yemen

Yemen-ಹೌತಿ ಭಯೋತ್ಪಾದಕರ ಮೇಲೆ ಅಮೆರಿಕ ದಾಳಿ: ಮೃತರ ಸಂಖ್ಯೆ 53ಕ್ಕೆ ಏರಿಕೆ
ವಿದೇಶ

Yemen-ಹೌತಿ ಭಯೋತ್ಪಾದಕರ ಮೇಲೆ ಅಮೆರಿಕ ದಾಳಿ: ಮೃತರ ಸಂಖ್ಯೆ 53ಕ್ಕೆ ಏರಿಕೆ

ವೈಮಾನಿಕ ದಾಳಿಗಳು ಯೆಮೆನ್‌ನ ರಾಜಧಾನಿ ಸನಾ ಮತ್ತು ಸೌದಿ ಅರೇಬಿಯಾದ ಗಡಿಯ ಬಳಿಯಿರುವ ಬಂಡುಕೋರರ ಭದ್ರಕೋಟೆಯಾದ ಸಾದಾ ಸೇರಿದಂತೆ ಇತರ ಪ್ರಾಂತ್ಯಗಳನ್ನು ಗುರಿಯಾಗಿಸಿಕೊಂಡಿವೆ.

Yemen ನ ಹೌತಿ ಮೇಲೆ ಅಮೆರಿಕ ಮಿಲಿಟರಿ ದಾಳಿ: ಕನಿಷ್ಠ 31 ಮಂದಿ ಸಾವು
ವಿದೇಶ

Yemen ನ ಹೌತಿ ಮೇಲೆ ಅಮೆರಿಕ ಮಿಲಿಟರಿ ದಾಳಿ: ಕನಿಷ್ಠ 31 ಮಂದಿ ಸಾವು

ಬಂಡುಕೋರರ ಹಿಡಿತದಲ್ಲಿರುವ ರಾಜಧಾನಿ ಸನಾದಲ್ಲಿನ ಎಎಫ್‌ಪಿ ಛಾಯಾಗ್ರಾಹಕರೊಬ್ಬರು ಸೆರೆಹಿಡಿದ ದೃಶ್ಯದಲ್ಲಿ, ಮೂರು ಸ್ಫೋಟಗಳು ವಸತಿ ಪ್ರದೇಶಗಳಿಂದ ಬರುತ್ತಿರುವುದು ಕಾಣುತ್ತಿದೆ.

ಯೆಮೆನ್ ಹೌತಿ ಬಂಡುಕೋರ ನೆಲೆಗಳ ಮೇಲೂ ಇಸ್ರೇಲ್ ವಾಯುದಾಳಿ; ಏಕಕಾಲದಲ್ಲಿ 4 ಶತ್ರುಗಳೊಂದಿಗೆ ಯುದ್ಧ!
ವಿದೇಶ

ಯೆಮೆನ್ ಹೌತಿ ಬಂಡುಕೋರ ನೆಲೆಗಳ ಮೇಲೂ ಇಸ್ರೇಲ್ ವಾಯುದಾಳಿ; ಏಕಕಾಲದಲ್ಲಿ 4 ಶತ್ರುಗಳೊಂದಿಗೆ ಯುದ್ಧ!

ಇಸ್ರೇಲಿ ಏರ್ ಫೋರ್ಸ್ (IAF) ಯೆಮೆನ್‌ನಲ್ಲಿನ ಮಿಲಿಟರಿ ಘಟಕಗಳನ್ನು ಗುರಿಯಾಗಿಸಿಕೊಂಡು ವೈಮಾನಿಕ ದಾಳಿಯನ್ನು ಪ್ರಾರಂಭಿಸಿದ್ದು, ನಿರ್ದಿಷ್ಟವಾಗಿ ವಿದ್ಯುತ್ ಸ್ಥಾವರಗಳು ಮತ್ತು ಬಂದರು ಸೇರಿದಂತೆ ಹೌತಿ ಬಂಡುಕೋರರ-ನಿಯಂತ್ರಿತ ಪ್ರದೇಶಗಳನ್ನು ಗುರಿಯಾಗಿಸಿಕೊಂಡು ತೀವ್ರ ದಾಳಿ ನಡೆಸಿದೆ.

