Yogesh

ಲೂಸ್ ಮಾದ ಯೋಗಿ ನಟನೆಯ 'ಕಿಂಗ್' ಚಿತ್ರದ ಟೀಸರ್

'ಸಿದ್ಲಿಂಗು 2' ಗಾಗಿ ಸಜ್ಜಾಗುತ್ತಿದ್ದಾರೆ ಲೂಸ್ ಮಾದ ಯೋಗಿ; ರಮ್ಯಾ ಪಾತ್ರದ ಕುರಿತು ವಿಜಯ್ ಪ್ರಸಾದ್ ಹೇಳಿದ್ದೇನು?
2012ರಲ್ಲಿ ತೆರೆಕಂಡ ಸಿದ್ಲಿಂಗು ಚಿತ್ರ ಹಿಟ್ ಆಗಿತ್ತು. ಇದೀಗ ಕೆಲ ದಿನಗಳಿಂದ ಚಿತ್ರದ ಸೀಕ್ವೆಲ್ ಬಗೆಗಿನ ವರದಿಗಳು ಹರಿದಾಡುತ್ತಿವೆ. ನಿರ್ದೇಶಕ ವಿಜಯ ಪ್ರಸಾದ್ ಅವರು ಸದ್ಯ ಸ್ಕ್ರಿಪ್ಟಿಂಗ್‌ನ ಅಂತಿಮ ಹಂತದಲ್ಲಿದ್ದು, ಈ ಸಿನಿಮಾವನ್ನು ಶೀಘ್ರವೇ ಅಧಿಕೃತವಾಗಿ ಘೋಷಿಸಲಿದ್ದಾರೆ ಎನ್ನಲಾಗಿದೆ.

ಕಿರಣ್ ಚಂದ್ರ ಅವರ ಮುಂದಿನ ಚಿತ್ರಕ್ಕೆ ಯೋಗಿ ನಾಯಕ
ಲೂಸ್ ಮಾದ ಯೋಗಿ ತಮ್ಮ ಮುಂದಿನ ಯೋಜನೆಗೆ ಸಹಿ ಹಾಕಿದ್ದಾರೆ. ಕಿರಣ್ ಚಂದ್ರ ಅವರ ಮುಂದಿನ ಸಿನಿಮಾಗಾಗಿ ಯೋಗಿ ಸಹಿಮಾಡಿದ್ದಾರೆ. ಕಿರೀಟಾ (2017) ಚಿತ್ರದ ಮೂಲಕ ಚೊಚ್ಚಲ ಪ್ರವೇಶ ಮಾಡಿದ ನಿರ್ದೇಶಕ ಆರು ವರ್ಷಗಳ ನಂತರ ಪ್ರಾಜೆಕ್ಟ್‌ಗೆ ಮರಳುತ್ತಿದ್ದಾರೆ.

ಕಿರಿಕ್ ಶಂಕರ್ ಟೀಸರ್
ನಟ ಯೋಗೇಶ್ ಮತ್ತು ಅದ್ವಿಕಾ ಅಭಿನಯದ ಕಿರಿಕ್ ಶಂಕರ್ ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ. ಚಿತ್ರವನ್ನು ಆರ್ ಅನಂತ ರಾಜ್ ನಿರ್ದೇಶಿಸಿದ್ದಾರೆ.

ಲಂಕೆ ಚಿತ್ರದ ಟ್ರೈಲರ್
ದಿವಂಗತ ಸಂಚಾರಿ ವಿಜಯ್ ಮತ್ತು ಲೂಸ್ ಮಾದ ಯೋಗಿ ಅಭಿನಯದ ಲಂಕೆ ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ. ಚಿತ್ರವನ್ನು ರಾಮಪ್ರಸಾದ್ ಎಂಡಿ ನಿರ್ದೇಶಿಸಿದ್ದಾರೆ.

ಧನಂಜಯ್ ನಟನೆಯ 'ಹೆಡ್ ಬುಷ್' ಸಿನಿಮಾ ತಂಡಕ್ಕೆ 'ಸಿದ್ಲಿಂಗು' ಖ್ಯಾತಿಯ ಯೋಗಿ ಸೇರ್ಪಡೆ!
ಧನಂಜಯ್ ನಾಯಕನಾಗಿ ನಟಿಸಿರುವ ಹೆಡ್ ಬುಷ್ ನಿರ್ಮಾಪಕರು ಈ ಸಿನಿಮಾಗೆ ಆಸಕ್ತಿದಾಯಕ ತಾರಾಗಣವನ್ನು ಒಟ್ಟುಗೂಡಿಸುವ ಪ್ರಕ್ರಿಯೆಯಲ್ಲಿದ್ದಾರೆ.

ಡ್ರಗ್ಸ್ ಪ್ರಕರಣ: 'ಲೂಸ್ ಮಾದ' ಯೋಗಿ, ಕ್ರಿಕೆಟರ್ ಅಯ್ಯಪ್ಪ ವಿಚಾರಣೆ ನಡೆಸಿದ ಆಂತರಿಕ ಭದ್ರತಾ ವಿಭಾಗ ಪೊಲೀಸರು
ಸ್ಯಾಂಡಲ್‌ವುಡ್ ಡ್ರಗ್ ಜಾಲದ ಸಂಬಂಧ ಆಂತರಿಕ ಭದ್ರತಾ ವಿಭಾಗದ ಅಧಿಕಾರಿಗಳು ನಟ ಲೂಸ್ ಮಾದ ಯೋಗಿ ಮತ್ತು ಕ್ರಿಕೆಟರ್ ಅಯ್ಯಪ್ಪ ಅವರನ್ನು ವಿಚಾರಣೆಗೆ ಒಳಪಡಿಸಿದೆ.

ರಾಮಾಯಣ ಕಥೆ ಆಧಾರಿತ 'ಲಂಕೆ' ಚಿತ್ರೀಕರಣ ಪ್ರಾರಂಭ!
ನವ ನಿರ್ದೇಶಕ ರಾಮ್ ಪ್ರಸಾದ್ ಅವರು ಪೌರಾಣಿಕ ರಾಮಾಯಣ ಆಧಾರಿತ ಲಂಕೆ ಚಿತ್ರ ನಿರ್ದೇಶನಕ್ಕೆ ಮುಂದಾಗಿದ್ದು ಚಿತ್ರದ ಚಿತ್ರೀಕರಣ ಪ್ರಾರಂಭಗೊಂಡಿದೆ.

ನವೆಂಬರ್‌ನಲ್ಲಿ ಲೂಸ್ ಮಾದ ಯೋಗಿ ಮದುವೆ
ಸ್ಯಾಂಡಲ್ವುಡ್ ನಲ್ಲಿ ಲೂಸ್ ಮಾದ ಎಂದೇ ಖ್ಯಾತಿ ಗಳಿಸಿರುವ ಯೋಗೇಶ್ ಅವರಿಗೆ ಕಂಕಣ ಭಾಗ್ಯ ಕೂಡಿ ಬಂದಿದ್ದು ಇದೇ ನವೆಂಬರ್ ನಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ...

