Yogi Adityanath

115 ಕ್ಷೇತ್ರ, ಒಂದೇ ಪ್ರಶ್ನೆ: 2024ರ ಲೋಕಸಭೆ ಚುನಾವಣೆ ಟ್ರೆಂಡ್ ಅನ್ನು ಯೋಗಿ ಸರ್ಕಾರದ ಅಭಿವೃದ್ಧಿ ಕಾರ್ಯಗಳು ಬದಲಿಸಬಹುದೇ?
2027ರ ವಿಧಾನಸಭಾ ಚುನಾವಣೆಗೆ ರಾಜಕೀಯ ಪಕ್ಷಗಳು ಸಿದ್ಧತೆ ಆರಂಭಿಸಿರುವ ಸಂದರ್ಭದಲ್ಲಿ, ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ರಾಜ್ಯಾದ್ಯಂತ ನಡೆಸುತ್ತಿರುವ ಇತ್ತೀಚಿನ ಜನಸಂಪರ್ಕ ಅಭಿಯಾನದ ಪ್ರಮುಖ ಪ್ರಶ್ನೆ ಇದಾಗಿದೆ.

ಮನುವಿನ ಬಗ್ಗೆ ಮಾತನಾಡುವ ಮೊದಲು ಮನುಸ್ಮೃತಿಯನ್ನು ಓದಿ: ರಾಹುಲ್ ಗೆ ಯೋಗಿ ಆದಿತ್ಯನಾಥ್
ನೀವು ಮನು, ರಾಮ ಅಥವಾ ಭಾರತದ ಪರಂಪರೆಯ ಬಗ್ಗೆ ಕಾಮೆಂಟ್ ಮಾಡುತ್ತೀರಿ. ನೀವು ಮನು ಬಗ್ಗೆ ತಿಳಿದುಕೊಳ್ಳಲು ಬಯಸಿದರೆ, ಅಥರ್ವವೇದ, ಶತಪಥ ಬ್ರಾಹ್ಮಣ ಮತ್ತು ಮತ್ಸ್ಯ ಪುರಾಣಗಳನ್ನು (ಧಾರ್ಮಿಕ ಗ್ರಂಥಗಳು) ಓದಿ. ನಿಮಗೆ ಎಲ್ಲಾ ಮಾಹಿತಿ ಸಿಗುತ್ತದೆ." ಎಂದು ಹೇಳಿದ್ದಾರೆ.

1947 ರಲ್ಲಿ ಪ್ರಧಾನಿಯಾಗಿದ್ದರೆ...: ದೇಶ ವಿಭಜನೆ ಕುರಿತು ಯೋಗಿ ಆದಿತ್ಯನಾಥ್ ಕಾಂಗ್ರೆಸ್ ವಿರುದ್ಧ ವಾಗ್ದಾಳಿ
ಸರ್ದಾರ್ ವಲ್ಲಭಭಾಯಿ ಪಟೇಲ್ ಅವರಂತಹ ವ್ಯಕ್ತಿ ಆ ಸಮಯದಲ್ಲಿ ಪ್ರಧಾನಿಯಾಗಿದ್ದರೆ, ಭಾರತವನ್ನು ಯಾರೂ ವಿಘಟಿಸಲು ಸಾಧ್ಯವಾಗುತ್ತಿರಲಿಲ್ಲ ಎಂದು ಯೋಗಿ ಆದಿತ್ಯನಾಥ್ ಅಭಿಪ್ರಾಯಪಟ್ಟಿದ್ದಾರೆ.

ಹಿಂದೂಗಳು ಕಬೀರ್ ದಾಸ್ ಅವರನ್ನು ಗೌರವಿಸುತ್ತಾರೆ, ಆದರೆ ಮುಸ್ಲಿಮರು..: Yogi Adityanath ಹೇಳಿಕೆ ಚರ್ಚೆಗೆ ಗ್ರಾಸ
ಎನ್ಸೆಫಾಲಿಟಿಸ್ ಸಾವುಗಳ ಬಗ್ಗೆಯೂ ಅವರು ಎರಡೂ ಪಕ್ಷಗಳ ಮೇಲೆ ದಾಳಿ ಮಾಡಿ, ಅಧಿಕಾರದಲ್ಲಿದ್ದಾಗ ಅದರ ಹರಡುವಿಕೆಯನ್ನು ತಡೆಯಲು ಅವರು ಏನೂ ಮಾಡಲಿಲ್ಲ ಎಂದು ಹೇಳಿದರು.

