Zaid Khan

Watch | Zaid Khan: ಯಶಸ್ಸಿಗೆ ನನ್ನ ಹಿನ್ನೆಲೆ, ಹಣ ಮತ್ತು ಪ್ರತಿಭೆ ಮಾತ್ರ ಸಾಕಾಗುವುದಿಲ್ಲ | Cult

ಕಲ್ಟ್ ಚಿತ್ರದ ಟ್ರೈಲರ್

ನಾನು ಹರಾಮ್ ಹೌದೋ ಅಲ್ಲವೋ ಅನ್ನೋದನ್ನ ಸತ್ತ ಮೇಲೆ ದೇವರಿಗೆ ಲೆಕ್ಕ ಕೊಟ್ಕೋತಿನಿ: ಝೈದ್ ಖಾನ್ ಖಡಕ್ ತಿರುಗೇಟು
ಬನಾರಸ್ ಚಿತ್ರದ ಬಳಿಕ ಇದೀಗ ಕಲ್ಟ್ ಚಿತ್ರದ ಮೂಲಕ ನಟ ಝೈದ್ ಖಾನ್ ಪ್ರೇಕ್ಷಕರ ಎದುರು ಬರಲು ರೆಡಿ ಆಗಿದ್ದಾರೆ. ಈ ಚಿತ್ರದ ಝೈದ್ ಖಾನ್ ರಗಡ್ ಲುಕ್ ನಲ್ಲಿ ಕಾಣಿಸಿಕೊಂಡಿದ್ದಾರೆ. ಝೈದ್ ಖಾನ್ ಮುಸ್ಲಿಂ ಧರ್ಮದವರಾದರೂ ಎಲ್ಲಾ ಧರ್ಮಕ್ಕೂ ಸಮಾನ ಆದ್ಯತೆ ನೀಡುತ್ತಾರೆ.

ನಟ ದರ್ಶನ್ಗೆ ಜನವರಿಯಲ್ಲಿ ಜಾಮೀನು ಸಿಗುವ ನಿರೀಕ್ಷೆ: ಜಮೀರ್ ಪುತ್ರ ಝೈದ್ ಖಾನ್
ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲು ಸೇರಿರುವ ನಟ ದರ್ಶನ್ ಗೆ ಜನವರಿಯಲ್ಲಿ ಜಾಮೀನು ಸಿಗುವ ನಿರೀಕ್ಷೆಯಿದೆ ಎಂದು ಸಚಿವ ಜಮೀರ್ ಅಹ್ಮದ್ ಪುತ್ರ ಝೈದ್ ಖಾನ್ ಹೇಳಿದ್ದಾರೆ.

ಆರ್ಯನ್ ಖಾನ್ ಮಧ್ಯದ ಬೆರಳು ತೋರಿಸಿದ್ದು ಜನರಿಗಲ್ಲ, ಫ್ರೆಂಡ್ ಕಮ್ ಮ್ಯಾನೇಜರ್ಗೆ: ಜಮೀರ್ ಪುತ್ರ ಝೈದ್ ಖಾನ್ ಸ್ಪಷ್ಟನೆ
ಇತ್ತೀಚೆಗೆ ಬೆಂಗಳೂರಿಗೆ ಭೇಟಿ ನೀಡಿದ್ದ ಆರ್ಯನ್ ಖಾನ್ ದೊಡ್ಡ ಎಡವಟ್ಟು ಮಾಡಿಕೊಂಡಿದ್ದರು. ಜನರತ್ತ ತಿರುಗಿ ಮಧ್ಯದ ಬೆರಳು ತೋರಿಸಿ ದುರ್ವತನೆ ತೋರಿಸಿದ್ದರು.