ಯಮೆನ್ ಹೌತಿಗಳಿಂದ ಕೆಂಪು ಸಮುದ್ರದಲ್ಲಿ ತೈಲ ಟ್ಯಾಂಕರ್ ಮೇಲೆ ದಾಳಿ
ವಿದೇಶ

ಯಮೆನ್ ಹೌತಿಗಳಿಂದ ಕೆಂಪು ಸಮುದ್ರದಲ್ಲಿ ತೈಲ ಟ್ಯಾಂಕರ್ ಮೇಲೆ ದಾಳಿ

ಇದು ಇರಾನ್ ಬೆಂಬಲಿತ ಬಂಡುಕೋರರ ಕಾರ್ಯಾಚರಣೆಯಲ್ಲಿ ಇತ್ತೀಚಿನ ದಾಳಿ ಎನ್ನಲಾಗಿದೆ. ಗಾಜಾ ಪಟ್ಟಿಯಲ್ಲಿ ಇಸ್ರೇಲ್-ಹಮಾಸ್ ಯುದ್ಧಕ್ಕೆ ಸಂಬಂಧಿಸಿದಂತೆ ಕೆಂಪು ಸಮುದ್ರದ ಮೂಲಕ ಹಾದುಹೋಗುವ $1 ಟ್ರಿಲಿಯನ್ ಸರಕುಗಳನ್ನು ಪ್ರತಿ ವರ್ಷ ಅಡ್ಡಿಪಡಿಸಿದೆ

ಯೆಮೆನ್ ಮೇಲೆ Israel ಪ್ರತೀಕಾರ; Houthi ಬಂಡುಕೋರರ ನೆಲೆಗಳ ಮೇಲೆ ಜೆಟ್ ದಾಳಿ; ಕನಿಷ್ಠ 3 ಸಾವು
ವಿದೇಶ

ಯೆಮೆನ್ ಮೇಲೆ Israel ಪ್ರತೀಕಾರ; Houthi ಬಂಡುಕೋರರ ನೆಲೆಗಳ ಮೇಲೆ ಜೆಟ್ ದಾಳಿ; ಕನಿಷ್ಠ 3 ಸಾವು

ಇಸ್ರೇಲ್ ನ ಈ ಎಫ್ 15 ಜೆಟ್ ವಿಮಾನಗಳು ಈ ದಾಳಿ ನಡೆಸಿದ್ದು, ಇಸ್ರೇಲ್ ಮೇಲೆ ಗುರುವಾರ ಹೌತಿ ಬಂಡುಕೋರರು ನಡೆಸಿದ್ದ ಡ್ರೋನ್ ದಾಳಿಗೆ ಪ್ರತಿಕಾರವಾಗಿ ಈ ದಾಳಿ ನಡೆಸಿದೆ ಎನ್ನಲಾಗಿದೆ.

ಯೆಮನ್‌ ಯುವಕನ ದೇಹದಲ್ಲಿ 2 ವರ್ಷದಿಂದ  ಸಿಲುಕಿಕೊಂಡಿದ್ದ ಗುಂಡು ಹೊರ ತೆಗೆದ ಬೆಂಗಳೂರು ವೈದ್ಯರು!
ರಾಜ್ಯ

ಯೆಮನ್‌ ಯುವಕನ ದೇಹದಲ್ಲಿ 2 ವರ್ಷದಿಂದ ಸಿಲುಕಿಕೊಂಡಿದ್ದ ಗುಂಡು ಹೊರ ತೆಗೆದ ಬೆಂಗಳೂರು ವೈದ್ಯರು!

ಐಟಿ ಸಿಟಿ ಬೆಂಗಳೂರು ಹೆಲ್ತ್ ಹಬ್ ಆಗಿದೆ. ವೈದ್ಯಕೀಯ ಕ್ಷೇತ್ರದಲ್ಲಿ ನಮ್ಮ ರಾಜಧಾನಿ ವೈದ್ಯರು ಹೆಸರು ಮಾಡಿದ್ದಾರೆ. ಅದೆಷ್ಟೊ ಕ್ಲಿಷ್ಟಕರ ಶಸ್ತ್ರಚಿಕಿತ್ಸೆ ನಡೆಸಿ ಸೈ ಎನ್ನಿಸಿಕೊಂಡಿದ್ದಾರೆ. ಈ ಸಾಲಿಗೆ ಮತ್ತೊಂದು ವಿಶಿಷ್ಟ ಸರ್ಜರಿಯೊಂದು ಸೇರ್ಪಡೆಯಾಗಿದೆ‌...

