ದೇಶನ್ಯಾ. ವೈವಿ ಚಂದ್ರಚೂಡ್ ಎದುರು ನನ್ನ 'ಸುಪ್ರೀಂ ಕೋರ್ಟ್ʼ ಯಾನ ಆರಂಭ, ಈಗ ಅವರ ಮಗನಿಗೆ ಅಧಿಕಾರ ಹಸ್ತಾಂತರಿಸುತ್ತಿರುವೆ: ಸಿಜೆಐ ಲಲಿತ್
ನ್ಯಾ. ವೈವಿ ಚಂದ್ರಚೂಡ್ ಎದುರು ನನ್ನ ʼಸುಪ್ರೀಂಕೋರ್ಟ್ʼ ಯಾನ ಆರಂಭವಾಗಿತ್ತು. ಇದೀಗ ಅವರ ಮಗನಿಗೆ ಅಧಿಕಾರ ಹಸ್ತಾಂತರಿಸುತ್ತಿರುವೆ ಎಂದು ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಯು ಯು ಲಲಿತ್ ಹೇಳಿದ್ದಾರೆ.