Yogaraj Bhat

ಯೋಗರಾಜ್ ಭಟ್ ನಿರ್ದೇಶನದ ಗರಡಿ ಸಿನಿಮಾ ರಿಲೀಸ್ ಡೇಟ್ ಫಿಕ್ಸ್: ಅತಿಥಿ ಪಾತ್ರದಲ್ಲಿ ದರ್ಶನ್!
ಯಶಸ್ ಸೂರ್ಯ ಅಭಿನಯದ ಯೋಗರಾಜ್ ಭಟ್ ಅವರ ಮುಂಬರುವ ಚಿತ್ರ ಗರಡಿ ಸಿನಿಮಾ ಶೂಟಿಂಗ್ ನಡೆಯುತ್ತಿದೆ. ಸಾಂಪ್ರದಾಯಿಕ ಕುಸ್ತಿಯ ಕೇಂದ್ರಿತ ಕಥೆಯುಳ್ಳ ಈ ಚಿತ್ರವು ನವೆಂಬರ್ 10 ರಂದು ಬಿಡುಗಡೆಯಾಗಲಿದೆ.

ಯೋಗರಾಜ ಭಟ್ಟರು ಹೆಣೆದ ಕುತಂತ್ರಿ ನರಿಗಳ ಕಥೆ: ಕರಟಕ-ದಮನಕ ಸಿನಿಮಾ ಪೋಸ್ಟರ್ ಔಟ್!
ಪಂಚತಂತ್ರ ಕಥೆಯ ಕರಟಕ ಮತ್ತು ದಮನಕಗಳ ಪಾತ್ರಗಳಿಂದ ಸ್ಫೂರ್ತಿ ಪಡೆದ ಈ ಚಲನಚಿತ್ರವು ಆಕ್ಷನ್-ಪ್ಯಾಕ್ಡ್ ಎಂಟರ್ಟೈನರ್ ಎಂದು ಬಿಂಬಿಸಲಾಗಿದೆ. ಚಿತ್ರದ ಫಸ್ಟ್ ಲುಕ್ ಕೂಡ ರಿಲೀಸ್ ಆಗಿದೆ. ಕರಟಕ ದಮನಕ ಎಂದರೆ ‘ಒಂದಾನೊಂದು ಕಾಲದಲ್ಲಿ ಎರಡು ಕುತಂತ್ರಿ ನರಿಗಳಿದ್ದವು.

ನಾಯಕಿ ಮಾತ್ರವಲ್ಲ, ಗ್ಲಾಮರಸ್ ಆಗಿ ತೆರೆಮೇಲೆ ಮಿಂಚುವುದು ಕೂಡ ಅಷ್ಟೇ ಮನ್ನಣೆ ತರುತ್ತದೆ: ನಿಶ್ವಿಕಾ ನಾಯ್ಡು
'ಇದು ತನ್ನ ನೃತ್ಯ ಪ್ರತಿಭೆಯನ್ನು ಪ್ರದರ್ಶಿಸಲು ಅವಕಾಶವನ್ನು ಒದಗಿಸಿದೆ ಎಂದು ತಮ್ಮ ಉತ್ಸಾಹವನ್ನು ಹಂಚಿಕೊಳ್ಳುತ್ತಾರೆ ನಿಶ್ವಿಕಾ. 'ನಾನು ಎಂದಿಗೂ ನನ್ನ ಮೇಲೆ ಮಾತ್ರ ಗಮನಹರಿಸಿ ಪೂರ್ಣ ಪ್ರಮಾಣದ ನೃತ್ಯವನ್ನು ಮಾಡಿಲ್ಲ ಮತ್ತು ಹೊಡಿರೆಲೆ ಹಲಗಿ ನನಗೆ ಆ ಅವಕಾಶವನ್ನು ಒದಗಿಸಿದೆ' ಎಂದು ನಿಶ್ವಿಕಾ ಹೇಳುತ್ತಾರೆ.

'ಡಾಲರ್' ಸಿನಿಮಾ ಟ್ರೇಲರ್ ಅನಾವರಣಗೊಳಿಸಿದ ನಿರ್ದೇಶಕ ಯೋಗರಾಜ್ ಭಟ್
ಚೊಚ್ಚಲ ಬಾರಿಗೆ ನಿರ್ದೇಶಕ ಕಿರಣ್ ಕುಮಾರ್ ಡಾಲರ್ ಎನ್ನುವ ಕ್ರೈಮ್-ಕಾಮಿಡಿ ಸಿನಿಮಾ ಮೂಲಕ ಸ್ಯಾಂಡಲ್ ವುಡ್ ಗೆ ಪ್ರವೇಶಿಸುತ್ತಿದ್ದಾರೆ.

