Yakshagana

ಹಿಮ್ಮೇಳಕ್ಕೂ ಸೈ, ಮುಮ್ಮೇಳಕ್ಕೂ ಸೈ: ಯಕ್ಷಗಾನದ ಬಹುಮುಖ ಕಲಾವಿದ ಉಡುಪಿಯ ಅಜಿತ್ ಕುಮಾರ್
ರಂಗಭೂಮಿ ಪಾತ್ರಗಳನ್ನು, ವಿಶೇಷವಾಗಿ ರಾಕ್ಷಸ ಪಾತ್ರಗಳನ್ನು ನಿರ್ವಹಿಸುವಲ್ಲಿ ತರಬೇತಿ ಪಡೆದ ಅಜಿತ್, ಮದ್ದಳ' ಮತ್ತು ಚೆಂಡೆ ಎರಡನ್ನೂ ನುಡಿಸುವುದರಲ್ಲಿ ಸಮಾನವಾಗಿ ಪ್ರವೀಣರಾಗಿದ್ದಾರೆ.

ಯಕ್ಷಗಾನದಲ್ಲಿ ಮಂಥರೆಯ ಪಾತ್ರದಲ್ಲಿ ಮಿಂಚಿದ ನಟಿ ಉಮಾಶ್ರೀ
ಕನ್ನಡ ಚಿತ್ರರಂಗದ ಪುಟ್ಮಲ್ಲಿ ಉಮಾಶ್ರೀ ಮೊದಲ ಬಾರಿಗೆ ಯಕ್ಷಗಾನದಲ್ಲಿ ಬಣ್ಣ ಹಚ್ಚಿದ್ದು ಮಂಥರೆ ಪಾತ್ರದಲ್ಲಿ ಮನಸೆಳೆದಿದ್ದಾರೆ.

ಮಂಗಳೂರು: ಯಕ್ಷಗಾನದ ಮೊದಲ ಮಹಿಳಾ ಭಾಗವತ ಲೀಲಾವತಿ ಬೈಪಾಡಿತ್ತಾಯ ವಿಧಿವಶ
ವೃತ್ತಿನಿರತ ಯಕ್ಷಗಾನ ತಂಡಗಳೊಂದಿಗೆ ತಿರುಗಾಟ ನಡೆಸಿ ಇತಿಹಾಸ ನಿರ್ಮಿಸಿದ ಲೀಲಾವತಿ ಬೈಪಾಡಿತ್ತಾಯ ಅವರು ಕ್ಷೇತ್ರದ ಮಹಿಳೆಯರ ಹಾದಿ ಹಿಡಿದವರು.

ಯಕ್ಷಗಾನ ಕಲೆಗೆ ಜಾಗತಿಕ ಸ್ಪರ್ಶ ನೀಡಿದ ಬನ್ನಂಜೆ ಸಂಜೀವ ಸುವರ್ಣ!
ಸೆಪ್ಟೆಂಬರ್ 9, 1955ರಲ್ಲಿ ಉಡುಪಿಯಲ್ಲಿ ಜನಿಸಿದ ಸುವರ್ಣ ಆರಂಭಿಕ ಜೀವನ ಕಷ್ಟಕರವಾಗಿತ್ತು. ಅವರು ಓದಿರುವುದು ಕೇವಲ 2ನೇ ತರಗತಿ ಅಷ್ಟೇ. ಆದರೆ ಬಾಲ್ಯದಿಂದಲೂ ಅವರು ಯಕ್ಷಗಾನದತ್ತ ಆಕರ್ಷಣೆ ಬೆಳೆಸಿಕೊಂಡರು.

'ವೀರ ಚಂದ್ರಹಾಸ' ಮೂಲಕ 12 ವರ್ಷಗಳ ಕನಸು ನನಸಾಗಿದೆ: ರವಿ ಬಸ್ರೂರು
ಭೈರತಿ ರಣಗಲ್ ಮತ್ತು ಮಾರ್ಟಿನ್ ತೆಲುಗು-ಕನ್ನಡ ದ್ವಿಭಾಷಾ ಚಿತ್ರ ಜೀಬ್ರಾ ಮತ್ತು ಕಾರ್ತಿಕೇಯ ನಟಿಸಿದ ತೆಲುಗಿನ ಸ್ವಯಂಬುವರೆಗೆ, ಅವರ ಸಂಗೀತ ಕೌಶಲ್ಯವನ್ನು ವಿವಿಧ ಭಾಷೆಗಳಿಗೆ ಪಸರಿಸಿದ್ದಾರೆ.

