Zameer Ahmad Khan

ದೆಹಲಿಯಲ್ಲಿ ಜಮೀರ್ ಅಹ್ಮದ್ ಖಾನ್: ದಾಖಲೆಗಳೊಂದಿಗೆ ಇಡಿ ಕಚೇರಿಗೆ ಹಾಜರು
ರಾಜ್ಯ

ದೆಹಲಿಯಲ್ಲಿ ಜಮೀರ್ ಅಹ್ಮದ್ ಖಾನ್: ದಾಖಲೆಗಳೊಂದಿಗೆ ಇಡಿ ಕಚೇರಿಗೆ ಹಾಜರು

ಜಾರಿ ನಿರ್ದೇಶನಾಲಯದ ಸೂಚನೆಯ ಮೆರೆಗೆ ಚಾಮರಾಜಪೇಟೆ ಕಾಂಗ್ರೆಸ್​ ಶಾಸಕ ಜಮೀರ್ ಅಹ್ಮದ್ ಅವರು ಇಂದು ದೆಹಲಿಯಲ್ಲಿರುವ ಇ.ಡಿ. ಕಚೇರಿಗೆ ಹಾಜರಾಗಿದ್ದಾರೆ.

ಪ್ರಬಲ ಮುಸ್ಲಿಂ ನಾಯಕರಿಗೆ ಕಿರುಕುಳ ನೀಡುವ ಪ್ರಯತ್ನ: ನಾನು ಮನೆ ಕಟ್ಟಿಸಿದ್ದೇ ದೊಡ್ಡ ಅಪರಾಧವೇ?
ರಾಜಕೀಯ

ಪ್ರಬಲ ಮುಸ್ಲಿಂ ನಾಯಕರಿಗೆ ಕಿರುಕುಳ ನೀಡುವ ಪ್ರಯತ್ನ: ನಾನು ಮನೆ ಕಟ್ಟಿಸಿದ್ದೇ ದೊಡ್ಡ ಅಪರಾಧವೇ?

ದೇಶದ ವಿವಿಧ ರಾಜ್ಯಗಳ ಪ್ರಬಲ ಮುಸ್ಲಿಂ ನಾಯಕರ ಪಟ್ಟಿಯನ್ನು ಸಿದ್ಧಪಡಿಸಿಕೊಂಡು ಅವರಿಗೆ ಕಿರುಕುಳ ನೀಡುವ ಪ್ರಯತ್ನ ನಡೆಯುತ್ತಿದೆ. ಇಂತಹ ಷಡ್ಯಂತ್ರದ ಭಾಗವಾಗಿ ನನ್ನ ಮೇಲೂ ಹಲವು ರೀತಿ ದಾಳಿಗಳಾಗುತ್ತಿವೆ.

ಮಾಜಿ ಸಚಿವ ಜಮೀರ್ ಅಹ್ಮದ್ ಖಾನ್ ಗೆ ಐಟಿ ಶಾಕ್: ಚಾಮರಾಜಪೇಟೆ ಶಾಸಕರ ಮನೆ ಮೇಲೆ ದಾಳಿ, ಪರಿಶೀಲನೆ
ರಾಜ್ಯ

ಮಾಜಿ ಸಚಿವ ಜಮೀರ್ ಅಹ್ಮದ್ ಖಾನ್ ಗೆ ಐಟಿ ಶಾಕ್: ಚಾಮರಾಜಪೇಟೆ ಶಾಸಕರ ಮನೆ ಮೇಲೆ ದಾಳಿ, ಪರಿಶೀಲನೆ

ಬೆಂಗಳೂರಿನ ಕಂಟೋನ್ಮೆಂಟ್‌ ರೈಲು ನಿಲ್ದಾಣ ಬಳಿಯಿರುವ ಮನೆಯ ಮೇಲೆ ಐಟಿ ಅಧಿಕಾರಿಗಳು ಬೆಳ್ಳಂಬೆಳಗ್ಗೆ ದಾಳಿ ನಡೆಸಿ ಪರಿಶೀಲನೆ ನಡೆಸುತ್ತಿದ್ದಾರೆ. 

