Yami Gautam

ನಯಿ ನವೇಲಿ ಚಿತ್ರದ ಟ್ರೈಲರ್

72ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ: ಹಲವು ಪ್ರಶಸ್ತಿ ಬಾಚಿಕೊಂಡ Article 370; ಅತ್ಯುತ್ತಮ ನಟ-ಕಾರ್ತಿಕ್ ಆರ್ಯನ್, ಮಮ್ಮುಟಿ!
2024ರಲ್ಲಿ ಬಿಡುಗಡೆಯಾದ ಚಲನಚಿತ್ರಗಳಿಗೆ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳನ್ನು ಪ್ರಕಟಿಸಲಾಗಿದೆ. ಮಾಹಿತಿ ಮತ್ತು ಪ್ರಸಾರ ಸಚಿವಾಲಯವು ಶನಿವಾರ (ಜುಲೈ 18) 72ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳ ವಿಜೇತರನ್ನು ಘೋಷಿಸಿದೆ.

ಹಕ್ ಚಿತ್ರದ ಟೀಸರ್

ಆರ್ಟಿಕಲ್ 370 ಚಿತ್ರದ ಟ್ರೈಲರ್
ಬಾಲಿವುಡ್ ನಟಿ ಯಮಿ ಗೌತಮ್ ಮತ್ತು ಪ್ರಿಯಾಮಣಿ ಅಭಿನಯದ ಆರ್ಟಿಕಲ್ 370 ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ. ಚಿತ್ರವನ್ನು ಆದಿತ್ಯ ಸುಹಾಸ್ ಜಂಬ್ಲೆ ನಿರ್ದೇಶಿಸಿದ್ದಾರೆ.

ಆರ್ಟಿಕಲ್ 370 ಚಿತ್ರದ ಟೀಸರ್
ನಟಿ ಯಾಮಿ ಗೌತಮ್ ನಟಿಸಿರುವ ಆರ್ಟಿಕಲ್ 370 ಚಿತ್ರದ ಟೀಸರ್ ಬಿಡುಗಡೆಯಾಗಿದೆ. ಚಿತ್ರವನ್ನು ಆದಿತ್ಯ ಸುಹಾಸ್ ನಿರ್ದೇಶಿಸಿದ್ದಾರೆ.

ಎಫ್ಇಎಂಎ ಪ್ರಕರಣ: ವಿಚಾರಣೆಗೆ ಹಾಜರಾಗಲು ಯಾಮಿ ಗೌತಮ್ ಗೆ ಇಡಿ ಸಮನ್ಸ್
ವಿದೇಶಿ ವಿನಿಮಯ ಕಾನೂನಿಗೆ ಸಂಬಂಧಿಸಿದ ಎಫ್ಇಎಂಎ ಪ್ರಕರಣದಲ್ಲಿ ನಟಿ ಯಾಮಿ ಗೌತಮ್ ಗೆ ಜಾರಿ ನಿರ್ದೇಶನಾಲಯ ಸಮನ್ಸ್ ಜಾರಿಗೊಳಿಸಿದ್ದು ಮುಂದಿನ ವಾರ ವಿಚಾರಣೆಗೆ ಹಾಜರಾಗಬೇಕಿದೆ.

ನವ ವಿವಾಹಿತೆ ನಟಿ ಯಾಮಿ ಗೌತಮ್ ಮೆಹೆಂದಿ ಸಮಾರಂಭದ ಆಕರ್ಷಕ ಫೋಟೋಗಳು!
ನಿನ್ನೆಯಷ್ಟೇ ನಿರ್ದೇಶಕ ಆದಿತ್ಯ ಧಾರ್ ಜೊತೆಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಯಾಮಿ ಗೌತಮಿ, ವಿವಾಹಕ್ಕೂ ಮುಂಚಿನ ಕಾರ್ಯಕ್ರಮದ ಕೆಲವೊಂದು ಫೋಟೋಗಳನ್ನು ಇನ್ಸ್ಟಾಗ್ರಾಮ್ ನಲ್ಲಿ ಹಂಚಿಕೊಂಡಿದ್ದಾರೆ.

ಉರಿ ಚಿತ್ರ ನಿರ್ದೇಶಕ ಆದಿತ್ಯ ಧಾರ್ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟ ನಟಿ ಯಾಮಿ ಗೌತಮ್
ಕೊರೋನಾ ಲಾಕ್ ಡೌನ್ ಹಿನ್ನಲೆಯಲ್ಲಿ ಬಾಲಿವುಡ್ ನಟಿ ಯಾಮಿ ಗೌತಮ್ ಮತ್ತು ನಿರ್ದೇಶಕ ಆದಿತ್ಯ ಧಾರ್ ಕೇವಲ ಆಪ್ತರ ಸಮ್ಮಖದಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.

ಪೂರ್ಣ ಪ್ರಮಾಣದ ನಾಯಕಿಯಾಗಿ ಮಿಂಚಲು 'ಉಲ್ಲಾಸ ಉತ್ಸಾಹ' ನೆರವು: ಯಾಮಿ ಗೌತಮ್
ಯಾಮಿ ಗೌತಮ್ ಬಾಲಿವುಡ್ ನ ದೊಡ್ಡ ನಟಿಯಾಗಿದ್ದರೂ, ಕನ್ನಡ ಪ್ರೇಕ್ಷಕರಿಗೆ ಯಾವಾಗಲೂ ಅವರು ಉಲ್ಲಾಸ ಉತ್ಸಾಹದ ಹುಡುಗಿಯಾಗಿಯೇ ನೆನಪಿಯಲ್ಲಿ ಉಳಿದಿದ್ದಾರೆ.

