ಸಿನಿಮಾ ಸುದ್ದಿನಾನು ನಟ, ಆದರೆ ತಂದೆಯಾಗಿ ಈ ಭಾವನೆ ಹಂಚಿಕೊಳ್ಳೋಕಾಗಲ್ಲ: ಪತ್ನಿ, ಮಗಳೊಡನೆ ರಾಕಿಂಗ್ ಸ್ಟಾರ್ ಸುದ್ದಿಗೋಷ್ಠಿ
ನಾನು ನಟನೇ ಆಗಿದ್ದರೂ, ಈಗ ತಂದೆಯಾಗಿ, ಈ ಭಾವನೆ, ಅನುಭವವನ್ನು ಹಂಚಿಕೊಳ್ಳುವುದು ಸಾಧ್ಯವಿಲ್ಲ, ಹೆಣ್ಣು ಮಗುವಾಗಿರುವುದು ಬಹಳ ಖುಷಿ ತಂದಿದೆ. ಎಂದು ರಾಕಿಂಗ್ ಸ್ಟಾರ್ ಯಶ್ ಹೇಳಿಕೊಂಡಿದ್ದಾರೆ.