Youth

ಹಳೇ ವೈಷಮ್ಯದಿಂದ ಯುವಕನ ಕೊಲೆ; ಸ್ನೇಹಿತರ ಬಂಧನ 
ರಾಜ್ಯ

ಹಳೇ ವೈಷಮ್ಯದಿಂದ ಯುವಕನ ಕೊಲೆ; ಸ್ನೇಹಿತರ ಬಂಧನ 

ಹಳೆ ದ್ವೇಷದ ಹಿನ್ನೆಲೆಯಲ್ಲಿ ಯುವಕನೋರ್ವನನ್ನು ಬರ್ಬರವಾಗಿ ಕೊಲೆ‌ ಮಾಡಿದ್ದ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. 

ಬೆಂಗಳೂರು: ಮದ್ಯದ ಪಾರ್ಟಿ ವೇಳೆ ಕಬಾಬ್ ವಿಚಾರಕ್ಕೆ ಸ್ನೇಹಿತರ ನಡುವೆ ಜಗಳ, ಓರ್ವನನ್ನು ಕೊಚ್ಚಿ ಭೀಕರ ಕೊಲೆ
ರಾಜ್ಯ

ಬೆಂಗಳೂರು: ಮದ್ಯದ ಪಾರ್ಟಿ ವೇಳೆ ಕಬಾಬ್ ವಿಚಾರಕ್ಕೆ ಸ್ನೇಹಿತರ ನಡುವೆ ಜಗಳ, ಓರ್ವನನ್ನು ಕೊಚ್ಚಿ ಭೀಕರ ಕೊಲೆ

ಮದ್ಯದ ಪಾರ್ಟಿ ಸಂದರ್ಭದಲ್ಲಿ ಕ್ಷುಲ್ಲಕ ಕಾರಣಕ್ಕೆ ಉಂಟಾದ ಜಗಳ ಓರ್ವನ ಕೊಲೆಯಲ್ಲಿ ಅಂತ್ಯವಾಗಿರುವ ಘಟನೆ ನಿನ್ನೆ ತಡರಾತ್ರಿ ಪರಪ್ಪನ ಅಗ್ರಹಾರದಲ್ಲಿ ನಡೆದಿದೆ.

ಬೆಂಗಳೂರು: ಸಿಗರೇಟ್ ಸೇದಬೇಡಿ ಎಂದಿದ್ದಕ್ಕೆ ಯುವಕನ ಬರ್ಬರ ಹತ್ಯೆ, 3 ಆರೋಪಿಗಳ ಸೆರೆ
ರಾಜ್ಯ

ಬೆಂಗಳೂರು: ಸಿಗರೇಟ್ ಸೇದಬೇಡಿ ಎಂದಿದ್ದಕ್ಕೆ ಯುವಕನ ಬರ್ಬರ ಹತ್ಯೆ, 3 ಆರೋಪಿಗಳ ಸೆರೆ

ಕ್ಷುಲ್ಲಕ ಕಾರಣಕ್ಕೆ ಮೂವರು ಯುವಕನೊಬ್ಬನನ್ನು ಚಾಕುವಿನಿಂದ ಇರಿದು ಭೀಕರವಾಗಿ ಕೊಲೆ ಮಾಡಿರುವ ದಾರುಣ ಘಟನೆ ನಿನ್ನೆ ರಾತ್ರಿ ನೆಲಮಂಗಲದ ಜಯನಗರದಲ್ಲಿ ನೆಡೆದಿದೆ.

ಫೇಸ್‌ಬುಕ್ ಪರಿಚಯ: ಪಾಕಿಸ್ತಾನಿ ಗೆಳತಿಗಾಗಿ ಗಡಿ ದಾಟಲು ಮುಂದಾದ ಭೂಪನ ಬಂಧನ!
ದೇಶ

ಫೇಸ್‌ಬುಕ್ ಪರಿಚಯ: ಪಾಕಿಸ್ತಾನಿ ಗೆಳತಿಗಾಗಿ ಗಡಿ ದಾಟಲು ಮುಂದಾದ ಭೂಪನ ಬಂಧನ!

ಸಾಮಾಜಿಕ ಮಾಧ್ಯಮಗಳ ಮೂಲಕ ಸ್ನೇಹ ಬೆಳೆಸಿಕೊಂಡಿದ್ದ ತನ್ನ ಪಾಕಿಸ್ತಾನಿ ಗೆಳತಿಯ ಭೇಟಿಗಾಗಿ ಗುಜರಾತ್‌ನ ಕಚ್ ಜಿಲ್ಲೆಯ ಅಂತಾರಾಷ್ಟ್ರೀಯ ಗಡಿ ದಾಟಲು ಯತ್ನಿಸುತ್ತಿದ್ದ ಮಹಾರಾಷ್ಟ್ರದ ಎಂಜಿನಿಯರಿಂಗ್ ವಿದ್ಯಾರ್ಥಿಯನ್ನು ಗಡಿ ಭದ್ರತಾ ಪಡೆ ಬಂಧಿಸಿದೆ.

