Zilla Panchayat

ಕೊಪ್ಪಳ: ಜಿ.ಪಂ.ಅಧ್ಯಕ್ಷರ ವಿರುದ್ಧ ಸ್ವಪಕ್ಷೀಯ ಸದಸ್ಯರಿಂದಲೇ ಗಂಭೀರ ದೂರು
ಕೊಪ್ಪಳ ಜಿಲ್ಲಾ ಪಂಚಾಯಿತಿ ಅಧ್ಯಕ್ಷ ವಿಶ್ವನಾಥ ರೆಡ್ಡಿ ಹೊಸಮನಿ ವಿರುದ್ಧ ಸ್ವಪಕ್ಷೀಯ ಕಾಂಗ್ರೆಸ್ಸಿನ 16 ಜನ ಜಿಲ್ಲಾ ಪಂಚಾಯಿತಿ ಸದಸ್ಯರು ಸಿಇಒ ರಘುನಂದನ್ ಮೂರ್ತಿ ಅವರಿಗೆ ದೂರು ಸಲ್ಲಿಸಿದ್ದು, ಶಾಸನ ಬದ್ಧ ಅನುದಾನ ದುರುಪಯೋಗದ ತನಿಖೆ ನಡೆಸುವಂತೆ ಆಗ್ರಹಿಸಿದ್ದಾರೆ.

ರಣಾಂಗಣವಾದ ಬಾಗಲಕೋಟೆ ಜಿ.ಪಂ. ಸಾಮಾನ್ಯ ಸಭೆ: ಅಸಂಸದೀಯ ಪದಗಳ ಬಳಕೆ!
ನಾನಾ ಕಾರಣಗಳಿಂದಾಗಿ ಮರ‍್ನಾಲ್ಕು ಬಾರಿ ಮುಂದೂಡಲ್ಪಟ್ಟಿದ್ದ ಬಾಗಲಕೋಟೆ ಜಿಲ್ಲಾ ಪಂಚಾಯಿತಿ ಸಾಮಾನ್ಯ ಸಭೆ ಇಂದು ನಡೆಯಿತಾದರೂ ಅಕ್ಷರಶಃ ರಣಾಂಗವಾಗಿತ್ತು.

ಮೈಸೂರು ಜಿಲ್ಲಾ ಪಂಚಾಯಿತಿ ಜೆಡಿಎಸ್ ತೆಕ್ಕೆಗೆ: ಅಧ್ಯಕ್ಷರಾಗಿ ಪರಿಮಳಾ ಶ್ಯಾಮ್ ಅವಿರೋಧ ಆಯ್ಕೆ
ಅಂತರಸಂತೆ ಕ್ಷೇತ್ರದ ಜೆಡಿಎಸ್ ಸದಸ್ಯೆಯಾಗಿರುವ ಪರಿಮಳಾ ಶ್ಯಾಮ್ ವಿರುದ್ಧವಾಗಿ ಯಾವುದೇ ನಾಮಪತ್ರ ಸಲ್ಲಿಕೆಯಾಗದ ಹಿನ್ನೆಲೆಯಲ್ಲಿ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ...

ನರೇಗಾ ಯೋಜನೆಯಡಿ ಭಾರೀ ಅಕ್ರಮ ಶಂಕೆ; 19 ಕೋಟಿ ರೂ. ಗೆ ದಾಖಲೆ ಕೇಳಿದ ಆಯುಕ್ತರು!
ಮಹಾತ್ಮಾ ಗಾಂಧಿ ಗ್ರಾಮೀಣ ಉದ್ಯೋಗ ಖಾತ್ರಿ ಕಾಯ್ದೆ(ನರೇಗಾ)ಯಡಿ ಕೆಲಸಗಾರರಿಗೆ ನೀಡಲು ಕಳೆದ ಕೆಲ...

ಮೈಸೂರು: ನಿಯಮದಂತೆ ಕೆಲಸ ಮಾಡಿದ ಪ್ರಾಮಾಣಿಕ ಮಹಿಳಾ ಐಎಎಸ್ ಅಧಿಕಾರಿಗೆ ವರ್ಗಾವಣೆ ಶಿಕ್ಷೆ
ಶಿಸ್ತು ಹಾಗೂ ಪ್ರಾಮಾಣಿಕತೆಯಿಂದ ಕೆಲಸ ಮಾಡಲು ಮುಂದಾದ ಮಹಿಳಾ ಐಎಎಸ್ ಅಧಿಕಾರಿಯನ್ನು ವರ್ಗಾವಣೆ ಮಾಡಲಾಗಿದೆ. ...

38 ವರ್ಷಗಳ ನಂತರ 'ಕೈ'ತಪ್ಪಿದ ಬೆಂಗಳೂರು ಜಿಪಂ: ಅಧ್ಯಕ್ಷ, ಉಪಾಧ್ಯಕ್ಷ ಬಿಜೆಪಿ-ಜೆಡಿಎಸ್ ತೆಕ್ಕೆಗೆ
ಸುಮಾರು 38 ವರ್ಷಗಳ ನಂತರ ಬೆಂಗಳೂರು ನಗರ ಜಿಲ್ಲಾ ಪಂಚಾಯಿತಿ ಅಧಿಕಾರ ಕಾಂಗ್ರೆಸ್ಕೈತಪ್ಪಿದ್ದು, 38 ವರ್ಷಗಳ ನಂತರ ಬಿಜೆಪಿ-ಜೆಡಿಎಸ್...

ಬಿಜೆಪಿ ಕೈತಪ್ಪಿದ ಶಿವಮೊಗ್ಗ ಜಿ.ಪಂ: ತವರು ಜಿಲ್ಲೆಯಲ್ಲೇ ಬಿಎಸ್ ವೈ ಮುಖಭಂಗ
ಬಿಜೆಪಿ ರಾಜ್ಯಾಧ್ಯಕ್ಷ ಹಾಗೂ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ಅವರ ತವರು ಜಿಲ್ಲೆಯಲ್ಲೇ ಹಿನ್ನೆಡೆಯಾಗಿದೆ....

ಜಿಪಂ-ತಾಪಂ ಚುನಾವಣೆಗಳಿಗೆ ಸಾರ್ವತ್ರಿಕ ರಜೆ
ರಾಜ್ಯದ 30 ಜಿಲ್ಲಾ ಪಂಚಾಯಿತಿ ಹಾಗೂ 175 ತಾಲೂಕು ಪಂಚಾಯಿತಿಗಳಿಗೆ ಈ ತಿಂಗಳ 13 ಮತ್ತು 20ರಂದು ಮತದಾನ ನಡೆಯಲಿರುವ ಹಿನ್ನೆಲೆಯಲ್ಲಿ ಎಲ್ಲ...

ಜಿ.ಪಂ 16 ಕ್ಷೇತ್ರಗಳ ಮೀಸಲು ಬದಲು
ರಾಜ್ಯದ 16 ಜಿಲ್ಲಾ ಪಂಚಾಯಿತಿ ಕ್ಷೇತ್ರಗಳ ಚುನಾವಣೆ ಮೀಸಲಾತಿಯಲ್ಲಿ ಚುನಾವಣಾ ಆಯೋಗ ಬದಲಿಸಿ ಅಧಿಸೂಚನೆ ಹೊರಡಿಸಿದೆ...

