ದೇಶ600ಕ್ಕೂ ಹೆಚ್ಚು ಯುವತಿಯರ ಬಟ್ಟೆ ಬಿಚ್ಚಿಸಿ ನಗ್ನ ಫೋಟೋ, ವಿಡಿಯೋ ಮಾಡಿದ್ದ ಟೆಕ್ಕಿ, ಅದನ್ನು ಏನ್ಮಾಡ್ತಿದ್ದ ಗೊತ್ತ?
ಕರ್ನಾಟಕ ಸೇರಿದಂತೆ ಸುಮಾರು 600ಕ್ಕೂ ಹೆಚ್ಚು ಯುವತಿಯರಿಗೆ ಉದ್ಯೋಗಿ ಕೊಡಿಸುವ ನೆಪದಲ್ಲಿ ಅವರನ್ನು ಬೆತ್ತಲೆ ಗೊಳಿಸಿ ನಗ್ನ ಫೋಟೋ ಮತ್ತು ವಿಡಿಯೋಗಳನ್ನು ಮಾಡಿಕೊಳ್ಳುತ್ತಿದ್ದ ಟೆಕ್ಕಿಯೊರ್ವನನ್ನು ಪೊಲೀಸರು ಬಂಧಿಸಿದ್ದಾರೆ.