'ರಾಮ ಮಂದಿರ ನಿರ್ಮಾಣವನ್ನೇ ವಿರೋಧಿಸಿದ್ದವರು ಈಗ ದೇಣಿಗೆ ಬಗ್ಗೆ ಪ್ರಶ್ನಿಸುತ್ತಿದ್ದಾರೆ'; ವಿಪಕ್ಷಗಳ ವಿರುದ್ಧ ಯೋಗಿ ಆದಿತ್ಯನಾಥ್ ವಾಗ್ದಾಳಿ
ಅಯೋಧ್ಯೆ ವಿಚಾರವನ್ನು ಎತ್ತುತ್ತಿರುವವರು ಈ ಹಿಂದೆ ರಾಮಭಕ್ತರ ಮೇಲೆ ಗುಂಡು ಹಾರಿಸಿದ್ದವರು. 'ಜೈ ಶ್ರೀರಾಮ್' ಘೋಷಣೆ ಕೂಗಿದವರ ಮೇಲೆ ಲಾಠಿ ಚಾರ್ಜ್ ಮತ್ತು ಗುಂಡಿನ ದಾಳಿ ನಡೆಸಿದವರೇ ಈಗ ರಾಮ ಮಂದಿರದ ಬಗ್ಗೆ ಮಾತನಾಡುತ್ತಿದ್ದಾರೆ.

ಮೋದಿ, ಶಾ, ಯೋಗಿಗೆ 'ಕೊಲ್ಲುವುದಾಗಿ ಬೆದರಿಕೆ'; ವ್ಯಕ್ತಿ ವಿರುದ್ಧ ಎಫ್‌ಐಆರ್
ಬಿಜೆಪಿಯ ಮಂಡಲ ಅಧ್ಯಕ್ಷ ರಿತೇಶ್ ರಾಜ್ ಮಹತೋ ಅವರು ಸಲ್ಲಿಸಿದ ದೂರಿನ ಆಧಾರದ ಮೇಲೆ ಶನಿವಾರ ರಾಂಚಿ ಜಿಲ್ಲೆಯ ನಾಗ್ರಿ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ.

ಈ ಹೇಡಿ ಕೃತ್ಯಕ್ಕೆ ನಾವು ಹೆದರಲ್ಲ: ಆಹಾರ ನೀಡುತ್ತಿದ್ದ ಜುನೈದ್ ಮನೆ ಮೇಲೆ ಉತ್ತರಪ್ರದೇಶ ಪೊಲೀಸ್ ದಾಳಿಗೆ CJP ತೀಕ್ಷ್ಣ ಪ್ರತಿಕ್ರಿಯೆ!
ಜಂತರ್ ಮಂತರ್ ಪ್ರತಿಭಟನೆಯ ನಡುವೆ ಉತ್ತರಪ್ರದೇಶ ಪೊಲೀಸರು ಮೊಹಮ್ಮದ್ ಜುನೈದ್ ಅವರ ಮನೆಯ ಮೇಲೆ ದಾಳಿ ನಡೆಸಿದ್ದಾರೆ ಎಂದು ಹೇಳಲಾಗುತ್ತಿದೆ. ಜುನೈದ್ ಜಂತರ್ ಮಂತರ್‌ನಲ್ಲಿ ಪ್ರತಿಭಟನಾಕಾರರಿಗೆ ಆಹಾರ ಮತ್ತು ನೀರು ಪೂರೈಸುತ್ತಿದ್ದ ಸ್ವಯಂಸೇವಕ.

'ರಾಮ ಮಂದಿರ ಟ್ರಸ್ಟ್‌ನಲ್ಲಿ ಒಬ್ಬ ಮುಸ್ಲಿಂ ಇದ್ದಿದ್ದರೆ, ಕಥೆ ಬೇರೆಯಾಗಿರುತ್ತಿತ್ತು': ಯೋಗಿ ಆದಿತ್ಯನಾಥ್ ವಿರುದ್ಧ ಅಸಾದುದ್ದೀನ್ ಓವೈಸಿ ವ್ಯಂಗ್ಯ
ಕೆಲವು ದಿನಗಳ ಹಿಂದೆಯೂ, ರಾಜ್ಯದಲ್ಲಿ ಮುಸ್ಲಿಮರ ವಿಷಯದಲ್ಲಿ ನಡೆದಂತೆ ಈಗಲೂ ಆರೋಪಿಗಳ ಮನೆಗಳ ಮೇಲೆ ಗುಂಡು ಹಾರಿಸಲಾಗುತ್ತದೆಯೇ ಅಥವಾ ಬುಲ್ಡೋಜರ್ ಹರಿಸಲಾಗುತ್ತದೆಯೇ ಎಂದು ಓವೈಸಿ ಪ್ರಶ್ನಿಸಿದರು.

ಅಯೋಧ್ಯೆಗೆ ಕಳಂಕ ತರುವ ಯತ್ನ; ತಪ್ಪಿತಸ್ಥರೆಂದು ಕಂಡುಬಂದ್ರೆ ಯಾರನ್ನೂ ಬಿಡಲ್ಲ: ದೇಣಿಗೆ ವಿವಾದದ ಬಗ್ಗೆ ಯೋಗಿ ಫುಲ್ ಗರಂ
ರಾಮ ಮಂದಿರದ ದೇಣಿಗೆ ಹಣವನ್ನು ದುರುಪಯೋಗಪಡಿಸಿಕೊಂಡ ಆರೋಪದ ಬಗ್ಗೆ ತನಿಖೆಗೆ ಎಸ್‌ಐಟಿ ರಚಿಸಿದ ಬೆನ್ನಲ್ಲೇ ಆದಿತ್ಯನಾಥ್ ಅವರ ಈ ಹೇಳಿಕೆ ಬಂದಿದೆ.

