Yash And Radhika

'ಆಯಿರಾಳ ಪುಟ್ಟ ಕಾಲು, ಕೈಗಳ ಸುಂದರ ಕಲಾಕೃತಿಗೆ ಯಶ್ ದಂಪತಿ ಪಿಧಾ! ನೆಟ್ಟಿಗರು ಗರಂ
ರಾಕಿಂಗ್ ಸ್ಟಾರ್ ಯಶ್ ಹಾಗೂ ರಾಧಿಕಾ ಪಂಡಿತ್ ಎರಡನೇ ಮಗುವಿನ ನಿರೀಕ್ಷೆಯಲ್ಲಿರುವಂತೆ ಈ ದಂಪತಿಗೆ ವಿಶೇಷವಾದ ಉಡುಗೊರೆಯೊಂದು ಸಿಕ್ಕಿದೆ. ರಾಧಿಕಾ ಪಂಡಿತ್ ಮೇಕಪ್ ಮ್ಯಾನ್ ಪ್ರಶಾಂತ್ , ಆಯಿರಾಳ ಪುಟ್ಟ ಕಾಲು ಮತ್ತು ಕೈಗಳ ಸುಂದರ ಕಲಾಕೃತಿಗಳನ್ನು ಈ ಸ್ಟಾರ್ ದಂಪತಿಗೆ ನೀಡಿದ್ದಾರೆ.

ಯಶ್-ರಾಧಿಕಾ ದಂಪತಿ ಮದುವೆಯಾದ ಡಿಸೆಂಬರ್ 9 ರಂದೇ ಜೂನಿಯರ್ ರಾಕಿಂಗ್ ಸ್ಟಾರ್ ಆಗಮನ?
ಸ್ಯಾಂಡಲ್ ವುಡ್ ಸ್ಟಾರ್ ದಂಪತಿಗಳಾದ ಯಶ್-ರಾಧಿಕಾ ದಂಪತಿ ಸೀಮಂತ ಸಂಭ್ರಮದಲ್ಲಿರುವಾಗಲೇ ಅವರ ಅಭಿಮಾನಿಗಳಿಗೆ ಮತ್ತೊಂದು ಸಿಹಿ ಸುದ್ದಿ ನೀಡುವ ಸಾಧ್ಯತೆ ಇದೆ.