ಸದಾಶಿವನಗರ ಗೆಸ್ಟ್ ಹೌಸ್ ವಿಚಾರಕ್ಕೆ ನಿಖಿಲ್ -ಜಮೀರ್ ಜಟಾಪಟಿ: ಠಾಣೆಯಲ್ಲಿ ದೂರು ದಾಖಲು
ರಾಜಕೀಯ

ಸದಾಶಿವನಗರ ಗೆಸ್ಟ್ ಹೌಸ್ ವಿಚಾರಕ್ಕೆ ನಿಖಿಲ್ -ಜಮೀರ್ ಜಟಾಪಟಿ: ಠಾಣೆಯಲ್ಲಿ ದೂರು ದಾಖಲು

ಬೆಂಗಳೂರಿನ ಸದಾಶಿವನಗರದಲ್ಲಿರುವ ಗೆಸ್ಟ್‌ ಹೌಸ್‌ ತೆರವುಗೊಳಿಸುವ ವಿಚಾರದಲ್ಲಿ ಜಮೀರ್‌ ಮತ್ತು ನಿಖಿಲ್‌ ಕುಮಾರಸ್ವಾಮಿ ಬೆಂಬಲಿಗರ ನಡುವೆ ಜಟಾಪಟಿ ನಡೆದಿದೆ.

'ಜಮೀರ್‌ ದಡ್ಡ ಅಲ್ಲ ಕಿಲಾಡಿ, ಆತ ಎಲ್ಲಾ ವರ್ಗದವರ ಶಾಸಕ: ಹಿಂದೂಗಳೆಲ್ಲಾ ಒಳ್ಳೆಯವರಲ್ಲ, ಮುಸ್ಲಿಮರೆಲ್ಲಾ ಕೆಟ್ಟವರಲ್ಲ'
ರಾಜಕೀಯ

'ಜಮೀರ್‌ ದಡ್ಡ ಅಲ್ಲ ಕಿಲಾಡಿ, ಆತ ಎಲ್ಲಾ ವರ್ಗದವರ ಶಾಸಕ: ಹಿಂದೂಗಳೆಲ್ಲಾ ಒಳ್ಳೆಯವರಲ್ಲ, ಮುಸ್ಲಿಮರೆಲ್ಲಾ ಕೆಟ್ಟವರಲ್ಲ'

ಜಮೀರ್ ಅಹ್ಮದ್ ಖಾನ್ ದಡ್ಡ ಅಲ್ಲ, ಕಿಲಾಡಿ, ಆತ ಕೇವಲ ಮುಸಲ್ಮಾನರ ಎಂಎಲ್‌ಎ ಅಲ್ಲ, ಬದಲಿಗೆ ಎಲ್ಲಾ ವರ್ಗದವರ ಎಂಎಲ್‌ಎ ಎಂದು ವಸತಿ ವಿ. ಸೋಮಣ್ಣ ಕಾಂಗ್ರೆಸ್ ಶಾಸಕ ಜಮೀರ್ ಅವರನ್ನು ಹಾಡಿ ಹೊಗಳಿದ್ದಾರೆ.

ಟಿಪ್ಪು ಸುಲ್ತಾನ್ ವೇಷಧಾರಿಯಾಗಿ ಜಮೀರ್ ಅಹ್ಮದ್ ಕುದುರೆ ಸವಾರಿ!
ರಾಜ್ಯ

ಟಿಪ್ಪು ಸುಲ್ತಾನ್ ವೇಷಧಾರಿಯಾಗಿ ಜಮೀರ್ ಅಹ್ಮದ್ ಕುದುರೆ ಸವಾರಿ!

ಹಿರಿಯ ಕಾಂಗ್ರೆಸ್ ಮುಖಂಡ ಅಲ್ಪಸಂಖ್ಯಾತ ಸಮುದಾಯದ ಪ್ರಬಲ ನಾಯಕ ಬಿ ಝಡ್ ಜಮೀರ್ ಅಹ್ಮದ್ ಖಾನ್, ಟಿಪ್ಪು ಸುಲ್ತಾನ್ ವೇಷಧಾರಿಯಾಗಿ ಗಮನ ಸೆಳೆದಿದ್ದಾರೆ.

