Yuvraj Singh

ಅರ್ಜುನ್ ತೆಂಡೂಲ್ಕರ್ ಕುರಿತ ಯೋಗರಾಜ್ ಸಿಂಗ್ ಹೇಳಿಕೆ ಅಲ್ಲಗಳೆದ Yuvraj Singh; ಹೇಳಿದ್ದೇನು?
ಪ್ರಸ್ತುತ ನಡೆಯುತ್ತಿರುವ ಐಪಿಎಲ್ 2026 ಗಾಗಿ ಎಲ್‌ಎಸ್‌ಜಿ ತಂಡದ ಭಾಗವಾಗಿರುವ ಅರ್ಜುನ್, ತಮ್ಮ ಆದರ್ಶ ವ್ಯಕ್ತಿ ಯುವರಾಜ್ ಮತ್ತು ಅವರ ತಂದೆ ಯೋಗರಾಜ್ ಸಿಂಗ್ ಅವರ ಕಣ್ಗಾವಲಿನಲ್ಲಿ ತರಬೇತಿಯಲ್ಲಿ ಸಾಕಷ್ಟು ಸಮಯವನ್ನು ಕಳೆದಿದ್ದಾರೆ.

'ಪ್ರತಿಯೊಬ್ಬರಿಗೂ ಇಷ್ಟ, ಕಷ್ಟಗಳು ಇರುತ್ತವೆ': ಭಾರತದ ಮುಖ್ಯ ಕೋಚ್ ಗೌತಮ್ ಗಂಭೀರ್ ಪರ ಯುವರಾಜ್ ಸಿಂಗ್ ಬ್ಯಾಟಿಂಗ್!
ರಾಹುಲ್ ದ್ರಾವಿಡ್ ಅವರ ನಂತರ ಗಂಭೀರ್ 2024 ರಲ್ಲಿ ಭಾರತೀಯ ಪುರುಷರ ತಂಡದ ಮುಖ್ಯ ಕೋಚ್ ಆಗಿ ಅಧಿಕಾರ ವಹಿಸಿಕೊಂಡರು.

'Told Dad It's Not Okay': ಬಹಿರಂಗವಾಗಿ ಧೋನಿ, ಕಪಿಲ್ ದೇವ್ ಕ್ಷಮೆಯಾಚಿಸಿದ ಯುವರಾಜ್ ಸಿಂಗ್!
ಧೋನಿ, ಯುವರಾಜ್ ಅವರ ಅಂತಾರಾಷ್ಟ್ರೀಯ ವೃತ್ತಿಜೀವನವನ್ನು ಹಾಳುಮಾಡಿದ್ದು, ಒತ್ತಾಯದಿಂದ ನಿವೃತ್ತಿ ಪಡೆದುಕೊಳ್ಳುವಂತೆ ಮಾಡಿದ್ದಾರೆ ಎಂದು ಆರೋಪಿಸುತ್ತಾ ಬಂದಿದ್ದಾರೆ.
ರಿಷಭ್ ಪಂತ್ ಜೊತೆ ಕಾಣಿಸಿಕೊಂಡ ಯುವರಾಜ್ ಸಿಂಗ್: ಐಪಿಎಲ್ 2026ಕ್ಕೂ ಮುನ್ನ ಮೆಂಟರ್ ಆಗಿ LSG ಸೇರ್ಪಡೆ?
ಟಿ20 ವಿಶ್ವಕಪ್ ಟೂರ್ನಿಗೆ ಮೊದಲು ಸಂಜು ಸ್ಯಾಮ್ಸನ್‌ರಂತಹ ಆಟಗಾರರಿಗೆ ಮಾರ್ಗದರ್ಶನ ನೀಡಿದ ಅನುಭವವಿರುವುದರಿಂದ, ಯುವರಾಜ್ ಸಿಂಗ್ ಲಕ್ನೋ ಫ್ರಾಂಚೈಸಿಗೆ ಸೇರಿ ಪಂತ್‌ಗೆ ತರಬೇತಿ ನೀಡುವ ಸಾಧ್ಯತೆ ಇದೆ.

'ವೃತ್ತಿಜೀವನವೇ ಹೊರೆಯಾಗಿತ್ತು': ಆಘಾತಕಾರಿ ಸಂಗತಿ ಬಹಿರಂಗಪಡಿಸಿದ ಟೀಂ ಇಂಡಿಯಾ ಮಾಜಿ ಆಟಗಾರ ಯುವರಾಜ್ ಸಿಂಗ್!
ಕ್ರಿಕೆಟ್‌ನಲ್ಲಿ ಯಶಸ್ಸು ಸಾಧಿಸಿದರೂ ಭಾರತದ ಈ ಶ್ರೇಷ್ಠ ಆಲ್‌ರೌಂಡರ್‌ನ ಜೀವನದಲ್ಲೂ ಸಂಕಷ್ಟ ಎದುರಾಗಿತ್ತು.

