ದೇಶನೆರೆಯವರ ಕಿರುಕುಳದಿಂದ ನನ್ನ ಮಕ್ಕಳನ್ನು ರಕ್ಷಿಸಿ: ನಾಲ್ಕು ಹೆಣ್ಮಕ್ಕಳ ತಂದೆಯಿಂದ ಪ್ರಧಾನಿ, ಯೋಗಿಗೆ ಪತ್ರ!
ತನ್ನ ನಾಲ್ವರು ಪುತ್ರಿಯರಿಗೆ ಕಿರುಕುಳ ನೀಡುವವರಿಂದ ರಕ್ಷಣೆ ನಿಡಬೇಕೆಂದು ಉತ್ತರ ಪ್ರದೇಶ ಮೀರತ್ ನ ವ್ಯಕ್ತಿಯೊಬ್ಬ ಪ್ರಧಾನಿ ಮೋದಿ ಹಾಗೂ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರಿಗೆ ಪತ್ರ ಬರೆದಿದ್ದಾನೆ!