ಖ್ಯಾತ ಯಕ್ಷಗಾನ ಭಾಗವತ ಸುಬ್ರಹ್ಮಣ್ಯ ಧಾರೇಶ್ವರ ನಿಧನ: ಸಿಎಂ ಸಂತಾಪ
46 ವರ್ಷಗಳ ಕಾಲ ಯಕ್ಷಗಾನ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿರುವ ಅವರು ಪೆರ್ಡೂರು, ಅಮೃತೇಶ್ವರಿ ಮೇಳ, ಹಿರೇಮಹಾಲಿಂಗೇಶ್ವರ ಮೇಳ, ಶಿರಸಿ ಮೇಳಗಳಲ್ಲಿ ಪ್ರಧಾನ ಭಾಗವತರಾಗಿ ತಿರುಗಾಟ ನಡೆಸಿದ್ದರು.

ಕರಾವಳಿ ಚಿತ್ರದ ಪೋಸ್ಟರ್ ಬಿಡುಗಡೆ; ಯಕ್ಷಗಾನ ಕಲಾವಿದನಾಗಿ ನಟ ಪ್ರಜ್ವಲ್ ದೇವರಾಜ್ ಪಾತ್ರ!
ಗುರುದತ್ತ ಗಾಣಿಗ ನಿರ್ದೇಶನದ 'ಕರಾವಳಿ' ಚಿತ್ರ ಸದ್ಯ ನಿರ್ಮಾಣ ಹಂತದಲ್ಲಿದೆ. ಇದು ನಟ ಪ್ರಜ್ವಲ್ ದೇವರಾಜ್ ಅವರ ಬಹು ನಿರೀಕ್ಷಿತ ಚಿತ್ರಗಳಲ್ಲಿ ಒಂದಾಗಿದೆ. ಚಿತ್ರದ ಫಸ್ಟ್ ಲುಕ್ ಪೋಸ್ಟರ್ ಗಮನ ಸೆಳೆದಿದೆ ಮತ್ತು ಯುಗಾದಿ ಹಬ್ಬದ ಸಂದರ್ಭದಲ್ಲಿ ಚಿತ್ರತಂಡ ಹೊಸ ಲುಕ್ ಅನ್ನು ಬಹಿರಂಗಪಡಿಸಿದ್ದಾರೆ. ಇದರಲ್ಲಿ ನಟ ಪ್ರಜ್ವಲ್, ಯಕ್ಷಗಾನ ಕಲಾವಿದನ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ಚಿತ್ರದ ಬಗೆಗಿನ ನಿರೀಕ್ಷೆಯನ್ನು ಹೆಚ್ಚಿಸಿದೆ.

ಯಕ್ಷಗಾನದಲ್ಲಿ ಸಾಧನೆ: ಅಕ್ಷರದ ಹಂಗಿಲ್ಲದೆಯೂ ಸಾಧಕನಾಗಬಹುದೆಂದು ತೋರಿಸಿಕೊಟ್ಟ 'ಬನ್ನಂಜೆ ಸಂಜೀವ ಸುವರ್ಣ'
ಕರಾವಳಿ ಪ್ರದೇಶ ಮತ್ತು ಮಲೆನಾಡು ಎಂದ ಕೂಡಲೇ ನಮಗೆ ನೆನಪಾಗುವುದು ಕಡಲು ತೀರ, ಸಾಹಿತ್ಯ, ರುಚಿಕರವಾದ ಊಟ, ಮಲೆನಾಡ ತಪ್ಪಲು ಆದರೆ ಅದಕ್ಕೂ ಮೀರಿ ಇಲ್ಲಿ ಒಂದು ವಿಶೇಷತೆ ಇದೆ ಅದುವೇ ಯಕ್ಷಗಾನ.

ಉಡುಪಿ: ಯಕ್ಷಗಾನ ನೋಡಲು ಈಗಲೇ ಬುಕ್ ಮಾಡಿ, 21 ವರ್ಷ ಕಾಯಿರಿ!
ಮಂದಾರ್ತಿ ದೇವಸ್ಥಾನದ ಯಕ್ಷಗಾನ ತಂಡಗಳು (ಮೇಳಗಳು) ಒಂದು ಶತಮಾನದ ಇತಿಹಾಸವನ್ನು ಹೊಂದಿವೆ. ದೇವಾಲಯದ ಎರಡನೇ ತಂಡವನ್ನು 1992 ರಲ್ಲಿ ರಚಿಸಲಾಯಿತು ಮತ್ತು ಐದನೇ ತಂಡವು 2004 ರಲ್ಲಿ ಅಸ್ತಿತ್ವಕ್ಕೆ ಬಂದಿತು.