ಆನ್‌ಲೈನ್ ಬೆಟ್ಟಿಂಗ್ ಆ್ಯಪ್ ಪ್ರಕರಣ: ಯುವರಾಜ್ ಸಿಂಗ್, ರಾಬಿನ್ ಉತ್ತಪ್ಪಗೆ ED ಸಮನ್ಸ್
ಉತ್ತಪ್ಪ ಅವರಿಗೆ ಸೆಪ್ಟೆಂಬರ್ 22 ರಂದು ವಿಚಾರಣೆಗೆ ಹಾಜರಾಗುವಂತೆ ಸೂಚಿಸಲಾಗಿದ್ದರೆ, ಯುವರಾಜ್ ಸಿಂಗ್ ಅವರನ್ನು ಸೆಪ್ಟೆಂಬರ್ 23 ರಂದು ಮತ್ತು ಸೂದ್ ಅವರನ್ನು ಸೆಪ್ಟೆಂಬರ್ 24 ರಂದು ವಿಚಾರಣೆಗೆ ಹಾಜರಾಗುವಂತೆ ಸೂಚಿಸಲಾಗಿದೆ.

ಆತನಿಗೆ ಯುವರಾಜ್ ಕಂಡರೆ ಭಯ, ಬೆನ್ನಿಗೆ ಚೂರಿ ಇರಿದಿದ್ದಾನೆ; Kohli ವಿರುದ್ಧ ಸಿಡಿದ ಯೋಗರಾಜ್ ಸಿಂಗ್!
ಯುವರಾಜ್ ಅವರಿದ್ದ ತಂಡದ ಆಟಗಾರರ ವಿರುದ್ಧ ಯೋಗರಾಜ್ ಗಂಭೀರ ಆರೋಪಗಳನ್ನು ಹೊರಿಸುತ್ತಿರುವುದು ಇದೇ ಮೊದಲಲ್ಲ. ತಮ್ಮ ಮಗನನ್ನು ಹೇಗೆ ನಿವೃತ್ತಿಗೊಳಿಸಲಾಯಿತು ಎಂಬುದನ್ನು ಅವರು ಪುನರುಚ್ಚರಿದ್ದಾರೆ.

'ವಿಷಾದವಿಲ್ಲ, ಸೆಮಿಫೈನಲ್‌ನಲ್ಲೂ ಆಡಲ್ಲ...': ಪಾಕಿಸ್ತಾನ ವಿರುದ್ಧದ ಪಂದ್ಯದಿಂದ ಹಿಂದೆ ಸರಿದ ಇಂಡಿಯಾ ಚಾಂಪಿಯನ್ಸ್!
ಭಾರತ ಆಡಲು ನಿರಾಕರಿಸಿದ ನಂತರ ಎರಡೂ ತಂಡಗಳು ಅಂಕಗಳನ್ನು ಹಂಚಿಕೊಂಡಿದ್ದರೂ, ನಾಲ್ಕು ಗೆಲುವು ಮತ್ತು ಒಂಬತ್ತು ಅಂಕಗಳೊಂದಿಗೆ ಪಾಕಿಸ್ತಾನ ಚಾಂಪಿಯನ್ಸ್ ಈಗ ಅಗ್ರ ಸ್ಥಾನ ಪಡೆದಿದ್ದು, ಫೈನಲ್‌ಗೆ ಮುನ್ನಡೆಯಲಿದೆ.

'ನಾಲ್ಕು ದಿನಕ್ಕೊಮ್ಮೆ ಗಡ್ಡಕ್ಕೆ ಬಣ್ಣ ಹಚ್ಚಲು...': ಟೆಸ್ಟ್ ನಿವೃತ್ತಿ ಬಗ್ಗೆ ಮೊದಲ ಬಾರಿಗೆ ಮೌನ ಮುರಿದ ವಿರಾಟ್ ಕೊಹ್ಲಿ
ಯುವರಾಜ್ ಸಿಂಗ್, ಹರ್ಭಜನ್ ಸಿಂಗ್, ಜಹೀರ್ ಖಾನ್ ಮುಂತಾದ ಆಟಗಾರರೊಂದಿಗೆ ಡ್ರೆಸ್ಸಿಂಗ್ ರೂಮ್ ಹಂಚಿಕೊಂಡಾಗ ವಿರಾಟ್ ತಮ್ಮ ಆರಂಭಿಕ ದಿನಗಳನ್ನು ನೆನಪಿಸಿಕೊಂಡರು.