ಗುಜರಾತ್: 'ಕ್ಯಾಚ್ ಮಿ ಇಫ್ ಯೂ ಕ್ಯಾನ್' ಚಿತ್ರದಿಂದ ಪ್ರಭಾವಿತನಾಗಿ 50 ಲಕ್ಷ ವಂಚನೆ; 23 ವರ್ಷದ ಯುವಕನ ಬಂಧನ
ದೇಶ

ಗುಜರಾತ್: 'ಕ್ಯಾಚ್ ಮಿ ಇಫ್ ಯೂ ಕ್ಯಾನ್' ಚಿತ್ರದಿಂದ ಪ್ರಭಾವಿತನಾಗಿ 50 ಲಕ್ಷ ವಂಚನೆ; 23 ವರ್ಷದ ಯುವಕನ ಬಂಧನ

ಕಳೆದ ನಾಲ್ಕು ವರ್ಷಗಳಲ್ಲಿ 15 ವಿವಿಧ ಸಂಸ್ಥೆಗಳಿಗೆ ಫೋರ್ಜರಿ ಮೂಲಕ ಕನಿಷ್ಠ 50 ಲಕ್ಷ ರೂ.ಗಳ ಮೋಸ ಮಾಡಿದ ಆರೋಪದ ಮೇಲೆ 23 ವರ್ಷದ ಯುವಕನನ್ನು ಗುಜರಾತ್‌ ಪೊಲೀಸರು ಬಂಧಿಸಲಾಗಿದೆ.

ಗಂಗಾವತಿ: ಫೇಸ್‍ಬುಕ್‍ನಲ್ಲಿ ಪ್ರಧಾನಿ ಮೋದಿಗೆ ಸೀರೆಯುಡಿಸಿದ ಯುವಕನ ಬಂಧನ!
ರಾಜ್ಯ

ಗಂಗಾವತಿ: ಫೇಸ್‍ಬುಕ್‍ನಲ್ಲಿ ಪ್ರಧಾನಿ ಮೋದಿಗೆ ಸೀರೆಯುಡಿಸಿದ ಯುವಕನ ಬಂಧನ!

ಫೇಸ್‍ಬುಕ್‍ನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಸೀರೆಯುಡಿಸಿ ಸಂಭ್ರಮಿಸಿ ವಿಕೃತಿ ಮೆರೆದ ಯುವಕನೊಬ್ಬ ಇದೀಗ ಶಹರ ಪೊಲೀಸರ ಕೈಗೆ ಸಿಕ್ಕು ಅಂದರ್ ಆದ ಘಟನೆ ನಡೆದಿದೆ.

ವಿಜಯಪುರ: ತಂಗಿಯನ್ನು ಪರೀಕ್ಷೆಗೆ ಕರೆದೊಯ್ದಿದ್ದ ಸಹೋದರ ಸಾವು, ಪೊಲೀಸರ ಲಾಠಿ ಏಟಿನಿಂದ ಸಾವು?
ರಾಜ್ಯ

ವಿಜಯಪುರ: ತಂಗಿಯನ್ನು ಪರೀಕ್ಷೆಗೆ ಕರೆದೊಯ್ದಿದ್ದ ಸಹೋದರ ಸಾವು, ಪೊಲೀಸರ ಲಾಠಿ ಏಟಿನಿಂದ ಸಾವು?

ಬಸವನ ಬಾಗೇವಾಡಿ ತಾಲೂಕಿನ ಹೂವಿನ ಹಿಪ್ಪರಗಿ ಗ್ರಾಮದ ವಿಶ್ವಚೇತನ ಪರೀಕ್ಷಾ ಕೇಂದ್ರಕ್ಕೆ ಎಸ್ಎಸ್ಎಲ್ಸಿ ಪರೀಕ್ಷೆಗೆಂದು ತಂಗಿಯನ್ನು ಕರೆತಂದಿದ್ದ ಸಹೋದರ ಸಾವನ್ನಪ್ಪಿದ್ದಾನೆ.

ಹೊಸಪೇಟೆ: ಮದುವೆಗೆ ಆಮಂತ್ರಣ ನೀಡಲು ತೆರಳುತ್ತಿದ್ದ ತೆಪ್ಪ ಮುಳುಗಿ ಇಬ್ಬರು ಜಲಸಮಾಧಿ!
ರಾಜ್ಯ

ಹೊಸಪೇಟೆ: ಮದುವೆಗೆ ಆಮಂತ್ರಣ ನೀಡಲು ತೆರಳುತ್ತಿದ್ದ ತೆಪ್ಪ ಮುಳುಗಿ ಇಬ್ಬರು ಜಲಸಮಾಧಿ!

ಹಗರಿಬೊಮ್ಮನಹಳ್ಳಿ ತಾಲೂಕು ಸೀಗನಹಳ್ಳಿ ಗ್ರಾಮದ ಬಳಿಯ ತುಂಗಭದ್ರ ನದಿಯಲ್ಲಿ ತೆಪ್ಪ ಮುಗುಚಿ ಇಬ್ಬರು ಯುವಕರು ಜಲಸಮಾಧಿಯಾಗಿದ್ದಾರೆ.

ಸಂಚಾರಿ ನಿಮಯ ಉಲ್ಲಂಘಿಸಿದ್ದಕ್ಕೆ 700 ರೂ ದಂಡ: ಬೈಕ್‌ಗೆ ಬೆಂಕಿ ಹಚ್ಚಿದ ಯುವಕ
ದೇಶ

ಸಂಚಾರಿ ನಿಮಯ ಉಲ್ಲಂಘಿಸಿದ್ದಕ್ಕೆ 700 ರೂ ದಂಡ: ಬೈಕ್‌ಗೆ ಬೆಂಕಿ ಹಚ್ಚಿದ ಯುವಕ

ಸಂಚಾರ ನಿಯಮಗಳನ್ನು ಉಲ್ಲಂಘಿಸಿದ್ದಕ್ಕಾಗಿ ಸಂಚಾರಿ ಪೊಲೀಸರು 700 ರೂ ದಂಡವನ್ನು ವಿಧಿಸಿದ ನಂತರ ಯುವಕನೊಬ್ಬ ತನ್ನ ಬೈಕ್‌ಗೆ ಬೆಂಕಿ ಹಚ್ಚಿರುವ ಘಟನೆ ಮಂಗಳವಾರ ನಡೆದಿದೆ.