ಭಾರತಕ್ಕೆ ಬರುತ್ತಿದ್ದ ಹಡಗು ಅಪಹರಣ: ವಿಡಿಯೋ ಬಿಡುಗಡೆ ಮಾಡಿದ ಯೆಮೆನ್‌ನ ಹೌತಿ ಬಂಡುಕೋರರು
ವಿದೇಶ

ಭಾರತಕ್ಕೆ ಬರುತ್ತಿದ್ದ ಹಡಗು ಅಪಹರಣ: ವಿಡಿಯೋ ಬಿಡುಗಡೆ ಮಾಡಿದ ಯೆಮೆನ್‌ನ ಹೌತಿ ಬಂಡುಕೋರರು

ಭಾರತಕ್ಕೆ ಬರುತ್ತಿದ್ದ ಇಸ್ರೇಲ್ ಮೂಲದ "ಗ್ಯಾಲಕ್ಸಿ ಲೀಡರ್" ಹಡಗಿನ ಅಪಹರಣದ ಕ್ಷಣಗಳ ವಿಡಿಯೋವನ್ನು ಯೆಮೆನ್ ಮೂಲದ ಹೌತಿ ಬಂಡುಕೋರರು ಬಿಡುಗಡೆ ಮಾಡಿದ್ದಾರೆ.

ಸೌದಿ ಗಡಿ ಭದ್ರತಾ ಪಡೆಯಿಂದ ಗುಂಡಿನ ದಾಳಿ; ಇಥಿಯೋಪಿಯಾದ ನೂರಾರು ವಲಸಿಗರ ಸಾವು: ವರದಿ
ವಿದೇಶ

ಸೌದಿ ಗಡಿ ಭದ್ರತಾ ಪಡೆಯಿಂದ ಗುಂಡಿನ ದಾಳಿ; ಇಥಿಯೋಪಿಯಾದ ನೂರಾರು ವಲಸಿಗರ ಸಾವು: ವರದಿ

ಸೌದಿ ಗಡಿ ಭದ್ರತಾ ಪಡೆಗಳು ನಡೆಸಿದ ಗುಂಡಿನ ದಾಳಿಯಲ್ಲಿ ಇಥಿಯೋಪಿಯಾದ ನೂರಾರು ವಲಸಿಗರ ಸಾವನ್ನಪ್ಪಿದ್ದಾರೆ ಎಂದು ವರದಿಯೊಂದು ಹೇಳಿದೆ. 

ಯೆಮೆನ್: ಚಾರಿಟಿ ಕಾರ್ಯಕ್ರಮವೊಂದರಲ್ಲಿ ಕಾಲ್ತುಳಿತ, 85 ಮಂದಿ ಸಾವು, ನೂರಾರು ಜನರಿಗೆ ಗಾಯ
ವಿದೇಶ

ಯೆಮೆನ್: ಚಾರಿಟಿ ಕಾರ್ಯಕ್ರಮವೊಂದರಲ್ಲಿ ಕಾಲ್ತುಳಿತ, 85 ಮಂದಿ ಸಾವು, ನೂರಾರು ಜನರಿಗೆ ಗಾಯ

ಯೆಮೆನ್'​ನ ರಾಜಧಾನಿ ಸನಾದಲ್ಲಿ ರಂಜಾನ್ ಪ್ರಯುಕ್ತ ಆಯೋಜಿಸಲಾಗಿದ್ದ ಚಾರಿಟಿ ಕಾರ್ಯಕ್ರಮವೊಂದರಲ್ಲಿ ಕಾಲ್ತುಳಿತ ಉಂಟಾಗಿ 85 ಮಂದಿ ಮೃತಪಟ್ಟಿದ್ದು, ನೂರಾರು ಜನರು ಗಾಯಗೊಂಡಿರುವ ಘಟನೆ ವರದಿಯಾಗಿದೆ.