ಬೆಂಗಳೂರು: ಮಧ್ಯದ ಬೆರಳು ತೋರಿದ ಶಾರುಖ್ ಖಾನ್ ಪುತ್ರ; ನಲಪಾಡ್, ಜಮೀರ್ ಪುತ್ರ ಸಾಥ್; ನೆಟ್ಟಿಗರು ಆಕ್ರೋಶ; Video
ಬೆಂಗಳೂರಿನ ಪಬ್ ವೊಂದಕ್ಕೆ ಬಂದಿದ್ದ ಆರ್ಯನ್ ಖಾನ್ ತಮ್ಮನ್ನು ನೋಡಲು ಬಂದಿದ್ದ ಅಭಿಮಾನಿಗಳತ್ತ ಮಧ್ಯದ ಬೆರಳು ತೋರಿಸಿ ಅಗೌರವ ತೋರಿದ್ದಾರೆ ಎನ್ನಲಾಗಿದೆ.
ಹಿಂದಿ, ಮಲಯಾಳಂನಿಂದ ಅವಕಾಶ ಬರುತ್ತಿದ್ದರೂ, ಕನ್ನಡದಲ್ಲೇ ನೆಲೆಯೂರಲು ಬಯಸುತ್ತೇನೆ: ಜಮೀರ್ ಪುತ್ರ ಝೈದ್ ಖಾನ್
ಕಲ್ಟ್ ಚಿತ್ರದ 'ಅಯ್ಯೋ ಶಿವನೇ' ಮತ್ತು 'ಬ್ಲಡಿ ಲವ್' ಎಂಬ ಎರಡು ಹಾಡುಗಳು ಈಗಾಗಲೇ ಸಾಕಷ್ಟು ಸದ್ದು ಮಾಡುತ್ತಿರುವುದರಿಂದ, ನಿರ್ಮಾಪಕರು ಮೂರನೇ ಹಾಡು 'ನಿನ್ನಲ್ಲೇ ನಾನಿರೆ' ಬಿಡುಗಡೆ ಮಾಡಿದ್ದಾರೆ.

'ಅಯ್ಯೋ ಶಿವನೇ' ಹಾಡಿಗೆ ಮೆಚ್ಚುಗೆ; ಹೊಸ ಪೀಳಿಗೆಗಾಗಿ 'ಕಲ್ಟ್' ವಿನ್ಯಾಸಗೊಳಿಸಲಾಗಿದೆ: ನಿರ್ದೇಶಕ ಅನಿಲ್ ಕುಮಾರ್
ಲೋಕಿ ಸಿನಿಮಾಸ್ ಅಡಿಯಲ್ಲಿ ನಿರ್ಮಿಸಲಾದ ಮತ್ತು ಕೆವಿಎನ್ ಪ್ರೊಡಕ್ಷನ್ಸ್ನಿಂದ ಬೆಂಬಲಿತವಾದ ಕಲ್ಟ್ ಚಿತ್ರವು ಬನಾರಸ್ ಮೂಲಕ ಖ್ಯಾತಿ ಗಳಿಸಿದ್ದ ಝೈದ್ ಖಾನ್ ಅವರ ಎರಡನೇ ಚಿತ್ರವಾಗಿದೆ.

'Marco' ನಿರ್ದೇಶಕ ಹನೀಫ್ ಅದೇನಿ ಜೊತೆ ಜೈದ್ ಖಾನ್ ಮುಂದಿನ ಸಿನಿಮಾ!
ಹನೀಫ್ ಮತ್ತು ನಾನು ಮಾತುಕತೆ ನಡೆಸಿದ್ದೇವೆ. ಆದರೆ ಈಗ ಅವರು ಹಿಂದಿ ಸಿನಿಮಾದಲ್ಲಿ ಎಂಗೇಜ್ ಆಗಿದ್ದಾರೆ. ಆ ಪ್ರಾಜೆಕ್ಟ್ ವಿಳಂಬವಾದರೆ, ನಾವು ನಮ್ಮ ಸಿನಿಮಾ ಪ್ರಾರಂಭಿಸಬಹುದು ಎಂದು ಜೈದ್ ತಿಳಿಸಿದ್ದಾರೆ.

