Yasha Shivakumar

'ಬೈರಾಗಿ' ಹೀರೋ ಕೇಂದ್ರಿತ ಸಿನಿಮಾವಾದರೂ ಮಹಿಳಾ ನಾಯಕಿಯರದ್ದು ಪ್ರಬಲ ಪಾತ್ರ!
ಬೈರಾಗಿಯು ನಾಯಕ-ಕೇಂದ್ರಿತ ಚಿತ್ರವಾಗಿ ಬರಬಹುದು, ಆದರೆ ಅದರಲ್ಲಿ ಪ್ರಮುಖ ಪಾತ್ರಗಳಲ್ಲಿ ಮಹಿಳೆಯರಿದ್ದಾರೆ ಎಂದು ಅದರ ನಿರ್ದೇಶಕ ವಿಜಯ್ ಮಿಲ್ಟನ್ ಹೇಳಿದ್ದಾರೆ.

ಭರ್ಜರಿ ಗಂಡು ಚಿತ್ರದ ಟೀಸರ್
ಕಿರಣ್ ರಾಜ್ ಮತ್ತು ಯಶಾ ಶಿವಕುಮಾರ್ ಅಭಿನಯದ ಭರ್ಜರಿ ಗಂಡು ಚಿತ್ರದ ಟೀಸರ್ ಬಿಡುಗಡೆಯಾಗಿದೆ. ಚಿತ್ರವನ್ನು ಪ್ರಸಿದ್ಧ್ ನಿರ್ದೇಶಿಸಿದ್ದಾರೆ.

ರೊಮ್ಯಾಂಟಿಕ್ ಕನ್ನಡ ಮ್ಯೂಸಿಕ್ ಆಲ್ಬಂನಲ್ಲಿ 'ಪದವಿಪೂರ್ವ' ನಟಿ ಯಶ ಶಿವಕುಮಾರ್
ವೃತ್ತಿಯಲ್ಲಿ ನ್ಯೂರೋ ಸರ್ಜನ್ ಆಗಿರುವ ಡಾ.ಶೈಲೇಶ್ ಕುಮಾರ್ ಬಿ ಎಸ್ ಮತ್ತು ಶಶಿಕಲಾ ಪುಟ್ಟಸ್ವಾಮಿ ಅವರು ಈ ಮ್ಯೂಸಿಕ್ ಆಲ್ಬಂ ನಿರ್ಮಾಪಕರು.

'ದಂತಕಥೆ' ಸಿನಿಮಾದಲ್ಲಿ ಯಶ ಶಿವಕುಮಾರ್ ಗೆ ಮಹಿಳಾ ಪ್ರಧಾನ ಪಾತ್ರ!
ವಚನ ನಿರ್ದೇಶಿಸಿ ವಸಿಷ್ಠ ಸಿಂಹ ನಟಿಸುತ್ತಿರುವ ದಂತಕಥೆ ಸಿನಿಮಾದಲ್ಲಿ ಯಶ ಶಿವಕುಮಾರ್ ಪ್ರಧಾನ ಪಾತ್ರದಲ್ಲಿ ನಟಿಸುತ್ತಿದ್ದಾರೆ.

ಹರಿಪ್ರಸಾದ್ 'ಪದವಿ ಪೂರ್ವ’ ಚಿತ್ರಕ್ಕೆ ಯಶಾ ಶಿವಕುಮಾರ್ ನಾಯಕಿ
ಹರಿಪ್ರಸಾದ್ ಜಯಣ್ಣ ನಿರ್ದೇಶನದಲ್ಲಿ ನವನಟರಾದ ಪೃಥ್ವಿ ಶಾಮನೂರ್ ಮತ್ತು ಅಂಜಲಿ ಅನೀಶ್ ನಟಿಸಿದ್ದು ಇವರೊಡನೆ ಇದೀಗ ಪದವಿ ಪೂರ್ವ" ಚಿತ್ರದ ಮೂಲಕ ಮತ್ತೊಬ್ಬ ನಾಯಕಿಯಾಗಿ ಯಶಾ ಶಿವಕುಮಾರ್ ಆಗಮನವಾಗಿದೆ.