ದೇವೇಗೌಡ ಅವರದ್ದು ಬರೀ ರಾಜಕೀಯ ಲೆಕ್ಕಾಚಾರ: ಜಮೀರ್ ಅಹ್ಮದ್
ರಾಜಕೀಯ

ದೇವೇಗೌಡ ಅವರದ್ದು ಬರೀ ರಾಜಕೀಯ ಲೆಕ್ಕಾಚಾರ: ಜಮೀರ್ ಅಹ್ಮದ್

ಜೆಡಿಎಸ್ ವರಿಷ್ಠ ಹೆಚ್ ಡಿ ದೇವೇಗೌಡ ಅವರದ್ದು ಬರೀ ರಾಜಕೀಯ ಲೆಕ್ಕಚಾರ ಮಾತ್ರ, ಲಾಭವಿಲ್ಲದೇ ಅವರು ಏನನ್ನೂ ಮಾಡುವುದಿಲ್ಲ, ರಾಜಕೀಯ ಲಾಭಕ್ಕಾಗಿಯೇ ಅವರು ಕಾಂಗ್ರೆಸ್ ಶಾಸಕಾಂಗ ನಾಯಕ ಸಿದ್ದರಾಮಯ್ಯ ವಿರುದ್ಧ ಆರೋಪ ಮಾಡುತ್ತಿದ್ದಾರೆ ಎಂದು ಮಾಜಿ ಸಚಿವ, ಕಾಂಗ್ರೆಸ್ ಶಾಸಕ ಜಮೀರ್ ಅಹ್ಮದ್ ಹೇಳಿದ್ದಾರೆ.

ಮನ್ಸೂರ್ ಖಾನ್‍ಗೆ ಬಿಬಿಎಂಪಿ ಆಸ್ತಿ ಅಕ್ರಮ ಮಾರಾಟ: 80 ಕೋಟಿ  ಲೂಟಿ ಹೊಡೆದ ಸಚಿವ ಜಮೀರ್ ಅಹ್ಮದ್-ಎನ್ ಆರ್ ರಮೆಶ್
ರಾಜ್ಯ

ಮನ್ಸೂರ್ ಖಾನ್‍ಗೆ ಬಿಬಿಎಂಪಿ ಆಸ್ತಿ ಅಕ್ರಮ ಮಾರಾಟ: 80 ಕೋಟಿ ಲೂಟಿ ಹೊಡೆದ ಸಚಿವ ಜಮೀರ್ ಅಹ್ಮದ್-ಎನ್ ಆರ್ ರಮೆಶ್

ಹೂಡಿಕೆದಾರರಿಗೆ ಕೋಟ್ಯಾಂತರ ರೂಪಾಯಿ ವಂಚನೆ ಮಾಡಿ ದೇಶ ಬಿಟ್ಟು ಹೋಗಿರುವ ಐಎಂಎ ಸಂಸ್ಥೆಯ ಮಾಲಿಕ ಮನ್ಸೂರ್ ಖಾನ್ ಗೆ ಸಚಿವ ಜಮೀರ್ ಅಹ್ಮದ್ ಖಾನ್...

ಐಎಂಎ ವಂಚನೆ ಪ್ರಕರಣ: ದಿನೇಶ್ ಗುಂಡೂರಾವ್ ಭೇಟಿ ಮಾಡಿದ ಜಮೀರ್ ಅಹಮದ್
ರಾಜ್ಯ

ಐಎಂಎ ವಂಚನೆ ಪ್ರಕರಣ: ದಿನೇಶ್ ಗುಂಡೂರಾವ್ ಭೇಟಿ ಮಾಡಿದ ಜಮೀರ್ ಅಹಮದ್

ಐಎಂಎ ವಂಚನೆ ಪ್ರಕರಣ ಸಂಬಂಧ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಶನಿವಾರ ಪ್ರದೇಶ ಕಾಂಗ್ರೆಸ್ ಕಚೇರಿಗೆ ಸಚಿವ ಜಮೀರ್...