ಯೋಗರಾಜ್ ಭಟ್ ನಿರ್ದೇಶನದ 'ಗರಡಿ' ಚಿತ್ರೀಕರಣ ಮುಕ್ತಾಯ
ಯಶಸ್ ಸೂರ್ಯ ಅಭಿನಯದ ಯೋಗರಾಜ್ ಭಟ್ ಅವರ ಗರಡಿ ಚಿತ್ರೀಕರಣ ಪೂರ್ಣಗೊಂಡಿದೆ. 70 ದಿನಗಳ ಅವಧಿಯಲ್ಲಿ ಚಿತ್ರೀಕರಣಗೊಂಡ ಈ ಚಿತ್ರಕ್ಕೆ ಸಚಿವ ಬಿ.ಸಿ.ಪಾಟೀಲ್ ಬೆಂಬಲ ನೀಡಿದ್ದಾರೆ.

ಯೋಗರಾಜ್ ಭಟ್ಟರ ಮುಂದಿನ ಸಿನಿಮಾ ಟೈಟಲ್ ಫಿಕ್ಸ್: 'ಕರಟಕ-ದಮನಕ' ಶೀರ್ಷಿಕೆ ರಿವೀಲ್!
ಯೋಗರಾಜ್ ಭಟ್ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅವರಿಗೆ ಡೈರೆಕ್ಟ್ ಮಾಡುತ್ತಿರುವ ವಿಷಯ ಕೆಲ ದಿನಗಳ ಹಿಂದೆ ರಿವೀಲ್ ಆಗಿತ್ತು. ಈಗ ಚಿತ್ರ ತಂಡದಿಂದ ಮತ್ತೊಂದು ಅಪ್ ಡೇಟ್ ಹೊರ ಬಿದ್ದಿದೆ.

'KD' ವಿಭಿನ್ನ ಟೈಟಲ್ ಮೂಲಕ ಅಭಿಮಾನಿಗಳ ನಿರೀಕ್ಷೆ ಹೆಚ್ಚಿಸಿದ ಯೋಗರಾಜ್ ಭಟ್
ಗಾಳಿಪಟ 2 ಸಿನಿಮಾದ ಯಶಸ್ಸಿನಲ್ಲಿರುವ ನಿರ್ದೇಶಕ ಯೋಗರಾಜ್ ಭಟ್ ಅವರು ಇಂದು ಹೊಸ ಸಿನಿಮಾ ಘೋಷಣೆ ಮಾಡಿದ್ದಾರೆ.

ನಟನಾಗಿದ್ದು ನನ್ನ ಅದೃಷ್ಟ, ಕನ್ನಡ ಚಿತ್ರರಂಗ ನನ್ನನ್ನು ಚೆನ್ನಾಗಿ ನೋಡಿಕೊಂಡಿದೆ: ಅನಂತ್ ನಾಗ್
ಮುಂಗಾರು ಮಳೆಯಲ್ಲಿ ಆರಂಭವಾದ ಅನಂತ್ ನಾಗ್ ಮತ್ತು ಯೋಗರಾಜ್ ಭಟ್ ಸಹಯೋಗವು ಗಾಳಿಪಟ, ಪಂಚರಂಗಿ, ವಾಸ್ತು ಪ್ರಕಾರ, ಮತ್ತು ಈಗ ಗಾಳಿಪಟ 2 ವರೆಗೂ ಮುಂದುವರೆದಿದೆ.

ಯೋಗರಾಜ್ ಭಟ್ ಸಿನಿಮಾದಲ್ಲಿ ಕೆಲಸ ಮಾಡಿದ್ದು ನನ್ನ ವೃತ್ತಿ ಜೀವನದ ಮೈಲಿಗಲ್ಲು: ಶರ್ಮಿಳಾ ಮಾಂಡ್ರೆ!
ನಾನು ಗಾಳಿಪಟ 2 ಸಿನಿಮಾ ಭಾಗವಾಗಿರುವುದು ದೇವರ ಅನುಗ್ರಹ, ಯೋಗರಾಜ್ ಭಟ್ ಸಿನಿಮಾದಲ್ಲಿ ಕೆಲಸ ಮಾಡಿದ್ದು ನನ್ನ ವೃತ್ತಿ ಜೀವನದಲ್ಲಿ ಒಂದು ಮೈಲಿಗಲ್ಲು ಎಂದು ಶರ್ಮಿಳಾ ಮಾಂಡ್ರೆ ಹೇಳಿದ್ದಾರೆ.

