮರಿತಿಮ್ಮಪ್ಪ ಅವರು ಕಚೇರಿಯ ಆವರಣವನ್ನು ಹಸಿರಿನಿಂದ ಕಂಗೊಳಿಸುವಂತೆ ಮಾಡಿದ್ದಾರೆ.

ಬಾಡಿಗೆ ಬಾಕಿ: ಬ್ಯಾಂಕ್ ಆಫ್ ಬರೋಡಾ, ಅಂಚೆ ಕಚೇರಿ ಸೀಲ್ ಮಾಡಿದ BBMP
ರಾಜ್ಯ

ಬಾಡಿಗೆ ಬಾಕಿ: ಬ್ಯಾಂಕ್ ಆಫ್ ಬರೋಡಾ, ಅಂಚೆ ಕಚೇರಿ ಸೀಲ್ ಮಾಡಿದ BBMP

ಕೋಟ್ಯಂತರ ರೂ ಬಾಡಿಗೆ ಬಾಕಿ ಹಿನ್ನಲೆಯಲ್ಲಿ ಬ್ಯಾಂಕ್ ಆಫ್ ಬರೋಡಾ, ಅಂಚೆ ಕಚೇರಿಗಳನ್ನು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಜಪ್ತಿ ಮಾಡಿದೆ.

ಬೆಂಗಳೂರು: ಬಾಡಿಗೆ ಪಾವತಿಸದ ಬ್ಯಾಂಕ್ ಆಫ್ ಬರೋಡಾ, ಅಂಚೆ ಕಚೇರಿಗೆ ಬೀಗ ಜಡಿದ ಪಾಲಿಕೆ ಅಧಿಕಾರಿಗಳು!
ರಾಜ್ಯ

ಬೆಂಗಳೂರು: ಬಾಡಿಗೆ ಪಾವತಿಸದ ಬ್ಯಾಂಕ್ ಆಫ್ ಬರೋಡಾ, ಅಂಚೆ ಕಚೇರಿಗೆ ಬೀಗ ಜಡಿದ ಪಾಲಿಕೆ ಅಧಿಕಾರಿಗಳು!

ಬ್ಯಾಂಕ್ ಆಫ್ ಬರೋಡಾ ಡಿಸೆಂಬರ್ 2022 ರಿಂದ ಯಾವುದೇ ಬಾಡಿಗೆಯನ್ನು ಪಾವತಿಸದೇ ಇದ್ದ ಕಾರಣ ಹಲವಾರು ಬಾರಿ ನೋಟೀಸ್ ಜಾರಿ ಮಾಡಿದ್ದರೂ ಕೂಡ ಬಾಡಿಗೆಯನ್ನು ಪಾವತಿಸಿರುವುದಿಲ್ಲ.